ಗುರುವಾರ, 21 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ಚುರುಮುರಿ
ADVERTISEMENT
ಚುರುಮುರಿ: ದುಡ್ಡಿನ ದಾರಿ
‘ಮಹಾರಾಷ್ಟ್ರದಲ್ಲಿ ಎಲೆಕ್ಷನ್ ನಡೀತಿಲ್ವೇನ್ರೀ, ಕೋಟಿ ಕೋಟಿ ರೂಪಾಯಿ ದುಡ್ಡು ಹಂಚ್ತಿದ್ದಾ ರಂತೆ, ನಾವೂ ಇಸ್ಕೊಂಡು ಬರೋಣ’.
Last Updated 20 ನವೆಂಬರ್ 2024, 22:08 IST
ಚುರುಮುರಿ: ಖುಷಿ ಮೇಳ
ಕೃಷಿ ಕಲ್ಚರ್ ಪರಿಚಯಿಸಲು ಶಂಕ್ರಿ, ಸುಮಿ ಮಕ್ಕಳನ್ನು ಕೃಷಿಮೇಳಕ್ಕೆ ಕರೆತಂದಿದ್ದರು. ಶಾಲೆಯ ವೇಷಭೂಷಣ ಸ್ಪರ್ಧೆಯಲ್ಲಿ ಮಗಳು ‘ರೈತ ಮಹಿಳೆ’ ವೇಷದಲ್ಲಿ ಬಹುಮಾನ ವಂಚಿತಳಾಗಿದ್ದರಿಂದ ಸುಮಿಗೆ ಸಂಕಟವಾಗಿತ್ತು.
Last Updated 19 ನವೆಂಬರ್ 2024, 21:22 IST
ಚುರುಮುರಿ: ಕ್ಷಮಿಸಿಬುಡಿ...
ನಮ್ಮ ಸಂಘದ ನೆಂಬ್ರು ಮಿರಾಜಣ್ಣ ಯಾವಾಗ್ಲೂ ಹಂಗೀಯೆ. ಮನಸ್ಸಿಗೆ ಬಂದುದ್ನೆ ಯಬಡತಬಡ ಮಾತಾಡಿ ಎಲ್ಲರ ತಾವು ಬೋಗುಳ ತಗತನೆ. ಕೊನೆಗೆ ‘ನಾಲಗೆ ಜಾರಿಬುಟ್ಟದೆ ಕ್ಷಮಿಸಿ’ ಅಂತ ಕೇಳಿಗ್ಯತ್ತನೆ.
Last Updated 18 ನವೆಂಬರ್ 2024, 20:33 IST
ಚುರುಮುರಿ: ಕೋಟಿ ಕಿಮ್ಮತ್ತಿನ ಕೋಣ
ಬೆಕ್ಕಣ್ಣ ಮನೆ ತುಂಬ ಏನೇನೋ ಸಾಮಾನು ಹರವಿಟ್ಟಿತ್ತು. ‘ಕೋಣನಂಗೆ ಬೆಳದೀ, ಬುದ್ಧಿ ಇಲ್ಲಾ? ಎಲ್ಲ ಜೋಡಿಸಿಡು’ ಎಂದು ಬೈದೆ.
Last Updated 17 ನವೆಂಬರ್ 2024, 19:41 IST
ಚುರುಮುರಿ | ನಿಶ್ಶಕ್ತಿ ಯೋಜನೆ!
‘ಲೇಯ್, ಪೇಪರ್ ನೋಡುದ್ಯೇನೇ? ಇನ್ಮುಂದೆ ಗಂಡಸರಿಗೂ ಫ್ರೀ ಬಸ್ ಸೌಲಭ್ಯ ಕೊಡ್ತಾರಂತೆ’ ಎಂದ ಪರ್ಮೇಶಿ.
Last Updated 15 ನವೆಂಬರ್ 2024, 23:45 IST
ಚುರುಮುರಿ | ಬೊಂಬೆ ಆಡ್ಸೋನು...
ಹರಟೆಕಟ್ಟೆಯಲ್ಲಿ ಗುಡ್ಡೆ ರೂಪಾಯಿ ನೋಟು ಗುಪ್ಪೆ ಹಾಕ್ಕಂಡು ಎಣಿಸ್ತಾ ಕುಂತಿದ್ದ. ‘ಏನೋ ಗುಡ್ಡೆ, ಇಟಾಕಂದು ರೊಕ್ಕ? ಎಲ್ಲಾತು ಕಮಾಯಿ?’ ತೆಪರೇಸಿ ಕೇಳಿದ.
Last Updated 14 ನವೆಂಬರ್ 2024, 23:49 IST
ಚುರುಮುರಿ: ಎಲೆಕ್ಷನ್ ಹರಾಜು!
ಚುರುಮುರಿ: ಎಲೆಕ್ಷನ್ ಹರಾಜು!
Last Updated 14 ನವೆಂಬರ್ 2024, 0:11 IST
ADVERTISEMENT
ಚುರುಮುರಿ | ವೋಟ್ ಫಾರ್...
ಉಪಚುನಾವಣೆ ಅಭ್ಯರ್ಥಿಗಳ ಪ್ರಣಾಳಿಕೆ, ಕರಪತ್ರ ಹರಡಿಕೊಂಡು ಶಂಕ್ರಿ, ಸುಮಿ ಮತ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ‘ಯೋಗ್ಯ ಅಭ್ಯರ್ಥಿಗೆ ವೋಟ್ ಹಾಕಬೇಕು, ಯೋಗ್ಯರನ್ನು ಗುರುತಿಸುವುದೇ ಕಷ್ಟವಾಗಿದೆ’ ಅಂದಳು ಸುಮಿ.
Last Updated 13 ನವೆಂಬರ್ 2024, 0:05 IST
ಚುರುಮುರಿ | ಕಣ್ಣೀರಧಾರೆ
‘ನೋಡು ಅಣ್ತಮ್ಮ, ಭೂಮಂಡಲದೇಲಿ ಏನೇನು ಕೆಟ್ಟವು ಅದಾವೋ ಅವೆಲ್ಲಾ ಮಾಡದಿದ್ರೂ ಮಟ್ಟದಿದ್ರೂ ಬಂದೂ ಬಂದೂ ನಮಗೇ ತಲೆಗೆ ಹೊಡಿತವಲ್ಲೋ. ರಾಜಕಾರಣಿಗಳಿಗೆ ಇವ್ಯಾವುದೂ ತಟ್ಟಕುಲ್ವಾ?’ ಅಂದ ನಮ್ಮೂರ ಗಾಬರಿ.
Last Updated 11 ನವೆಂಬರ್ 2024, 23:53 IST
ಚುರುಮುರಿ | ವಿಚಿತ್ರ ವಿದಾಯ
ಬೆಕ್ಕಣ್ಣ ಪೇಪರಿನಲ್ಲಿ ಸುದ್ದಿಯೊಂದನ್ನು ಓದಿ, ಫೋಟೊಗೆ ನಮಸ್ಕಾರ ಮಾಡಿತು. ‘ಯಾರಿಗೆ ನಮಸ್ಕಾರ?’ ಅಚ್ಚರಿಯಿಂದ ಕೇಳಿದೆ. ‘ಕಾರಿಗೆ ನಮಸ್ಕಾರ. ಭಾವಪೂರ್ಣ ವಿದಾಯ’ ಎಂದು ಹನಿಗಣ್ಣಾಗಿ ಹೇಳಿತು.
Last Updated 11 ನವೆಂಬರ್ 2024, 0:08 IST
ADVERTISEMENT
<
1
2
...
175
>
ADVERTISEMENT
ADVERTISEMENT