ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bagepalli

ADVERTISEMENT

ಬಾಗೇಪಲ್ಲಿ | ಸಿಪಿಎಂ ಜಿಲ್ಲಾ ಸಮ್ಮೇಳನ: ಮೊಳಗಿದ ಲಾಲ್ ಸಲಾಂ ಘೋಷಣೆ

ಕೆಂಬಾವುಟಗಳ ಬೃಹತ್ ರ್ಯಾಲಿ, ಮೊಳಗಿದ ಕ್ರಾಂತಿಗೀತೆ
Last Updated 21 ನವೆಂಬರ್ 2024, 13:11 IST
ಬಾಗೇಪಲ್ಲಿ | ಸಿಪಿಎಂ ಜಿಲ್ಲಾ ಸಮ್ಮೇಳನ: ಮೊಳಗಿದ ಲಾಲ್ ಸಲಾಂ ಘೋಷಣೆ

ಬಾಗೇಪಲ್ಲಿ | DCC ಬ್ಯಾಂಕ್‌ ಸಾಲ ಸೌಲಭ್ಯ ಸ್ಥಗಿತ: ಮೀಟರ್ ದಂಧೆಗೆ ನಲುಗಿದ ರೈತರು

ಮಹಿಳೆಯರು ಹಾಗೂ ರೈತರ ಆರ್ಥಿಕ ಸಬಲಿಕರಣಕ್ಕೆ ಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯಿಂದ ವಿತರಣೆ ಮಾಡುತ್ತಿದ್ದ ಬಡ್ಡಿರಹಿತ ಸಾಲ ಸೌಲಭ್ಯ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ.
Last Updated 17 ನವೆಂಬರ್ 2024, 5:02 IST
ಬಾಗೇಪಲ್ಲಿ | DCC ಬ್ಯಾಂಕ್‌ ಸಾಲ ಸೌಲಭ್ಯ ಸ್ಥಗಿತ: ಮೀಟರ್ ದಂಧೆಗೆ ನಲುಗಿದ ರೈತರು

ದೇವರೆಡ್ಡಿಪಲ್ಲಿ: ಕೆರೆ, ಕಾಲುವೆ ಅಭಿವೃದ್ಧಿಗೆ ಭೂಮಿಪೂಜೆ

ಬಾಗೇಪಲ್ಲಿ: ₹3 ಕೋಟಿ ವೆಚ್ಚದಲ್ಲಿ 3 ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆಗೆ ತಾಲ್ಲೂಕಿನ ದೇವಿರೆಡ್ಡಿಪಲ್ಲಿ ಗ್ರಾಮದ ಬಳಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಈಚೆಗೆ ಭೂಮಿಪೂಜೆ ನೆರವೇರಿಸಿದರು.
Last Updated 13 ನವೆಂಬರ್ 2024, 14:23 IST
ದೇವರೆಡ್ಡಿಪಲ್ಲಿ: ಕೆರೆ, ಕಾಲುವೆ ಅಭಿವೃದ್ಧಿಗೆ ಭೂಮಿಪೂಜೆ

ಬಾಗೇಪಲ್ಲಿ | ಶಿಥಿಲ ಶಾಲೆ: ಭಯದ ಪಾಠ, ಆತಂಕದ ಅಧ್ಯಯನ

ಶಿಥಿಲವಾಗಿರುವ ಕೊಠಡಿಗಳು, ನೆಲಕ್ಕೆ ಉದುರಿ ಬೀಳುವ ಸಿಮೆಂಟ್ ಪದರಗಳು, ಸಣ್ಣ ಮಳೆ ಬಿದ್ದರೂ ಮಕ್ಕಳ ತಲೆಯ ಮೇಲೆ ತೊಟ್ಟಿಕ್ಕುವ ಹನಿಗಳು... ಇದರ ನಡುವೆಯ ಭಯ–ಆತಂಕದಿಂದ ಪಾಠ ಕೇಳುವ ಮಕ್ಕಳು...
Last Updated 4 ನವೆಂಬರ್ 2024, 6:29 IST
ಬಾಗೇಪಲ್ಲಿ | ಶಿಥಿಲ ಶಾಲೆ: ಭಯದ ಪಾಠ, ಆತಂಕದ ಅಧ್ಯಯನ

ವೃದ್ಧನ ಬದುಕಿಗೆ ಆಸರೆಯಾದ ಮೀನು: ಇಳಿ ವಯಸಿನಲ್ಲಿ ಸ್ವಾವಲಂಬಿ ಜೀವನ

ಪಟ್ಟಣದ 3ನೇ ವಾರ್ಡ್‌ ನಿವಾಸಿ 60 ವರ್ಷದ ಶಿವರಾಮು ಅವರು ಜೀವನ ನಡೆಸಲು ಮೀನುಗಳು ಆಸರೆಯಾಗಿದೆ. ಇಳಿ ವಯಸ್ಸಿನಲ್ಲೂ ಸ್ವಾಲಂಭಿ ಜೀವನ ನಡೆಸಲು ಮೀನು ಹಿಡಿದು ಮನೆ ಮನೆಗೆ ಮತ್ತು ಹೋಟೆಲ್‌ಗಳಿಗೆ ಮಾರಾಟ ಮಾಡುವ ಕಾಯಕ ನೆಚ್ಚಿಕೊಂಡಿದ್ದಾರೆ.
Last Updated 19 ಅಕ್ಟೋಬರ್ 2024, 8:09 IST
ವೃದ್ಧನ ಬದುಕಿಗೆ ಆಸರೆಯಾದ ಮೀನು: ಇಳಿ ವಯಸಿನಲ್ಲಿ ಸ್ವಾವಲಂಬಿ ಜೀವನ

