ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

article

ADVERTISEMENT

ಸ್ವಸ್ಥಿ ಪೊರೆದ ಅಳಿಲು ಮರಿಗಳು!

ಅಳಿಲು ಸೇವೆ ಎನ್ನುವುದನ್ನು ಅರ್ಥವಾಗದ ದಿನದಿಂದಲೂ ಕೇಳುತ್ತಾ ಬೆಳದವರು ನಾವು. ಇದು ರಾಮಾಯಣದಿಂದ ಕೊಡುಗೆಯಾಗಿ ಬಂದ ‘ಅಳಿಲು ಸೇವೆ’ಯಲ್ಲ..ಇದು ‘ಅಳುವಿನ ಸೇವೆ’!
Last Updated 13 ಅಕ್ಟೋಬರ್ 2024, 0:25 IST
ಸ್ವಸ್ಥಿ ಪೊರೆದ ಅಳಿಲು ಮರಿಗಳು!

ಕೃಪಾಕರ–ಸೇನಾನಿಯವರ ಲೇಖನ: ಭರವಸೆ ಮೂಡಿಸದ ಹೆಜ್ಜೆಗಳು

ಅಕ್ಟೋಬರ್ ಮೊದಲ ವಾರ ವಿಶ್ವದೆಲ್ಲೆಡೆ ವನ್ಯಜೀವಿ ಸಪ್ತಾಹದ ಸಮಾರಂಭಗಳಿಗೆ ಸಿದ್ಧತೆ ನಡೆದಿದೆ. ಭಾರತವೂ ಸಹ 67ನೇ ಸಮಾರಂಭ ಆಚರಿಸುತ್ತಿದೆ. ಸಾಂಕೇತಿಕ ಹಬ್ಬವಾಗಿ...ಬಂದು ಹೋಗುವ ನೂರಾರು ಹಬ್ಬಗಳಲ್ಲ ಒಂದಾಗಿ...
Last Updated 29 ಸೆಪ್ಟೆಂಬರ್ 2024, 0:31 IST
ಕೃಪಾಕರ–ಸೇನಾನಿಯವರ ಲೇಖನ: ಭರವಸೆ ಮೂಡಿಸದ ಹೆಜ್ಜೆಗಳು

ಲಹರಿ: ಅಡ್ಜೆಸ್ಟ್ ಬದುಕು ಕಲಿಸಿದ ಬೆಂಗ್ಳೂರು

ಬೆಂಗ್ಳೂರು ಎಲ್ಲದ್ದಕ್ಕೂ ಅಡ್ಜೆಸ್ಟ್ ಆಗೋದಕ್ಕ ಕಲಿಸ್ತಾತ. ತಿನ್ನಾಕಷ್ಟೇ ಅಲ್ಲ, ನೌಕ್ರಿ, ಇಲ್ಲಿನ ಹವಾಮಾನ, ಆಚಾರ-ವಿಚಾರ, ಸಂಪ್ರದಾಯ ಹೀಗೆ ಎಲ್ಲದ್ದಕ್ಕೂ ಹೊಂದಾಣಿಕೆ. ಹೊಟ್ ತುಂಬ ಉಣ್ಬೇಕು, ಕೈ ತುಂಬ ಕೆಲ್ಸ ಮಾಡ್ಬೇಕು. ಎಷ್ಟ್‌ ಕೆಲ್ಸ ಮಾಡ್ರ್ದೂ ಗೇಣು ಹೊಟ್ಟಿಗೆ ತಾನೇ ಅಂತಾರ ದೊಡ್ಡೋರು.
Last Updated 27 ಸೆಪ್ಟೆಂಬರ್ 2024, 23:47 IST
ಲಹರಿ: ಅಡ್ಜೆಸ್ಟ್ ಬದುಕು ಕಲಿಸಿದ ಬೆಂಗ್ಳೂರು

ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ಯಾವುದು ಬಂದೈತಿ ಅದು ಹೋಗತೈತಿ. ಇದನ್ನು ಮನುಷ್ಯ ತಿಳಕೋಬೇಕು. ಯಾವುದು ಬಯಸಿದ್ವಿ ಅದು ಸಿಗೋದಿಲ್ಲ, ಸಿಕ್ಕರೂ ಕಾಯಂ ನಮ್ ಜೊತೆ ಇರೋದಿಲ್ಲ. ಇದೇ ಸತ್ಯ.
Last Updated 15 ಸೆಪ್ಟೆಂಬರ್ 2024, 23:51 IST
ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ಗತಿಬಿಂಬ ಅಂಕಣ: ಬೆಂಕಿ ಆರಲಿ, ಹೂವು ಅರಳಲಿ

ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ಕರ್ನಾಟಕ ತೆರೆದಂತೆ ಆಗುತ್ತದೆ. ಆಗ, ಪ್ರೀತಿಯ ಹೂಗಳು ಎಲ್ಲರ ಎದೆಯೊಳಗೆ ಅರಳತೊಡಗಿ, ದ್ವೇಷದ ಬೆಂಕಿ ತಂತಾನೇ ಆರಿಹೋಗುತ್ತದೆ.
Last Updated 15 ಸೆಪ್ಟೆಂಬರ್ 2024, 23:30 IST
ಗತಿಬಿಂಬ ಅಂಕಣ: ಬೆಂಕಿ ಆರಲಿ, ಹೂವು ಅರಳಲಿ

