ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Alcohol ban

ADVERTISEMENT

ಬಿಹಾರದಲ್ಲಿ ಮದ್ಯಪಾನ ನಿಷೇಧದಿಂದ ಸಾಕಷ್ಟು ಧನಾತ್ಮಕ ಪರಿಣಾಮ: ವರದಿ

ಬಿಹಾರ ಸರ್ಕಾರ ಮದ್ಯಪಾನ ನಿಷೇಧ ನೀತಿ ಜಾರಿಗೊಳಿಸಿದ್ದರಿಂದ ರಾಜ್ಯದಲ್ಲಿ ಸಾಕಷ್ಟು ಧನಾತ್ಮಕ ಪರಿಣಾಮಗಳು ಉಂಟಾಗಿವೆ ಎಂದು ನಿಯತಕಾಲಿಕೆಯೊಂದು ಸಂಶೋಧನಾ ವರದಿ ಪ್ರಕಟಿಸಿದೆ.
Last Updated 26 ಮೇ 2024, 10:37 IST
ಬಿಹಾರದಲ್ಲಿ ಮದ್ಯಪಾನ ನಿಷೇಧದಿಂದ ಸಾಕಷ್ಟು ಧನಾತ್ಮಕ ಪರಿಣಾಮ: ವರದಿ

ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾನುವಾರ ಮದ್ಯ ನಿಷೇಧ ಆಂದೋಲನ ಸದಸ್ಯರು ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆವರೆಗೆ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.
Last Updated 1 ಅಕ್ಟೋಬರ್ 2023, 13:57 IST
ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ತಮಿಳುನಾಡು ಮದುವೆಗಳಲ್ಲಿನ್ನು ಮದ್ಯ ಸೇವನೆಗೆ ಅವಕಾಶವಿಲ್ಲ!

ತಮಿಳುನಾಡು ಮದ್ಯ (ಪರವಾನಗಿ ಮತ್ತು ಅನುಮತಿ) ನೀತಿ 1981ಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿರುವ ತಮಿಳುನಾಡು ಸರ್ಕಾರ, ಮದುವೆ ಸಮಾರಂಭಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಲು ನಿರಾಕರಿಸಿದೆ.
Last Updated 24 ಏಪ್ರಿಲ್ 2023, 18:43 IST
ತಮಿಳುನಾಡು ಮದುವೆಗಳಲ್ಲಿನ್ನು ಮದ್ಯ ಸೇವನೆಗೆ ಅವಕಾಶವಿಲ್ಲ!

ಸಂಪಾದಕೀಯ | ಬಿಹಾರದ ಕಳ್ಳಬಟ್ಟಿ ದುರಂತ ಸರ್ಕಾರದ ವೈಫಲ್ಯದ ದ್ಯೋತಕ

ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿದ ಕ್ರಮವು ಸಮಸ್ಯೆಯು ಬೇರೊಂದು ರೂಪ ಪಡೆಯಲು ಕಾರಣವಾಗಿದೆ. ಅಕ್ರಮ ಮದ್ಯ ಸೇವನೆಯು ಜನರ ಜೀವ ಕಸಿಯುತ್ತಿದೆ, ವಿನಾಶಗಳನ್ನು ತಂದಿಡುತ್ತಿದೆ
Last Updated 20 ಡಿಸೆಂಬರ್ 2022, 22:15 IST
ಸಂಪಾದಕೀಯ | ಬಿಹಾರದ ಕಳ್ಳಬಟ್ಟಿ ದುರಂತ ಸರ್ಕಾರದ ವೈಫಲ್ಯದ ದ್ಯೋತಕ

Fact Check: ಗೋವಾದ ಕಡಲತೀರಗಳಲ್ಲಿ ಮದ್ಯಪಾನ ನಿಷೇಧ?

ಗೋವಾದ ಕಡಲತೀರಗಳಲ್ಲಿ ಮದ್ಯ ಸೇವನೆಗೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ ಎನ್ನಲಾದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 10 ನವೆಂಬರ್ 2022, 19:31 IST
Fact Check: ಗೋವಾದ ಕಡಲತೀರಗಳಲ್ಲಿ ಮದ್ಯಪಾನ ನಿಷೇಧ?

