ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Column

ADVERTISEMENT

ನುಡಿ ಬೆಳಗು–43: ನಂದು ಎನ್ನುವ ಬಂಧನ!

ನಂದು ಅಂತ ಬಂದರೆ ಮಾತ್ರ ದುಃಖ. ಇಲ್ಲವಾದರೆ ದುಃಖ ಇಲ್ಲ. ಸಕಲ ದುಃಖದ ಬೀಜ ಈ ನಂದೂ ಅನ್ನೋದರೊಳಗ ಐತಿ.
Last Updated 14 ಅಕ್ಟೋಬರ್ 2024, 0:30 IST
ನುಡಿ ಬೆಳಗು–43: ನಂದು ಎನ್ನುವ ಬಂಧನ!

ನುಡಿ ಬೆಳಗು–42: ನಾವು ಕೆಲಸ ಪ್ರೀತಿಸಬೇಕು!

ಜೀವನ ಅಂದ ಮೇಲೆ ಎಲ್ಲವೂ ನಾವು ಅಂದುಕೊಂಡಂತೆ ನಡೆಯೋದಿಲ್ಲ. ಸಮಾಧಾನ ಇರಬೇಕು. ಸಮುದ್ರದ ದಂಡೆಯ ಮೇಲೆ ಮನೆ ಮಾಡಿದರೆ ಅಲೆಗಳು ಬಂದು ಹೊಡೀತಿರ್ತಾವ.
Last Updated 10 ಅಕ್ಟೋಬರ್ 2024, 23:30 IST
ನುಡಿ ಬೆಳಗು–42: ನಾವು ಕೆಲಸ ಪ್ರೀತಿಸಬೇಕು!

ನುಡಿ ಬೆಳಗು–41: ಮನಸ್ಸಿನ ಮೇಲೆ ಮೋಹಕ ಬಲೆ!

ಮನೋವಿಜ್ಞಾನಿಗಳು ಮನಸ್ಸಿನ ಬಲೆಯ ಬಗ್ಗೆ ಬರೀತಾರ. ಓದಬೇಕು ಅನಕೋತೀರಿ, ಆದರೆ ಮನಸ್ಸು ಯಾವುದಾದರೂ ಬಲೆಯೊಳಗೆ ಸಿಲುಕಿಬಿಡತೈತಿ. ಬಹಳ ಬಡತನ ಐತ್ರಿ, ಅದಕ್ಕ ಓದಾಕ ಆಗಲಿಲ್ಲ ಅಂತೀರಿ.
Last Updated 9 ಅಕ್ಟೋಬರ್ 2024, 23:30 IST
ನುಡಿ ಬೆಳಗು–41: ಮನಸ್ಸಿನ ಮೇಲೆ ಮೋಹಕ ಬಲೆ!

ನುಡಿ ಬೆಳಗು–40: ಮಾನವ ಸಾಹಸ ಮಾಡಬೇಕು!

ಜೀವನದಲ್ಲಿ ಕಷ್ಟ ಬಂತು ಅಂದ್ರ ಮಾನವ ಸಾಹಸ ಮಾಡಬೇಕು. ಸಾಹಸ ಮಾಡೋದು ಅಂದ್ರ ಯುದ್ಧ ಮಾಡೋದಲ್ಲ. ಗೊತ್ತಿಲ್ಲದ ದಾರಿಯಲ್ಲಿ ನಡೆಯೋದು ಅಷ್ಟೆ.
Last Updated 8 ಅಕ್ಟೋಬರ್ 2024, 23:30 IST
ನುಡಿ ಬೆಳಗು–40: ಮಾನವ ಸಾಹಸ ಮಾಡಬೇಕು!

ನುಡಿ ಬೆಳಗು-39: ಕಷ್ಟ ಪರಿಹಾರಕ್ಕೆ ಮೂರು ಸೂತ್ರಗಳು!

ಜೀವನದಲ್ಲಿ ಕಷ್ಟ ಬಂದಾವ, ಕಷ್ಟ ಎದಿಮ್ಯಾಲೇ ಕುಂತೈತಿ. ಬಗೆಹರಿಸಿಕೊಳ್ಳೋದು ಹ್ಯಾಂಗೆ ಹೇಳಿ ಮೊದ್ಲು ಅಂತಾರ. ಇದಕ್ಕೆ ಜ್ಞಾನಿಗಳು, ಹಿರಿಯರು ಮೂರು ಸೂತ್ರ ಮಾಡಿಟ್ಟಾರ. ಎಷ್ಟೇ ಕಷ್ಟ ಬಂದರೂ ಈ ಮೂರು ಸೂತ್ರ ಪಾಲನೆ ಮಾಡಿ.
Last Updated 7 ಅಕ್ಟೋಬರ್ 2024, 23:30 IST
ನುಡಿ ಬೆಳಗು-39: ಕಷ್ಟ ಪರಿಹಾರಕ್ಕೆ ಮೂರು ಸೂತ್ರಗಳು!

