ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ನಿಜದನಿ

ADVERTISEMENT

ಟಿಪ್ಪು ಬಗ್ಗೆ ಅರೆಬರೆ ಜ್ಞಾನಕ್ಕೆ ಇತಿಹಾಸಕಾರರು ಕಾರಣ

ಟಿಪ್ಪು ಸುಲ್ತಾನನನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಅವನೊಬ್ಬ ಸೆಕ್ಯುಲರ್, ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಗಾರನೇ ಅಥವಾ ಕ್ರೂರಿ, ಧರ್ಮಾಂಧ, ಕನ್ನಡ ವಿರೋಧಿ, ಅಧಿಕಾರ ಅಪಹಾರಕನೇ?
Last Updated 16 ಜೂನ್ 2018, 9:09 IST
fallback

ಈಗ ಚೆಂಡು ಯು.ಜಿ.ಸಿ. ಅಂಗಳದಲ್ಲಿದೆ...

ಭಾರತದ ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಮೂಡಿರುವ ಬಿಕ್ಕಟ್ಟಿಗೆ ಕಾರಣವೇನು?
Last Updated 16 ಜೂನ್ 2018, 9:09 IST
fallback

ಅಂತ್ಯ ಸ್ಪಷ್ಟವಾಗಿ ಗೋಚರಿಸದ ‘ಯುದ್ಧ’ಗಳು

ನಾವೇಕೆ ಐಎಸ್ ಉಗ್ರರನ್ನು ನಿರ್ಮೂಲನ ಮಾಡಬಾರದು? ಪ್ಯಾರಿಸ್‌ನಲ್ಲಿ ಕಳೆದ ಶುಕ್ರವಾರ ಐಎಸ್ ಉಗ್ರರು ನಡೆಸಿದ ಮಾರಣಹೋಮದ ನಂತರ ಈ ಪ್ರಶ್ನೆ ಜಗತ್ತಿನಾದ್ಯಂತ ಹಲವರ ಮನಸ್ಸನ್ನು ಕಾಡುತ್ತಿತ್ತು. ಇದಕ್ಕೆ ಸಾರ್ವಜನಿಕವಾಗಿ ದನಿ ನೀಡಿದವರು ಸಿಎನ್‍ಎನ್‍ ಸುದ್ದಿವಾಹಿನಿಯ ವರದಿಗಾರ ಜಿಮ್ ಅಕೊಸ್ಟ.
Last Updated 16 ಜೂನ್ 2018, 9:09 IST
fallback

ಹುಟ್ಟುಹಾಕಬೇಕಿದೆ ಇತಿಹಾಸ ಬರವಣಿಗೆಯ ಪರಂಪರೆ

‘ಬೂಟಾಟಿಕೆ ಮತ್ತು ಭಾರತೀಯ ಇತಿಹಾಸ’ ಎಂಬ ಶೀರ್ಷಿಕೆಯ ಮನವಿ ಪತ್ರವೊಂದು (goo.gl/ANVE53) ಬೆಂಬಲಿಗರನ್ನು ಹುಡುಕಾಡುತ್ತ ಅಂತರ್ಜಾಲದಲ್ಲಿ ಕಳೆದ ಎರಡು ವಾರಗಳಿಂದ ಪರ್ಯಟನ ಮಾಡುತ್ತಿದೆ.
Last Updated 16 ಜೂನ್ 2018, 9:09 IST
fallback

ಮೀಸಲಾತಿ: ಸಂಪನ್ಮೂಲ ಹಂಚುವ ಸಾಧನವಲ್ಲ

ಮೀಸಲಾತಿಯ ಕುರಿತಾದ ಹೊಸದೊಂದು ತಾತ್ವಿಕ ಮತ್ತು ಐತಿಹಾಸಿಕ ಚರ್ಚೆಯನ್ನು ಆರಂಭಿಸಬೇಕಿರುವ ಸಮಯ ಈಗ ಬಂದಿದೆ. ಮುಂದುವರಿದ ಸಮುದಾಯಗಳು ಮೀಸಲಾತಿಗಾಗಿ ರಾಷ್ಟ್ರದಾದ್ಯಂತ ಹಕ್ಕೊತ್ತಾಯ ಮಾಡುತ್ತಿವೆ.
Last Updated 16 ಜೂನ್ 2018, 9:09 IST
fallback

