ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Art and Culture

ADVERTISEMENT

ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನೀಡುವ 2024–25ನೇ ಸಾಲಿನ 'ಕರ್ನಾಟಕ ಕಲಾಶ್ರೀ ಪ್ರಶಸ್ತಿ’ಯನ್ನು ಪ್ರಕಟಿಸಿದ್ದು, ಬೆಂಗಳೂರಿನ ಹಿರಿಯ ಗಾಯಕಿ ಭಾನುಮತಿ ನರಸಿಂಹನ್‌ ಹಾಗೂ ಹಾಸನದ ನೃತ್ಯ ಶಿಕ್ಷಕಿ ಗಾಯತ್ರಿ ಕೇಶವನ್ ಅವರಿಗೆ ಗೌರವ ಪ್ರಶಸ್ತಿ ಲಭಿಸಿದೆ.
Last Updated 20 ಸೆಪ್ಟೆಂಬರ್ 2024, 10:22 IST
ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ

ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

ಮಂಗಳಗೌರಿ, ವರಮಹಾಲಕ್ಷ್ಮಿ, ನಾಗರ ಪಂಚಮಿ, ಸತ್ಯನಾರಾಯಣ ಪೂಜೆ ಹೀಗೆ ಸಾಲು ಸಾಲು ಪೂಜೆಗಳಿಗೆಲ್ಲ ಹತ್ತಿಯ ಹಾರಗಳನ್ನು ಬಳಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಹತ್ತಿ ಹಾರಕ್ಕೆ ಗೆಜ್ಜೆ ವಸ್ತ್ರ ಎಂದ ಸಾಂಪ್ರದಾಯಿಕ ಹೆಸರೂ ಇದೆ.  
Last Updated 17 ಆಗಸ್ಟ್ 2024, 0:39 IST
ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

ಭಾವ ಅಭಿವ್ಯಕ್ತಿಗೆ ಕಲೆಯೆ ರಹದಾರಿ

ಭಾವನೆಗಳ ಹರಿವನ್ನು ಕಲೆಯ ಮೂಲಕ ಅಭಿವ್ಯಕ್ತಿ ಪಡಿಸುವುದು ಒಂದು ವಿಧ. ಅದರಲ್ಲಿ ಚಿತ್ರಕಲೆ, ದೃಶ್ಯಕಲೆ ವಿಗ್ರಹಗಳ ಕೆತ್ತನೆ ಫೋಟೊಗ್ರಫಿಗಳಿಗೆ ಪ್ರಮುಖ ಸ್ಥಾನವಿದೆ
Last Updated 14 ಆಗಸ್ಟ್ 2024, 23:16 IST
ಭಾವ ಅಭಿವ್ಯಕ್ತಿಗೆ ಕಲೆಯೆ ರಹದಾರಿ

ಫೆ.19ರಿಂದ ಸಂಗೀತ ನೃತ್ಯಗಳ ಆರಾಧನೆ

ಪುರಂದರ ನಮನ ಸಂಗೀತ ಸುಧೆ ಕಾರ್ಯಕ್ರಮವನ್ನು ಸೋಮವಾರ ಫೆ.19ರಂದು ಹಮ್ಮಿಕೊಳ್ಳಲಾಗಿದೆ. ವಿ. ಡಾ. ಅರ್ಚನಾ ಕುಲಕರ್ಣಿ ಮತ್ತು ತಂಡದವರು ಪ್ರಸ್ತುತ ಪಡಿಸುತ್ತಿದ್ದಾರೆ. ಅಂದು ಸಂಜೆ ಗುರು ರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಮತ್ತು ವ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
Last Updated 17 ಫೆಬ್ರುವರಿ 2024, 5:34 IST
ಫೆ.19ರಿಂದ ಸಂಗೀತ ನೃತ್ಯಗಳ ಆರಾಧನೆ

ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ಭಾರತೀಯ ಸಾಮಗಾನ ಸಭಾವು 15ನೇ ವಾರ್ಷಿಕ ‘ಕಾಶಿ ಸ್ವರ ಶಂಕರ ಸಂಗೀತ ಉತ್ಸವ’ವನ್ನು ಆಯೋಜಿಸಿದೆ. ಇದು ಭಾರತೀಯ ಸಂಗೀತ ನಾದ ಯಾತ್ರೆಯಾಗಿದೆ.
Last Updated 16 ಫೆಬ್ರುವರಿ 2024, 18:29 IST
ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ರಾಷ್ಟ್ರೀಯ ನಾಟಕ ಶಾಲೆ ರಂಗೋತ್ಸವ ಇಂದಿನಿಂದ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರವು ವಸುದೈವ ಕುಟುಂಬಕಂ–ವಂದೇ ಭಾರಂಗಮ್’ ಎಂಬ ಧ್ಯೇಯವಾಕ್ಯದೊಂದಿಗೆ ‘25ನೇ ಭಾರತ ರಂಗ ಮಹೋತ್ಸವ’ ಹಮ್ಮಿಕೊಂಡಿದೆ. ಫೆ. 17ರಿಂದ 21ರವರೆಗೆ ನಡೆಯಲಿದೆ.
Last Updated 16 ಫೆಬ್ರುವರಿ 2024, 18:29 IST
ರಾಷ್ಟ್ರೀಯ ನಾಟಕ ಶಾಲೆ ರಂಗೋತ್ಸವ ಇಂದಿನಿಂದ

ಕಲೆ: ಚಿತ್ರಾನುಭವದ ‘ಪ್ರಿಂಟ್‌ಮೇಕಿಂಗ್’ ಚಮತ್ಕಾರ

ಬೈಬಲ್‌ ಅನ್ನು ಅಚ್ಚು ಮಾಡುವುದಕ್ಕೆ ಶೋಧಿಸಿದ ಪ್ರಿಂಟ್‌ಮೇಕಿಂಗ್‌ ತಂತ್ರಜ್ಞಾನ ಬಳಸಿ ಜನರು ಚಿತ್ರವನ್ನೂ ಅಚ್ಚು ಮಾಡತೊಡಗಿದರು. ಹೀಗೆ ಅಚ್ಚು ಮಾಡಿದ ಚಿತ್ರದ ಏಸ್ತಟಿಕ್‌ ಮೌಲ್ಯದ ಕಾರಣಕ್ಕಾಗಿ ಈ ಚಿತ್ರಕಲಾ ಪ್ರಕಾರವು ಜಗತ್ತಿನಾದ್ಯಂತ ಹೆಚ್ಚು ಮನ್ನಣೆಯನ್ನು ಪಡೆದುಕೊಂಡಿತು.
Last Updated 7 ಜನವರಿ 2024, 3:37 IST
ಕಲೆ: ಚಿತ್ರಾನುಭವದ ‘ಪ್ರಿಂಟ್‌ಮೇಕಿಂಗ್’ ಚಮತ್ಕಾರ
ADVERTISEMENT

ರಾಜ್ಯ ಪಠ್ಯಕ್ರಮದ ಭಾಗವಾಗಲಿದೆ ಕಲೆ, ಸಂಸ್ಕೃತಿ: ಶಿಕ್ಷಣ ಇಲಾಖೆ ನಿರ್ಧಾರ

ರಾಜ್ಯದ ವಿವಿಧ ಭಾಗಗಳ ಪ್ರಮುಖ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯ ಪಠ್ಯಕ್ರಮದ ಭಾಗವಾಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
Last Updated 18 ಡಿಸೆಂಬರ್ 2023, 15:45 IST
ರಾಜ್ಯ ಪಠ್ಯಕ್ರಮದ ಭಾಗವಾಗಲಿದೆ ಕಲೆ, ಸಂಸ್ಕೃತಿ: ಶಿಕ್ಷಣ ಇಲಾಖೆ ನಿರ್ಧಾರ

ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ

ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ
Last Updated 25 ನವೆಂಬರ್ 2023, 23:01 IST
ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ

ಕಲೆ: ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಅವರ ಶಾಂತಿ–ಪ್ರೀತಿಯ ಬಿಂಬಗಳು

ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಬೆಳಗಾವಿ ಜಿಲ್ಲೆಯ ರಾಮದುರ್ಗದವರು
Last Updated 25 ನವೆಂಬರ್ 2023, 21:30 IST
ಕಲೆ: ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಅವರ ಶಾಂತಿ–ಪ್ರೀತಿಯ ಬಿಂಬಗಳು
ADVERTISEMENT
ADVERTISEMENT
ADVERTISEMENT