ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಂಕಣಗಳು

ADVERTISEMENT

ಕನ್ನಡ ಸಿನಿಮಾ: ಸಮೃದ್ಧ ಸಂಸ್ಕೃತಿಯಿಂದ ‘ಪ್ಯಾನ್–ಇಂಡಿಯಾ’ ಬಾಣಲೆವರೆಗೆ

ಕನ್ನಡದ ಮೇರುನಟರೆಲ್ಲ 1970–80ರ ದಶಕದಲ್ಲಿ ವರ್ಷಕ್ಕೆ ಏಳೆಂಟು ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈಗ ಎರಡು ಮೂರು ವರ್ಷಕ್ಕೆ ಒಂದು ಸಿನಿಮಾ ಕೈಗಿಡುವ ತಾರಾಬಳಗವನ್ನು ನೋಡಿದರೆ ನಿರ್ಮಾಪಕ ವರ್ಗ ಬೆಚ್ಚುತ್ತಿದೆ.
Last Updated 21 ನವೆಂಬರ್ 2024, 2:24 IST
ಕನ್ನಡ ಸಿನಿಮಾ: ಸಮೃದ್ಧ ಸಂಸ್ಕೃತಿಯಿಂದ ‘ಪ್ಯಾನ್–ಇಂಡಿಯಾ’ ಬಾಣಲೆವರೆಗೆ

ವಿಶ್ಲೇಷಣೆ: ಹಣದ ಹೊಳೆಯಲ್ಲಿ ಅಧಿಕಾರದ ಬೆಳೆ!

ಎಲ್ಲವನ್ನೂ ದಕ್ಕಿಸಿಕೊಳ್ಳಬಹುದು ಎಂಬ ‘ಬಾರಾ ಖೂನ್ ಮಾಫಿ’ ವಾತಾವರಣದಲ್ಲಿ...
Last Updated 20 ನವೆಂಬರ್ 2024, 21:20 IST
ವಿಶ್ಲೇಷಣೆ: ಹಣದ ಹೊಳೆಯಲ್ಲಿ ಅಧಿಕಾರದ ಬೆಳೆ!

ನುಡಿ ಬೆಳಗು: ಕಲ್ಯಾಣ ಕಟ್ಟುವ ಕಾಯಕ!

ಒಬ್ಬ ತಾಯಿ ಸಂತನ ಬಳಿಗೆ ಹೋಗಿ ತನ್ನ ಮಗ ಸತ್ತ ದುಃಖವನ್ನು ಹೇಳಿಕೊಂಡಳು. ಅದಕ್ಕೆ ಸಂತ ‘ನೋವಿಲ್ಲದ ಮನೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ತಗೊಂಡು ಬಾ’ ಅಂದ. ಅಂದರ ನೋವಿಲ್ಲದ ಮನವೂ ಇಲ್ಲ, ಸಾವಿಲ್ಲದ ಮನೆಯೂ ಇಲ್ಲ.
Last Updated 20 ನವೆಂಬರ್ 2024, 18:57 IST
 ನುಡಿ ಬೆಳಗು: ಕಲ್ಯಾಣ ಕಟ್ಟುವ ಕಾಯಕ!

ವಿಶ್ಲೇಷಣೆ: ಆಟಗಾರರ ಆಯ್ಕೆ ಹೀಗೇಕೆ?

ಕೃಷ್ಣನ್ ಲಕ್ಷ್ಮಣ್ ಶ್ರೀಜಿತ್ ಅವರು ಈಚೆಗೆ ಲಖನೌನಲ್ಲಿ ಉತ್ತರಪ್ರದೇಶ ಎದುರು ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿ ಶತಕ ಗಳಿಸಿದರು. ಆಗ ಕರ್ನಾಟಕದ ಹಲವು ಕ್ರಿಕೆಟ್ ಅಭಿಮಾನಿಗಳು ‘ಇಷ್ಟು ದಿವಸ ಎಲ್ಲಿದ್ದ ಈ ಹುಡುಗ?’ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು
Last Updated 19 ನವೆಂಬರ್ 2024, 21:18 IST
ವಿಶ್ಲೇಷಣೆ: ಆಟಗಾರರ ಆಯ್ಕೆ ಹೀಗೇಕೆ?

ನುಡಿ ಬೆಳಗು–70: ಮನಸ್ಸು ಕಸದ ಬುಟ್ಟಿ ಅಲ್ಲ!

ದಯಾನಂದ ಸರಸ್ವತಿ ಅಂತ ಒಬ್ಬರು ಸಂತರು ಇದ್ದರು. ಅವರು ಆರ್ಯ ಸಮಾಜವನ್ನು ಕಟ್ಟಿದರು. ಅವರು ಹೋದಲೆಲ್ಲ ಮೂರ್ತಿ ಪೂಜೆ ಮಾಡಬೇಡಿ ಅಂತಿದ್ದರು.
Last Updated 19 ನವೆಂಬರ್ 2024, 18:37 IST
ನುಡಿ ಬೆಳಗು–70: ಮನಸ್ಸು ಕಸದ ಬುಟ್ಟಿ ಅಲ್ಲ!