ಮದ್ಯಪಾನ ಕೆಟ್ಟದ್ದಲ್ಲ: ಗುಜರಾತ್‌ನಲ್ಲಿ ಮದ್ಯ ನಿಷೇಧ ಪ್ರಶ್ನಿಸಿದ ಎಎಪಿ ಅಭ್ಯರ್ಥಿ

ಮದ್ಯಪಾನವು ಕೆಟ್ಟದ್ದಲ್ಲ. ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಜಗತ್ತಿನಾದ್ಯಂತ ಮದ್ಯ ಸೇವಿಸುತ್ತಿದ್ದು, ಗುಜರಾತ್‌ನಲ್ಲಿ ಮಾತ್ರ ನಿಷೇಧ ಜಾರಿಯಲ್ಲಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಜಗಮಲ್ ವಾಲಾ ಹೇಳಿಕೆಯು ವಿವಾದಕ್ಕೀಡಾಗಿದೆ.
Last Updated 22 ಸೆಪ್ಟೆಂಬರ್ 2022, 13:30 IST
ಮದ್ಯಪಾನ ಕೆಟ್ಟದ್ದಲ್ಲ: ಗುಜರಾತ್‌ನಲ್ಲಿ ಮದ್ಯ ನಿಷೇಧ ಪ್ರಶ್ನಿಸಿದ ಎಎಪಿ ಅಭ್ಯರ್ಥಿ

ಮದ್ಯಪಾನ ನಿಷೇಧ; ಜನತಾ ಚಳವಳಿ ಆಗಬೇಕು: ವೀರೇಂದ್ರ ಹೆಗ್ಗಡೆ

‘ಎಲ್ಲರೂ ಮದ್ಯ ವ್ಯಸನದಿಂದ ಮುಕ್ತರಾದಾಗ ಆರೋಗ್ಯ ಭಾಗ್ಯದ ಜೊತೆಗೆ, ಶಾಂತಿ, ನೆಮ್ಮದಿಯೊಂದಿಗೆ ಕೌಟುಂಬಿಕ ಜೀವನ ನಡೆಸಬಹುದು. ರಾಷ್ಟ್ರ ಮಟ್ಟದಲ್ಲಿ ಸರ್ಕಾರ ಮದ್ಯಪಾನ ನಿಷೇಧಿಸಬೇಕು‘ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.
Last Updated 3 ಮೇ 2020, 18:37 IST
ಮದ್ಯಪಾನ ನಿಷೇಧ; ಜನತಾ ಚಳವಳಿ ಆಗಬೇಕು: ವೀರೇಂದ್ರ ಹೆಗ್ಗಡೆ
ADVERTISEMENT

ಬಾಗಲಕೋಟೆ: ಒಡಲ ಮಕ್ಕಳ ಸಂಕಟ; ಆರ್ಧ್ರಗೊಂಡ ಕೃಷ್ಣೆ!

ಮದ್ಯ ನಿಷೇಧಕ್ಕೆ ಆಗ್ರಹ; ಕೂಡಲಸಂಗಮದಲ್ಲಿ ಮಹಿಳೆಯರಿಂದ ಜಲಸತ್ಯಾಗ್ರಹ
Last Updated 28 ಜನವರಿ 2020, 19:45 IST
ಬಾಗಲಕೋಟೆ: ಒಡಲ ಮಕ್ಕಳ ಸಂಕಟ; ಆರ್ಧ್ರಗೊಂಡ ಕೃಷ್ಣೆ!

ಹೃದ್ಯ ಆಗುವುದೇಕೆ ಮದ್ಯ?

ಮದ್ಯ ಮಾರಾಟ ನಿಷೇಧ ಪ್ರಕ್ರಿಯೆಯು ವಿಶ್ವದ ಯಾವುದೇ ಭಾಗದಲ್ಲೂ ಯಶಸ್ವಿಯಾಗಿಲ್ಲ. ಮಾನವನ ಇತಿಹಾಸ, ಸಮಾಜ ವಿಜ್ಞಾನ ಇತ್ಯಾದಿಗಳ ಬಗೆಗಿನ ಅಧ್ಯಯನವೂ ಇದನ್ನೇ ಪ್ರತಿಪಾದಿಸುತ್ತದೆ. ಹೀಗಾಗಿ, ಮದ್ಯಪಾನವೆಂಬ ವ್ಯಸನವನ್ನು ಕೇವಲ ನಿಯಂತ್ರಿಸಬಹುದು ಅಷ್ಟೆ.
Last Updated 3 ಫೆಬ್ರುವರಿ 2019, 20:00 IST
fallback

ಮದ್ಯದಂಗಡಿ ಮುಂದೆ ಹೋರಾಟ

ನಿಷೇಧಕ್ಕೆ ಒಪ್ಪದ ಮುಖ್ಯಮಂತ್ರಿ; ಹಳ್ಳಿಗಳಿಗೆ ಹೊರಟ ಮಹಿಳೆಯರ ಪಡೆ
Last Updated 30 ಜನವರಿ 2019, 20:18 IST
ಮದ್ಯದಂಗಡಿ ಮುಂದೆ ಹೋರಾಟ
ADVERTISEMENT
ADVERTISEMENT
ADVERTISEMENT