ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Caste Census

ADVERTISEMENT

ಜಾತಿ ಗಣತಿ ವರದಿ ಬಿಡುಗಡೆಗೆ ವಿಳಂಬ ಯಾಕೆ?: ಸಿದ್ದರಾಮಾನಂದ ಸ್ವಾಮೀಜಿ

ಕನಕದಾಸರ ಜಯಂತಿಯಲ್ಲಿ ಸಿದ್ದರಾಮಯ್ಯಗೆ ಪ್ರಶ್ನಿಸಿದ ಸಿದ್ದರಾಮಾನಂದ ಸ್ವಾಮೀಜಿ
Last Updated 18 ನವೆಂಬರ್ 2024, 19:25 IST
ಜಾತಿ ಗಣತಿ ವರದಿ ಬಿಡುಗಡೆಗೆ ವಿಳಂಬ ಯಾಕೆ?: ಸಿದ್ದರಾಮಾನಂದ ಸ್ವಾಮೀಜಿ

ಮಹಾರಾಷ್ಟ್ರ ಚುನಾವಣೆ ಕೋಟ್ಯಧಿಪತಿಗಳು–ಬಡವರ ನಡುವಿನ ಯುದ್ಧವಾಗಿದೆ: ರಾಹುಲ್ ಗಾಂಧಿ

ಮಹಾರಾಷ್ಟ್ರದಲ್ಲಿ ಜಾತಿ ಗಣತಿ ನಡೆಸುತ್ತೇವೆ: ರಾಹುಲ್ ಪುನರುಚ್ಚಾರ
Last Updated 18 ನವೆಂಬರ್ 2024, 6:36 IST
ಮಹಾರಾಷ್ಟ್ರ ಚುನಾವಣೆ ಕೋಟ್ಯಧಿಪತಿಗಳು–ಬಡವರ ನಡುವಿನ ಯುದ್ಧವಾಗಿದೆ: ರಾಹುಲ್ ಗಾಂಧಿ

ಜಾತಿ ಗಣತಿ |ಮೀಸಲಾತಿ ಹಂಚಿಕೆಯ ನೀಲನಕ್ಷೆಯೊಂದಿಗೆ ಬನ್ನಿ: ‘ಕೈ’ಗೆ ರಾಜನಾಥ್ ಸವಾಲು

ಅಧಿಕಾರಕ್ಕೆ ಬಂದರೆ ‘ಜಾತಿ ಗಣತಿ’ ನಡೆಸುವ ಭರವಸೆ ನೀಡಿರುವ ಕಾಂಗ್ರೆಸ್‌ ಮತ್ತು ಅದರ ನಾಯಕ ರಾಹುಲ್‌ ಗಾಂಧಿ ಅವರನ್ನು ಟೀಕಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ರಾಜಕೀಯ ಲಾಭಕ್ಕಾಗಿ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನವರು ಮಾಡುತ್ತಿರುವ ತಂತ್ರ ಇದು’ ಎಂದು ಶುಕ್ರವಾರ ಆರೋಪಿಸಿದರು.
Last Updated 15 ನವೆಂಬರ್ 2024, 13:38 IST
ಜಾತಿ ಗಣತಿ |ಮೀಸಲಾತಿ ಹಂಚಿಕೆಯ ನೀಲನಕ್ಷೆಯೊಂದಿಗೆ ಬನ್ನಿ: ‘ಕೈ’ಗೆ ರಾಜನಾಥ್ ಸವಾಲು

Caste census: ತೆಲಂಗಾಣದಲ್ಲಿ ಜಾತಿಗಣತಿ ಆರಂಭ

ನವೆಂಬರ್‌ ಅಂತ್ಯದಲ್ಲಿ ಗಣತಿ ಪೂರ್ಣ l ಚುನಾವಣಾ ಪೂರ್ವ ಭರವಸೆ ಕಾರ್ಯಗತ
Last Updated 6 ನವೆಂಬರ್ 2024, 13:41 IST
Caste census: ತೆಲಂಗಾಣದಲ್ಲಿ ಜಾತಿಗಣತಿ ಆರಂಭ

ಸಂಪಾದಕೀಯ | ನೀತಿ ನಿರೂಪಣೆಗೆ ಬೇಕಿರುವ ದತ್ತಾಂಶಕ್ಕೆ ಜನಗಣತಿ ಅತ್ಯಗತ್ಯ

ಸರ್ಕಾರವು ಮುಂದಿನ ವರ್ಷ ಜನಗಣತಿ ನಡೆಸಲು ಯೋಜನೆ ರೂಪಿಸಿದೆ ಎಂಬ ವರದಿಗಳು ಪ್ರಕಟವಾಗಿವೆ. ಆದರೆ, ಅದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ವರದಿಗಳ ಪ್ರಕಾರ, ಮುಂದಿನ ವರ್ಷ ಆರಂಭಗೊಳ್ಳುವ ಜನಗಣತಿ ಪ್ರಕ್ರಿಯೆಯು 2026ರಲ್ಲಿ ಪೂರ್ಣಗೊಳ್ಳಲಿದೆ.
Last Updated 4 ನವೆಂಬರ್ 2024, 0:30 IST
ಸಂಪಾದಕೀಯ | ನೀತಿ ನಿರೂಪಣೆಗೆ ಬೇಕಿರುವ ದತ್ತಾಂಶಕ್ಕೆ ಜನಗಣತಿ ಅತ್ಯಗತ್ಯ

