ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Apple iPhone

ADVERTISEMENT

ಭಾರತದಲ್ಲಿ ಆ್ಯ‍ಪಲ್‌ iPad ಮಾರಾಟ ಹೆಚ್ಚಳ: ಸಿಇಒ ಟಿಮ್ ಕುಕ್‌

ಭಾರತದಲ್ಲಿ 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಆ್ಯಪಲ್‌ನ ಐಪ್ಯಾಡ್‌ ಮಾರಾಟವು ದ್ವಿಗುಣಗೊಂಡಿದೆ ಎಂದು ಕಂಪನಿಯ ಸಿಇಒ ಟಿಮ್‌ ಕುಕ್‌ ತಿಳಿಸಿದ್ದಾರೆ.
Last Updated 1 ನವೆಂಬರ್ 2024, 7:11 IST
ಭಾರತದಲ್ಲಿ ಆ್ಯ‍ಪಲ್‌ iPad ಮಾರಾಟ ಹೆಚ್ಚಳ: ಸಿಇಒ ಟಿಮ್ ಕುಕ್‌

Apple iPhone 16 Pro Review: ಅತ್ಯುತ್ತಮ ಕ್ಯಾಮೆರಾ, ವೇಗದ ಕಾರ್ಯಾಚರಣೆ

48 MP ಕ್ಯಾಮೆರಾ, ಎ18 ಪ್ರೊ ಚಿಪ್, 6.3 ಇಂಚು OLED ಸ್ಕ್ರೀನ್, ಪ್ರೀಮಿಯಂ ವಿನ್ಯಾಸ, ಕನ್ನಡ ಕೀಬೋರ್ಡ್, ₹1,19,900 ಆರಂಭಿಕ ಬೆಲೆ. ಫೋಟೊ, ವಿಡಿಯೊ, ಗೇಮಿಂಗ್‌ಗಾಗಿ ಸೂಕ್ತ.
Last Updated 18 ಅಕ್ಟೋಬರ್ 2024, 10:50 IST
Apple iPhone 16 Pro Review: ಅತ್ಯುತ್ತಮ ಕ್ಯಾಮೆರಾ, ವೇಗದ ಕಾರ್ಯಾಚರಣೆ

ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಕಡೆ ಶೀಘ್ರವೇ ಆ್ಯಪಲ್ ಸ್ಟೋರ್ ಪ್ರಾರಂಭ

ಜನಪ್ರಿಯ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ನಾಲ್ಕು ಎಕ್ಸ್‌ಕ್ಲೂಸಿವ್ ಹೊಸ ಸ್ಟೋರ್‌ಗಳನ್ನು ತೆರೆಯಲು ಸಿದ್ದವಾಗಿದೆ.
Last Updated 4 ಅಕ್ಟೋಬರ್ 2024, 6:03 IST
ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಕಡೆ ಶೀಘ್ರವೇ ಆ್ಯಪಲ್ ಸ್ಟೋರ್ ಪ್ರಾರಂಭ

iPhone 16 | ಆ್ಯಪಲ್ ಫೋನ್‌ಗಳ ಮಾರಾಟ: ಮೊಬೈಲ್ ಮಳಿಗೆಗಳ ಮುಂದೆ ಗ್ರಾಹಕರ ಸಾಲು

ಇತ್ತೀಚೆಗೆ ಬಿಡುಗಡೆಯಾದ ಆ್ಯಪಲ್ ಕಂಪನಿಯ ಐಫೋನ್‌ನ 16ನೇ ಸರಣಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತದಲ್ಲಿ ಶುಕ್ರವಾರದಿಂದ (ಸೆ.20) ಆರಂಭವಾಗಿದೆ.
Last Updated 20 ಸೆಪ್ಟೆಂಬರ್ 2024, 5:08 IST
iPhone 16 | ಆ್ಯಪಲ್ ಫೋನ್‌ಗಳ ಮಾರಾಟ: ಮೊಬೈಲ್ ಮಳಿಗೆಗಳ ಮುಂದೆ ಗ್ರಾಹಕರ ಸಾಲು

PHOTOS | ಐಫೋನ್ 16 ಭರ್ಜರಿ ಬಿಡುಗಡೆ; ಏನಿದೆ ವೈಶಿಷ್ಟ್ಯ; ಮಿಸ್ ಮಾಡದೇ ನೋಡಿ...

