ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

CBSE

ADVERTISEMENT

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ಫೆ.15ಕ್ಕೆ ಶುರು

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, 2025ರ ಫೆಬ್ರುವರಿ 15ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ.
Last Updated 20 ನವೆಂಬರ್ 2024, 21:41 IST
ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ಫೆ.15ಕ್ಕೆ ಶುರು

2015ರ ಕಾಯ್ದೆ ಮರು ಜಾರಿ: ಸಿಬಿಎಸ್‌ಇ, ಐಸಿಎಸ್‌ಇಗೂ ಕನ್ನಡ ಕಡ್ಡಾಯ

ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುವ ಎಲ್ಲಾ ಖಾಸಗಿ ಶಾಲೆಗಳು ಇನ್ನು ಮುಂದೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದು ಕಡ್ಡಾಯ.
Last Updated 29 ಜೂನ್ 2024, 15:06 IST
2015ರ ಕಾಯ್ದೆ ಮರು ಜಾರಿ: ಸಿಬಿಎಸ್‌ಇ, ಐಸಿಎಸ್‌ಇಗೂ ಕನ್ನಡ ಕಡ್ಡಾಯ

ಸಿಬಿಎಸ್‌ಇಗೆ ಎನ್‌ಒಸಿ: ಮನವಿ ಪರಿಗಣಿಸಲು ನಿರ್ದೇಶನ

ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮಕ್ಕೆ (ಸಿಬಿಎಸ್‌ಇ) ಸಂಯೋಜನೆ ಹೊಂದಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದಕ್ಕೆ; ಹಿಂದಿನ ಮೂರು ವರ್ಷಗಳ ಲೆಕ್ಕ ಪರಿಶೋಧನಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಬಲವಂತಪಡಿಸಬಾರದು...
Last Updated 10 ಜೂನ್ 2024, 16:40 IST
ಸಿಬಿಎಸ್‌ಇಗೆ ಎನ್‌ಒಸಿ: ಮನವಿ ಪರಿಗಣಿಸಲು ನಿರ್ದೇಶನ

CBSE: ಥಿಯರಿ, ಪ್ರಾಯೋಗಿಕ ಪರೀಕ್ಷೆಗಳ ಅಂಕಗಳಲ್ಲಿ ವ್ಯತ್ಯಾಸ

ದೇಶದ 500ಕ್ಕೂ ಹೆಚ್ಚು ಶಾಲೆಗಳಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಕೆಲ ವಿಷಯಗಳಲ್ಲಿ ನೀಡಲಾಗಿರುವ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷಾ ಅಂಕಗಳ ನಡುವೆ ಗಮನಾರ್ಹ ವ್ಯತ್ಯಾಸ ಇರುವುದನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪತ್ತೆ ಹಚ್ಚಿದೆ.
Last Updated 5 ಜೂನ್ 2024, 16:18 IST
CBSE: ಥಿಯರಿ, ಪ್ರಾಯೋಗಿಕ ಪರೀಕ್ಷೆಗಳ ಅಂಕಗಳಲ್ಲಿ ವ್ಯತ್ಯಾಸ

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

ಪ್ರಜಾವಾಣಿ ವಾರ್ತೆ ಬೀದರ್: ಇಲ್ಲಿಯ ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.
Last Updated 16 ಮೇ 2024, 14:26 IST
ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

ಜೊಲ್ಲೆ ಪಬ್ಲಿಕ್ ಶಾಲೆ: ಶೇ 100 ಫಲಿತಾಂಶ

ನಿಪ್ಪಾಣಿ : ಸ್ಥಳೀಯ(ನಾಂಗನೂರ) ನಗರದ ಜೊಲ್ಲೆ ಎಜುಕೇಶನ್ ಸೊಸೈಟಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ಸಿ.ಬಿ.ಎಸ್.ಇ ಬೋರ್ಡ ಪರೀಕ್ಷೆಯ ಫಲಿತಾಂಶವು ಶೇ.100ರಷ್ಟಾಗಿದೆ. ದಿವ್ಯಾ ಪಾಟೀಲ ಶೇ.94.6 ಅಂಕಗಳೊಂದಿಗೆ...
Last Updated 16 ಮೇ 2024, 14:20 IST
ಜೊಲ್ಲೆ ಪಬ್ಲಿಕ್ ಶಾಲೆ: ಶೇ 100 ಫಲಿತಾಂಶ

ವಿಜಯಪುರ: ಸಿಬಿಎಸ್‌ಇ; ಮಿಹೀರ್ ಜಿಲ್ಲೆಗೆ ಪ್ರಥಮ

ಎಸ್‌ಎಸ್‌ಎಲ್‌ಸಿ (ಸಿ.ಬಿ.ಎಸ್.ಇ) ಪರೀಕ್ಷೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ಪೂರ್ಣ ಫಲಿತಾಂಶ ದಾಖಲಿಸಿದ್ದು, ಶಾಲೆಯ ವಿದ್ಯಾರ್ಥಿ ಮಿಹೀರ್ ದೇಶಪಾಂಡೆ (ಶೇ 98) ಅಂಕ ಪಡೆದು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
Last Updated 16 ಮೇ 2024, 13:09 IST
ವಿಜಯಪುರ: ಸಿಬಿಎಸ್‌ಇ; ಮಿಹೀರ್ ಜಿಲ್ಲೆಗೆ ಪ್ರಥಮ
ADVERTISEMENT

ಸಿಬಿಎಸ್‌ಇ ಫಲಿತಾಂಶ: ರಾಜ್ಯಕ್ಕೆ ನಾಲ್ಕನೇ ಸ್ಥಾನ

ಸಿಬಿಎಸ್‌ಇ (ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಶನ್‌) 10 ಮತ್ತು 12ನೇ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ.
Last Updated 13 ಮೇ 2024, 15:59 IST
ಸಿಬಿಎಸ್‌ಇ ಫಲಿತಾಂಶ: ರಾಜ್ಯಕ್ಕೆ ನಾಲ್ಕನೇ ಸ್ಥಾನ

CBSE Results | ದೆಹಲಿ ಸರ್ಕಾರಿ ಶಾಲೆಗಳ ಸಾಧನೆಗೆ ಸಿಎಂ ಕೇಜ್ರಿವಾಲ್ ಹರ್ಷ

ಕೇಂದ್ರೀಯ ಶಾಲಾ ಪರೀಕ್ಷಾ ಮಂಡಳಿಯ 2024ನೇ ಸಾಲಿನ 12ನೇ ತರಗತಿ ಪರೀಕ್ಷೆಯಲ್ಲಿ ದೆಹಲಿ ಸರ್ಕಾರಿ ಶಾಲೆಗಳು ಅತ್ಯುತ್ತಮ ಫಲಿತಾಂಶದ ಸಾಧನೆ ಮಾಡಿವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.
Last Updated 13 ಮೇ 2024, 11:17 IST
CBSE Results | ದೆಹಲಿ ಸರ್ಕಾರಿ ಶಾಲೆಗಳ ಸಾಧನೆಗೆ ಸಿಎಂ ಕೇಜ್ರಿವಾಲ್ ಹರ್ಷ

ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?

ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶವು ಮೇ 20ರ ಬಳಿಕ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 3 ಮೇ 2024, 15:15 IST
ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?
ADVERTISEMENT
ADVERTISEMENT
ADVERTISEMENT