ಪೇಯಿಂಗ್ ಗೆಸ್ಟ್ ಆಶ್ರಯತಾಣ

ಪೇಯಿಂಗ್ ಗೆಸ್ಟ್‌ಗಳು ಶಿಕ್ಷಣ, ಉದ್ಯೋಗ ಸೇರಿದಂತೆ ಅನೇಕ ಕೆಲಸಗಳಿಗೆ ಅರಸಿ ಬೆಂಗಳೂರಿಗೆ ಬರುವ ಅದೆಷ್ಟೋ ಜನರ ಪಾಲಿಗೆ ಆಶ್ರಯ ತಾಣಗಳಾಗಿವೆ. ಕಲಿಕೆಯ ಕೇಂದ್ರಗಳಾಗಿವೆ. ಇಂತಹ ತಾಣಗಳ ಸುರಕ್ಷತೆಗೆ ಈ ಕ್ರಮಗಳು ಜಾರಿಯಾದರೆ ಮಾತ್ರ ಅಲ್ಲಿನವರೆಗೆ ರಕ್ಷಣೆ ಸಾಧ್ಯ. ಸರ್ಕಾರವು ಸಹ ಇದರತ್ತ ಗಮನ ಹರಿಸಬೇಕು.
Last Updated 13 ಸೆಪ್ಟೆಂಬರ್ 2024, 23:57 IST
ಪೇಯಿಂಗ್ ಗೆಸ್ಟ್ ಆಶ್ರಯತಾಣ

ಗಡಾರಿ ಕೃಷ್ಣಪ್ಪನ ಜಾನಪದ ಕಣಜ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಡಾರಿ ಕೃಷ್ಣಪ್ಪ ಅವರ ಮನೆಯ ಮೊದಲ ಮಹಡಿಯಲ್ಲಿ ‘ಕುವೆಂಪು ಜಾನಪದ ಕಣಜ’ ಎನ್ನುವ ವಿಶಿಷ್ಟ ವಸ್ತು ಸಂಗ್ರಹಾಲಯವಿದೆ.
Last Updated 24 ಆಗಸ್ಟ್ 2024, 23:30 IST
ಗಡಾರಿ ಕೃಷ್ಣಪ್ಪನ ಜಾನಪದ ಕಣಜ
ADVERTISEMENT

ಹೆಣ್ಣು ನಿರೂಪಿಸಿದ ಮಂಟೇಸ್ವಾಮಿ ಕಾವ್ಯ

ಅದು, ಹೆಣ್ಣೊಬ್ಬಳು ಕಾವ್ಯಕಥನವನ್ನು ನಿರೂಪಿಸುವ ಮಾದರಿ. ಒಬ್ಬ ಹೆಣ್ಣೇ ಇಡೀ ಕಾವ್ಯ ನಿರೂಪಣೆಯ ನೇತೃತ್ವ ವಹಿಸಿರುವುದು. ಇದು ಈ ಕಾಲದ, ಈ ಕಾವ್ಯದ ಅಚ್ಚರಿಯ ಸಾಧ್ಯತೆ.
Last Updated 4 ಆಗಸ್ಟ್ 2024, 0:06 IST
ಹೆಣ್ಣು ನಿರೂಪಿಸಿದ ಮಂಟೇಸ್ವಾಮಿ ಕಾವ್ಯ

ಹಣ್ಣು ಹೆಚ್ಚುತ್ತ, ಚುರುಮುರಿ ಹಚ್ಚುತ್ತ...

ನಲ್ವತ್ತು ವರ್ಷಗಳ ಹಿಂದಿನ ಮಾತಿದು. ಆಗ ಚರ್ಚ್‌ಸ್ಟ್ರೀಟ್‌ ಹೀಗೆ ಆಹಾರ ಬೀದಿಯಾಗಿ ಬದಲಾಗಿರಲಿಲ್ಲ. ಸಂಜೆ ನಡಿಗೆಗೆ, ಸುಮ್ಮನೆ ಸುತ್ತಾಡಲೆಂದೇ ಎಂ.ಜಿ ರೋಡಿಗೆ ಬರುತ್ತಿದ್ದರು. ಆ ಕಾಲದ ಮಾತಿದು.
Last Updated 12 ಜುಲೈ 2024, 19:30 IST
ಹಣ್ಣು ಹೆಚ್ಚುತ್ತ, ಚುರುಮುರಿ ಹಚ್ಚುತ್ತ...

ಮಳೆಗಾಲದ ಅತಿಥಿಗಳು: ಸುಂದರ ಅಣಬೆಗಳು

ಮಲೆನಾಡಿನ ಮಣ್ಣಿನ ಮೇಲೆ ಮಳೆ ಮುತ್ತಿಕ್ಕಿ, ರಾತ್ರಿ ಗುಡುಗು, ಸಿಡಿಲಿನ ಅಬ್ಬರದ ಅಲಾರಾಮಿಗೆ ಮಲೆಯ ಮಣ್ಣಿನ ಮಕ್ಕಳಿಗೆ ಅಣಬೆಯ ನೆನಪು ಹಸಿಯಾಗಿ ಬೆಳಗಿನ ಜಾವಕ್ಕಾಗಿ ಕಾಯದೆ ಇರಲಾರರು.
Last Updated 15 ಜೂನ್ 2024, 23:30 IST
ಮಳೆಗಾಲದ ಅತಿಥಿಗಳು: ಸುಂದರ ಅಣಬೆಗಳು
ADVERTISEMENT
ADVERTISEMENT
ADVERTISEMENT