PHOTOS | ಐಫೋನ್ 16 ಭರ್ಜರಿ ಬಿಡುಗಡೆ; ಏನಿದೆ ವೈಶಿಷ್ಟ್ಯ; ಮಿಸ್ ಮಾಡದೇ ನೋಡಿ...
Last Updated 10 ಸೆಪ್ಟೆಂಬರ್ 2024, 3:14 IST
PHOTOS | ಐಫೋನ್ 16 ಭರ್ಜರಿ ಬಿಡುಗಡೆ; ಏನಿದೆ ವೈಶಿಷ್ಟ್ಯ; ಮಿಸ್ ಮಾಡದೇ ನೋಡಿ...
err

Apple | ಐಫೋನ್‌ 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ

ಆ್ಯಪಲ್ ಕಂಪನಿಯ ವಾರ್ಷಿಕ ಸಮಾವೇಶದಲ್ಲಿ ಬಹುನಿರೀಕ್ಷಿತ ಐಫೋನ್‌ 16 ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
Last Updated 10 ಸೆಪ್ಟೆಂಬರ್ 2024, 2:51 IST
Apple | ಐಫೋನ್‌ 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ

Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ಗಳಿಗೆ ವಿಶಿಷ್ಟ AI ತಂತ್ರಜ್ಞಾನ

ಆ್ಯಪಲ್ ಇಂಟೆಲಿಜೆನ್ಸ್: ಐಫೋನ್, ಮ್ಯಾಕ್ ಮತ್ತು ಐಪ್ಯಾಡ್‌ಗಳ ಇತ್ತೀಚಿನ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಜನರೇಟಿವ್ ಎಐ ವೈಶಿಷ್ಟ್ಯಗಳುಳ್ಳ ಆ್ಯಪಲ್ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.
Last Updated 11 ಜೂನ್ 2024, 14:32 IST
Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ಗಳಿಗೆ ವಿಶಿಷ್ಟ AI ತಂತ್ರಜ್ಞಾನ
ADVERTISEMENT

ಹ್ಯಾಕರ್‌ಗಳಿಂದ ದುರ್ಬಳಕೆ: ಆ್ಯಪಲ್ ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡವು (ಸಿಇಆರ್‌ಟಿ–ಇನ್) ಆ್ಯಪಲ್‌ ಉತ್ಪನ್ನಗಳ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಹ್ಯಾಕರ್‌ಗಳು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಹೇಳಿದೆ.
Last Updated 3 ಏಪ್ರಿಲ್ 2024, 16:30 IST
ಹ್ಯಾಕರ್‌ಗಳಿಂದ ದುರ್ಬಳಕೆ: ಆ್ಯಪಲ್ ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ

ಕೇಜ್ರಿವಾಲ್ ಐಫೋನ್ ಅನ್‌ಲಾಕ್‌ ಮಾಡಲು ED ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಆ್ಯಪಲ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್‌ಲಾಕ್‌ ಮಾಡುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಮನವಿಯನ್ನು ಟೆಕ್ ದೈತ್ಯ ‘ಆ್ಯಪಲ್’ ಕಂಪನಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.
Last Updated 3 ಏಪ್ರಿಲ್ 2024, 11:25 IST
ಕೇಜ್ರಿವಾಲ್ ಐಫೋನ್ ಅನ್‌ಲಾಕ್‌ ಮಾಡಲು ED ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಆ್ಯಪಲ್

ವಿಪಕ್ಷ ನಾಯಕರ ಐಫೋನ್‌ ಹ್ಯಾಕ್ ವಿವಾದ: ಆ್ಯಪಲ್‌ಗೆ ಸ್ಪಷ್ಟ ಉತ್ತರ ಕೇಳಿದ ಕೇಂದ್ರ

‘ವಿರೋಧ ಪಕ್ಷದ ನಾಯಕರ ಐಫೋನ್‌ ಹ್ಯಾಕ್‌ ವಿವಾದಕ್ಕೆ ಸಂಬಂಧಿಸಿದಂತೆ ಆ್ಯಪಲ್‌ ಕಂಪನಿಯಿಂದ ಸ್ಪಷ್ಟ ಉತ್ತರಕ್ಕಾಗಿ ಸರ್ಕಾರ ಕಾಯುತ್ತಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.
Last Updated 19 ಫೆಬ್ರುವರಿ 2024, 15:36 IST
ವಿಪಕ್ಷ ನಾಯಕರ ಐಫೋನ್‌ ಹ್ಯಾಕ್ ವಿವಾದ: ಆ್ಯಪಲ್‌ಗೆ ಸ್ಪಷ್ಟ ಉತ್ತರ ಕೇಳಿದ ಕೇಂದ್ರ
ADVERTISEMENT
ADVERTISEMENT
ADVERTISEMENT