ಬಾಗೇಪಲ್ಲಿ: ವೃದ್ಧನ ಬದುಕಿಗೆ ಆಸರೆಯಾದ ಮೀನು

ಇಳಿ ವಯಸಿನಲ್ಲಿ ಸ್ವಾವಲಂಬಿ ಜೀವನ
Last Updated 17 ಅಕ್ಟೋಬರ್ 2024, 15:20 IST
ಬಾಗೇಪಲ್ಲಿ: ವೃದ್ಧನ ಬದುಕಿಗೆ ಆಸರೆಯಾದ ಮೀನು

ನಮ್ಮೂರ ತಿಂಡಿ | ಬಾಗೇಪಲ್ಲಿ: ಭಾಷಾ ಭಾಯಿ ಬ್ರೆಡ್ ಬೋಂಡಾ

ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ಸರ್ದಾರ್ ಭಾಷಾ ಮಾರಾಟ ಮಾಡುವ ಬ್ರೆಡ್ ಬೋಂಡಾ ಹಾಗೀ ಬೋಂಡಾ, ಬಜ್ಜಿ, ವಡೆ, ಹೀರೇಕಾಯಿ ಬಜ್ಜಿಗೆ ಭಾರಿ ಬೇಡಿಕೆ ಇದೆ.
Last Updated 29 ಸೆಪ್ಟೆಂಬರ್ 2024, 7:17 IST
ನಮ್ಮೂರ ತಿಂಡಿ |  ಬಾಗೇಪಲ್ಲಿ: ಭಾಷಾ ಭಾಯಿ ಬ್ರೆಡ್ ಬೋಂಡಾ
ADVERTISEMENT

ಬಾಗೇಪಲ್ಲಿ: ಕಟ್ಟಡ ಕಾರ್ಮಿಕರ ಪ್ರತಿಭಟನೆ

ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಮದುವೆ, ಹೆರಿಗೆ, ಮರಣ ಹಾಗೂ ಅಪಘಾತ ಹೊಂದಿದವರಿಗೆ ಸರ್ಕಾರದಿಂದ ಸೌಲಭ್ಯ ಸಿಗುತ್ತಿಲ್ಲ. ಕಾರ್ಮಿಕರಿಗೆ ಹೊಸ ನೊಂದಣಿ ಮಾಡಿಸಬೇಕು
Last Updated 24 ಸೆಪ್ಟೆಂಬರ್ 2024, 14:30 IST
ಬಾಗೇಪಲ್ಲಿ: ಕಟ್ಟಡ ಕಾರ್ಮಿಕರ ಪ್ರತಿಭಟನೆ

ಬಾಗೇಪಲ್ಲಿ | ಕೈ ಕೊಟ್ಟ ಮಳೆ: ಬಾಡಿದ ಬೆಳೆ

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಳೆ ಕೈ ಕೊಟ್ಟಿರುವ ಕಾರಣ ಮುಸುಕಿನ ಜೋಳ, ನೆಲಗಡಲೆ, ರಾಗಿ, ಭತ್ತ ಸೇರಿದಂತೆ ಕೃಷಿ ಹಾಗೂ ತರಕಾರಿ ಬೆಳೆ ಒಣಗಿವೆ.
Last Updated 23 ಸೆಪ್ಟೆಂಬರ್ 2024, 6:24 IST
ಬಾಗೇಪಲ್ಲಿ | ಕೈ ಕೊಟ್ಟ ಮಳೆ: ಬಾಡಿದ ಬೆಳೆ

ಬಾಗೇಪಲ್ಲಿ: ಚರಂಡಿಯಲ್ಲಿ ತುಂಬಿದ ತ್ಯಾಜ್ಯ, ಸಾಂಕ್ರಾಮಿಕ ರೋಗ ಹರಡುವ ಭೀತಿ

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಕಲುಷಿತ ನೀರು, ಕಸ, ತ್ಯಾಜ್ಯದಿಂದ ಹಲವು ರೀತಿಯ ಸಾಂಕ್ರಾಮಿಕ ರೋಗ ಹರಡುತ್ತಿದೆ. ಇದರಿಂದ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುನ್ನೆಚ್ಚರಿಕೆ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Last Updated 2 ಜುಲೈ 2024, 5:22 IST
ಬಾಗೇಪಲ್ಲಿ: ಚರಂಡಿಯಲ್ಲಿ ತುಂಬಿದ ತ್ಯಾಜ್ಯ, ಸಾಂಕ್ರಾಮಿಕ ರೋಗ ಹರಡುವ ಭೀತಿ
ADVERTISEMENT
ADVERTISEMENT
ADVERTISEMENT