ವಿಶ್ಲೇಷಣೆ: ಅಂಕೆಗೆ ಸಿಗುವರೇ ‘ಸುಂಕದ ಮನುಷ್ಯ’?

ಅಮೆರಿಕದ ನೂತನ ಅಧ್ಯಕ್ಷರ ಯೋಜನೆಗಳು ಹಲವರಲ್ಲಿ ಆತಂಕ ಮೂಡಿಸಿವೆ
Last Updated 18 ನವೆಂಬರ್ 2024, 21:08 IST
ವಿಶ್ಲೇಷಣೆ: ಅಂಕೆಗೆ ಸಿಗುವರೇ ‘ಸುಂಕದ ಮನುಷ್ಯ’?

ನುಡಿ ಬೆಳಗು–69: ಸಂತೋಷವಾಗಿ ಬದುಕಬೇಕು!

ನಿಸರ್ಗ ಇಷ್ಟೊಂದು ಸುಂದರವಾದ ಜೀವನವನ್ನು ನಮಗೆ ಕೊಟ್ಟಿದೆಯಲ್ಲ ಅದನ್ನು ಸಂತೋಷಪೂರ್ಣವಾಗಿ ಕಟ್ಟಿಕೊಳ್ಳಲು ಗೊತ್ತಿಲ್ಲದಿದ್ದರೆ ಮನುಷ್ಯನಿಗೆ ಏನನ್ನಬೇಕು? ದೇವರಿಗೆ ಒಮ್ಮೆ, ‘ಇಷ್ಟೊಂದು ಸುಂದರವಾದ ಸೃಷ್ಟಿ ನಾನು ಮಾಡೇನಿ, ಒಮ್ಮೆ ನೋಡಿ ಬರಬೇಕು’ ಅಂತ ಅನಿಸಿತಂತೆ
Last Updated 18 ನವೆಂಬರ್ 2024, 18:57 IST
ನುಡಿ ಬೆಳಗು–69: ಸಂತೋಷವಾಗಿ ಬದುಕಬೇಕು!
ADVERTISEMENT

ವಿಶ್ಲೇಷಣೆ: ಎ.ಐ ಮತ್ತು ಜಾಗತಿಕ ರಾಜಕಾರಣ

ಅಣ್ವಸ್ತ್ರ ನಿಷೇಧ ಒಪ್ಪಂದದಂತೆ ಈ ತಂತ್ರಜ್ಞಾನವನ್ನೂ ಜಾಗತಿಕವಾಗಿ ನಿಯಂತ್ರಣಕ್ಕೆ ಒಳಪಡಿಸಬಹುದೇ?
Last Updated 17 ನವೆಂಬರ್ 2024, 21:01 IST
ವಿಶ್ಲೇಷಣೆ: ಎ.ಐ ಮತ್ತು ಜಾಗತಿಕ ರಾಜಕಾರಣ

ನುಡಿ ಬೆಳಗು–68: ದುಃಖ ಮರೆಯಲು ಏನು ಮಾಡಬೇಕು?

ದುಃಖ ಮರೆಯಲು ಏನು ಮಾಡಬೇಕು? ನಾವು ಸಾಮಾನ್ಯರು ದುಃಖದಿಂದ ನಿದ್ದೆ ಬರಲಿಲ್ಲ ಎಂದು ನಿದ್ದೆ ಗುಳಿಗಿ ತಗೊಂಡು ಮಲಗುತ್ತೀವಿ. ಎಚ್ಚರಾದ ತಕ್ಷಣ ಮತ್ತೆ ದುಃಖ ಹಾಗೆಯೇ ಇರುತ್ತದೆ.
Last Updated 17 ನವೆಂಬರ್ 2024, 20:25 IST
ನುಡಿ ಬೆಳಗು–68: ದುಃಖ ಮರೆಯಲು ಏನು ಮಾಡಬೇಕು?

ಗತಿಬಿಂಬ ಅಂಕಣ | ಅಧಿಕಾರದ ಮೋಹ: ಬೀಳಿಸುವ ದಾಹ

ಸರ್ಕಾರ ತೆಗೆಯುವವರೆಗೆ ವಿರಮಿಸುವುದಿಲ್ಲ ಎಂಬ ಮಾತು ದೇವೇಗೌಡರಿಗೆ ಶೋಭೆಯಲ್ಲ
Last Updated 16 ನವೆಂಬರ್ 2024, 0:14 IST
ಗತಿಬಿಂಬ ಅಂಕಣ | ಅಧಿಕಾರದ ಮೋಹ: ಬೀಳಿಸುವ ದಾಹ
ADVERTISEMENT
ADVERTISEMENT
ADVERTISEMENT