ಕ್ಷಮಿಸಿ, ಇದು ಅಭಿನಂದನಾ ಚಳವಳಿ ಕಾಲ!
‘ಒಳ್ಳೆಯ ಮಿತ್ರ’ ಎನ್ನಬಹುದಾದ ಕಡೆ ‘ಅದ್ಭುತ ಚಿಂತಕ’ ಎನ್ನಲಾಗುತ್ತದೆ; ಕನ್ನಡವನ್ನು ಹಾಗೂ ಹೀಗೂ ಕಿರುಚುವ ವ್ಯಕ್ತಿ ‘ಕನ್ನಡದ ಕಟ್ಟಾಳು’ವಾಗುತ್ತಾನೆ; ಸುಮಾರಾಗಿ ಬರೆಯುವವನು ‘ಶ್ರೇಷ್ಠ ಸಾಹಿತಿ’; ಸಾಲ ಕೊಟ್ಟು ಮರೆತಿದ್ದರೆ ‘ತಾಯಿ ಕರುಳಿನ ವ್ಯಕ್ತಿ’; ಅಷ್ಟಿಷ್ಟು ಚಳವಳಿ ಮಾಡಿದ್ದರೆ ‘ದಣಿವರಿಯದ ಹೋರಾಟಗಾರ!’Last Updated 16 ಜೂನ್ 2018, 9:21 IST