ನುಡಿ ಬೆಳಗು-38: ನಾವು ಗುಣ್ಯಾಗಿನ ಹೆಣ ಅಲ್ಲ!

ಸಂಸಾರ ಅಂದ ಮೇಲೆ ಕಷ್ಟಗಳು ಬರ್ತಿರ್ತಾವ. ಅರಿತುಕೊಂಡು ಬದುಕಬೇಕು ಮನುಷ್ಯ. ಕಷ್ಟಗಳೇ ಇಲ್ಲದಿದ್ದರೆ ಜೀವನಕ್ಕೆ ಏನೂ ಮಜಾ ಇಲ್ಲ.
Last Updated 6 ಅಕ್ಟೋಬರ್ 2024, 23:30 IST
ನುಡಿ ಬೆಳಗು-38: ನಾವು ಗುಣ್ಯಾಗಿನ ಹೆಣ ಅಲ್ಲ!

ಸಂಗತ: ಕಾಯುವಿಕೆಯ ಕಾಯಿಲೆಗೆ ಮದ್ದಿದೆ

ಕಾಲ ಬದಲಾದಂತೆ ಅದರೊಂದಿಗೆ ಓಡಲಾಗದ ಉದ್ಯೋಗಿಗಳಿಂದ ಕೆಲಸವು ದಕ್ಷತೆಯನ್ನು ಮತ್ತು ವೇಗವನ್ನು ಕಳೆದುಕೊಂಡಿದೆ
Last Updated 20 ಸೆಪ್ಟೆಂಬರ್ 2024, 1:36 IST
ಸಂಗತ: ಕಾಯುವಿಕೆಯ ಕಾಯಿಲೆಗೆ ಮದ್ದಿದೆ
ADVERTISEMENT

ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ಯಾವುದು ಬಂದೈತಿ ಅದು ಹೋಗತೈತಿ. ಇದನ್ನು ಮನುಷ್ಯ ತಿಳಕೋಬೇಕು. ಯಾವುದು ಬಯಸಿದ್ವಿ ಅದು ಸಿಗೋದಿಲ್ಲ, ಸಿಕ್ಕರೂ ಕಾಯಂ ನಮ್ ಜೊತೆ ಇರೋದಿಲ್ಲ. ಇದೇ ಸತ್ಯ.
Last Updated 15 ಸೆಪ್ಟೆಂಬರ್ 2024, 23:51 IST
ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ನುಡಿ ಬೆಳಗು: ನಮ್ ಡೂಟಿ ನಾವ್ ಮಾಡ್ತೀವಿ

ಸಂಜೀವಯ್ಯ ಅಂತ ಅವರ ಹೆಸರು. ಸದ್ಗೃಹಸ್ಥರು. ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನು ನಿಜವಾಗಿಯೂ ನಂಬಿ ಪ್ರಾಮಾಣಿಕವಾಗಿ ದುಡಿದು ರಿಟೈರ್ ಆಗಿದ್ರು. ವಯಸ್ಸು ಎಪ್ಪತ್ತು ದಾಟಿದ್ರೂ ಈಗಲೂ ಆರೋಗ್ಯವಾಗಿದ್ದಾರೆ. ಸೈಕಲ್‌ನಲ್ಲೇ ಓಡಾಡ್ತಾರೆ.
Last Updated 1 ಫೆಬ್ರುವರಿ 2024, 23:30 IST
ನುಡಿ ಬೆಳಗು: ನಮ್ ಡೂಟಿ ನಾವ್ ಮಾಡ್ತೀವಿ

ನುಡಿ ಬೆಳಗು: ಗಾಸಿಪ್‌ ಎಂಬ ಕಾಯಿಲೆ

ಒಂದೂರಲ್ಲಿ ಒಬ್ಬ ವ್ಯಕ್ತಿಯಿದ್ದ. ಬೇರೆಯವರನ್ನು ಟೀಕಿಸುತ್ತ ದೂಷಿಸುತ್ತ ಇರುವುದೇ ಅವನ ಸ್ವಭಾವ. ಒಮ್ಮೆ ಊರಲ್ಲಿ ಯಾವುದೋ ಕಳ್ಳತನವಾದಾಗ ಪಕ್ಕದ ಮನೆಯ ತರುಣನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ.
Last Updated 31 ಜನವರಿ 2024, 23:30 IST
ನುಡಿ ಬೆಳಗು: ಗಾಸಿಪ್‌ ಎಂಬ ಕಾಯಿಲೆ
ADVERTISEMENT
ADVERTISEMENT
ADVERTISEMENT