ನವದೆಹಲಿ: ರಿಲಯನ್ಸ್ ಕಂಪನಿಯು ಸ್ವಾಧೀನ ಮಾಡಿಕೊಂಡಿರುವ ತನ್ನ ಮಳಿಗೆಗಳನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲು ಬದ್ಧವಾಗಿರುವುದಾಗಿ ಫ್ಯೂಚರ್ ರಿಟೇಲ್ ಬುಧವಾರ ಹೇಳಿದೆ. ರಿಲಯನ್ಸ್ ಕಂಪನಿಯ ನಡೆಯು ತನಗೆ ಆಶ್ಚರ್ಯ ತರಿಸಿದೆ ಎಂದೂ ಫ್ಯೂಚರ್ ರಿಟೇಲ್ ಹೇಳಿದೆ.

ದೇಶದ ರಿಟೇಲ್ ಮಾರುಕಟ್ಟೆಯಲ್ಲಿ ರಿಲಯನ್ಸ್ ದೊಡ್ಡ ಪಾಲು ಹೊಂದಿದೆ. ರಿಲಯನ್ಸ್ ಕಂಪನಿಯ ಪ್ರತಿನಿಧಿಗಳು ಫೆಬ್ರುವರಿ 25ರಂದು ಫ್ಯೂಚರ್ ಕಂಪನಿಯ ದೊಡ್ಡ ಮಳಿಗೆಗಳಿಗೆ ತೆರಳಿ, ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು.

ಮಳಿಗೆಗಳನ್ನು ಬೇರೆಯವರಿಗೆ ಹಸ್ತಾಂತರಿಸುವುದಕ್ಕೆ ತಾನು ತಡೆಯಾಜ್ಞೆ ತಂದಿರುವುದಗಿ ಅಮೆಜಾನ್ ಕಂಪನಿ ಹೇಳುತ್ತಿದೆ. ರಿಲಯನ್ಸ್ ಕಂಪನಿಯ ತೀರ್ಮಾನದ ಬಗ್ಗೆ ಫ್ಯೂಚರ್ ಕಂಪನಿಯ ಆಡಳಿತ ಮಂಡಳಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ. ಮಳಿಗೆಗಳನ್ನು ರಿಲಯನ್ಸ್‌ನಿಂದ ಹೇಗೆ ಹಿಂಪಡೆಯಲಾಗುತ್ತದೆ ಎಂಬುದನ್ನು ಫ್ಯೂಚರ್ ಕಂಪನಿ ವಿವರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.