ಜಾತಿಗಣತಿ ಕುರಿತು ನ.5ರಂದು ತೆಲಂಗಾಣ ಕಾಂಗ್ರೆಸ್ ಸಭೆ: ರಾಹುಲ್ ಗಾಂಧಿ ಹಾಜರು

ರಾಜ್ಯ ಸರ್ಕಾರದ ಜಾತಿಗಣತಿಗೆ ಸಂಬಂಧಿಸಿದಂತೆ ತೆಲಂಗಾಣ ಕಾಂಗ್ರೆಸ್‌ ಪಕ್ಷವು ನವೆಂಬರ್‌ 5ರಂದು ಆಯೋಜಿಸಲಿರುವ ಸಭೆಗೆ ರಾಹುಲ್‌ ಗಾಂಧಿ ಅವರು ಹಾಜರಾಗಲಿದ್ದಾರೆ.
Last Updated 3 ನವೆಂಬರ್ 2024, 6:17 IST
ಜಾತಿಗಣತಿ ಕುರಿತು ನ.5ರಂದು ತೆಲಂಗಾಣ ಕಾಂಗ್ರೆಸ್ ಸಭೆ: ರಾಹುಲ್ ಗಾಂಧಿ ಹಾಜರು

ತೆಲಂಗಾಣ: ನ. 6ರಿಂದ ಜಾತಿಗಣತಿ

ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ನವೆಂಬರ್ 6 ರಿಂದ ಸಮಗ್ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಸಮೀಕ್ಷೆಯನ್ನು ನಡೆಸಲು ಸಜ್ಜಾಗಿದೆ. ನವೆಂಬರ್ 30ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
Last Updated 30 ಅಕ್ಟೋಬರ್ 2024, 15:46 IST
ತೆಲಂಗಾಣ: ನ. 6ರಿಂದ ಜಾತಿಗಣತಿ
ADVERTISEMENT

ಜಾತಿವಾರು ಜನಗಣತಿ ವರದಿ ಬಿಡುಗಡೆ ಏಕಿಲ್ಲ: ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

‘ಜಾತಿವಾರು ಜನಗಣತಿ ವರದಿಯನ್ನು ಸರ್ಕಾರ ಇನ್ನೂ ಏಕೆ ಬಿಡುಗಡೆ ಮಾಡಿಲ್ಲ. ಕಾಂತರಾಜ ಮತ್ತು ಜಯಪ್ರಕಾಶ್ ಹೆಗ್ಡೆ ಅವರ ವರದಿ ಸ್ವೀಕರಿಸಿ ಎಷ್ಟು ದಿನ ಆಯಿತು? ಅದನ್ನು ಇಟ್ಟುಕೊಂಡು ಏನು ಮಾಡುತ್ತಿದ್ದೀರಾ?’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು
Last Updated 29 ಅಕ್ಟೋಬರ್ 2024, 15:43 IST
ಜಾತಿವಾರು ಜನಗಣತಿ ವರದಿ ಬಿಡುಗಡೆ ಏಕಿಲ್ಲ: ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

2025ರ ಶುರುವಲ್ಲಿ ಜನಗಣತಿ:? ಜಾತಿ ಜನಗಣತಿ ಬಗ್ಗೆ ಇನ್ನೂ ಇಲ್ಲ ತೀರ್ಮಾನ

ಹತ್ತು ವರ್ಷಗಳಿಗೆ ಒಮ್ಮೆ ನಡೆಯುವ ಜನಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್‌) ಪರಿಷ್ಕರಣೆಯು 2025ರ ಆರಂಭದಲ್ಲಿ ಶುರುವಾಗುವ ನಿರೀಕ್ಷೆ ಇದೆ. ಜನಗಣತಿ ಮೂಲಕ ಲಭ್ಯವಾಗುವ ದತ್ತಾಂಶವನ್ನು 2026ರ ಒಳಗೆ ಬಹಿರಂಗಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
Last Updated 29 ಅಕ್ಟೋಬರ್ 2024, 1:11 IST
2025ರ ಶುರುವಲ್ಲಿ ಜನಗಣತಿ:? ಜಾತಿ ಜನಗಣತಿ ಬಗ್ಗೆ ಇನ್ನೂ ಇಲ್ಲ ತೀರ್ಮಾನ

ಜಾತಿ ಗಣತಿಗೆ ವಿರೋಧ ಸಲ್ಲದು: ಬಿ.ಆರ್.‍ಪಾಟೀಲ

ಜಾತಿ ಗಣತಿ ವಿರೋಧಿಸುವ ಬದಲು ಅದನ್ನು ಸ್ವಾಗತಿಸಬೇಕು. ವರದಿ ಜಾರಿ ಬಳಿಕ ಅದರಲ್ಲಿನ ಏರುಪೇರು ಮತ್ತು ನ್ಯೂನತೆಗಳ ಬಗ್ಗೆ ಚರ್ಚೆಯಾದರೆ ಸರ್ಕಾರವೇ ಮುಂದೆ ಕ್ರಮ ತೆಗೆದುಕೊಳ್ಳಲಿ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್‌. ಪಾಟೀಲ ಹೇಳಿದರು.
Last Updated 27 ಅಕ್ಟೋಬರ್ 2024, 15:45 IST
ಜಾತಿ ಗಣತಿಗೆ ವಿರೋಧ ಸಲ್ಲದು: ಬಿ.ಆರ್.‍ಪಾಟೀಲ
ADVERTISEMENT
ADVERTISEMENT
ADVERTISEMENT