ಯೋಜಿತ ನಗರಾಭಿವೃದ್ಧಿ, ಪೌರಪ್ರಜ್ಞೆಯ ಫಲ

ನಮ್ಮೂರ ಕಸ ಬಹುಶಃ ನಮಗೆ ಮಾತ್ರ ಕಾಣು ತ್ತದೆ. ಮೈಸೂರು ಭಾರತದಲ್ಲಿಯೇ ಅತ್ಯಂತ ಸ್ವಚ್ಛ ನಗರವೆಂದು ಮನ್ನಣೆ ಪಡೆದಿರಬಹುದು. ಆದರೆ, ನಗರದ ಅಸ್ವಚ್ಛತೆಯ ವರದಿಗಳು ಮೈಸೂರಿನ ಸ್ಥಳೀಯ ಪತ್ರಿಕೆಗಳ ಓದುಗರಿಗೆ ಮಾತ್ರ ಕಾಣ ಸಿಗುವುದು.
Last Updated 16 ಜೂನ್ 2018, 9:09 IST
fallback

ಅಪರೂಪದ ಸಂಯಮ ಹಾಗೂ ರೋಗಿಷ್ಟ ಮನಸ್ಸು

ಪ್ರೊ.ಎಂ.ಎಂ.ಕಲಬುರ್ಗಿಯವರ ಭೀಕರ ಹತ್ಯೆ ನಮ್ಮನ್ನೆಲ್ಲ ತಲ್ಲಣಗೊಳಿಸಿದೆ. ಈ ಆಘಾತಕಾರಿ ಹತ್ಯೆಯ ಕರ್ತೃಗಳು ಯಾರು, ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಇದರ ಬಗೆಗಿನ ಚರ್ಚೆ ಕರ್ನಾಟಕದೊಳಗೆ ಮತ್ತು ಹೊರಗಿನ ಪ್ರಪಂಚಗಳಲ್ಲೂ ವ್ಯಾಪಕವಾಗಿ ನಡೆದಿದೆ.
Last Updated 16 ಜೂನ್ 2018, 9:09 IST
fallback
ADVERTISEMENT

ನೂರನೇ ಹುಟ್ಟುಹಬ್ಬದ ಸಂಭ್ರಮದಲ್ಲಿ...

ಮೈಸೂರು ವಿಶ್ವವಿದ್ಯಾಲಯ ನೂರನೆಯ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರು ಇದೇ 27ರಂದು ಶತಮಾನೋತ್ಸವ ಆಚರಣೆಗಳನ್ನು ಉದ್ಘಾಟಿಸಲಿದ್ದಾರೆ. ವರ್ಷವಿಡೀ ನಡೆಯಲಿರುವ ಕಾರ್ಯಕ್ರಮಗಳ ಮೊದಲ ಹೆಜ್ಜೆಯಾಗಿ ಈ ತಿಂಗಳ 12ರಂದು ಶತಮಾನೋತ್ಸವ ಗೀತೆ ಬಿಡುಗಡೆಯಾಯಿತು.
Last Updated 16 ಜೂನ್ 2018, 9:09 IST
fallback

ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಎಲ್ಲಿದ್ದರೂ ಏನೀಗ?

ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದರ ವಿರುದ್ಧ ಮೈಸೂರಿನ ಕನ್ನಡ ಕಾರ್ಯಕರ್ತರು ಮತ್ತೊಮ್ಮೆ ದನಿಯೆತ್ತಿದ್ದಾರೆ.
Last Updated 16 ಜೂನ್ 2018, 9:09 IST
fallback

ಅಮೀರ್ ಖಾನ್ ‘ಮಹಾಭಾರತ’ ಚಿತ್ರಕ್ಕೆ ಮುಕೇಶ್ ಅಂಬಾನಿ ಹೂಡಿಕೆ?

ಬಾಲಿವುಡ್ ನಟ ಅಮೀರ್ ಖಾನ್ ನಿರ್ಮಿಸಲು ಉದ್ದೇಶಿಸಿರುವ ‘ಮಹಾಭಾರತ’ ಚಿತ್ರಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Last Updated 16 ಜೂನ್ 2018, 9:09 IST
ಅಮೀರ್ ಖಾನ್ ‘ಮಹಾಭಾರತ’ ಚಿತ್ರಕ್ಕೆ ಮುಕೇಶ್ ಅಂಬಾನಿ ಹೂಡಿಕೆ?
ADVERTISEMENT
ADVERTISEMENT
ADVERTISEMENT