‘ಫ್ಯೂಚರ್’ ಖರೀದಿ: ಸ್ಪರ್ಧೆಯಲ್ಲಿ ರಿಲಯನ್ಸ್, ಜಿಂದಾಲ್, ಜಿಬಿಟಿಎಲ್
ದಿವಾಳಿ ಪ್ರಕ್ರಿಯೆಯಲ್ಲಿ ಇರುವ ಫ್ಯೂಚರ್ ಎಂಟರ್‌ಪ್ರೈಸಸ್ ಕಂಪನಿಯನ್ನು ಖರೀದಿಸಲು ರಿಲಯನ್ಸ್ ರಿಟೇಲ್ ವೆಂಚರ್ಸ್ ಸೇರಿದಂತೆ ಮೂರು ಕಂಪನಿಗಳನ್ನು ‘ನಿರೀಕ್ಷಿತ ಖರೀದಿದಾರ’ ಕಂಪನಿಗಳನ್ನಾಗಿ ಆಯ್ಕೆ ಮಾಡಲಾಗಿದೆ.Last Updated 12 ಜುಲೈ 2023, 13:52 IST