ಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮತಗಟ್ಟೆಯಲ್ಲಿ ಶನಿವಾರ ನಡೆದ ದಾಂದಲೆಯಲ್ಲಿ ಗಾಯಗೊಂಡಿರುವ ಕಾರ್ಯಕರ್ತರು. –ಪಿಟಿಐ ಚಿತ್ರ
ಟಿಎಂಸಿ ಆಡಳಿತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಮರೀಚಿಕೆ. ಸಂವಿಧಾನದ ವಿಧಿ 355ರ ಅನ್ವಯ ರಾಷ್ಟ್ರಪತಿ ಆಡಳಿತ ಘೋಷಿಸಿ ಚುನಾವಣೆಯನ್ನು ನಡೆಸಬೇಕು.
-ಸುವೇಂಧು ಅಧಿಕಾರಿ ವಿಧಾನಸಭೆ ಪ್ರತಿಪಕ್ಷದ ನಾಯಕ ಬಿಜೆಪಿ ಮುಖಂಡ
ಟಿಎಂಸಿ ಬೆಂಬಲಿತ ಗೂಂಡಾಗಳು ರಾಜ್ಯದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಜನರ ತೀರ್ಮಾನದ ಅಪಹರಣ ಬಹಿರಂಗವಾಗಿ ನಡೆದಿದೆ.
-ಅಧೀರ್ ಚೌಧುರಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ
ಬಿಜೆಪಿ ಕಾಂಗ್ರೆಸ್ ಮತ್ತು ಸಿಪಿಎಂ ಕೈಜೋಡಿಸಿವೆ. ಕೇಂದ್ರ ಪಡೆಗಳಿಗೆ ಬೇಡಿಕೆ ಕಳುಹಿಸಿದರೂ ನಿಯೋಜಿಸುತ್ತಿಲ್ಲ. ಎಲ್ಲಿವೆ ಕೇಂದ್ರ ಮೀಸಲು ಪಡೆಗಳು? ಇಲ್ಲಿ ಟಿಎಂಸಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ.