ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

communal harmony

ADVERTISEMENT

ಬಸವಕಲ್ಯಾಣ: ಮದಾರಸಾಹೇಬ್ ಉರುಸ್‌ಗೆ ಹಿಂದೂಗಳ ಸಾರಥ್ಯ

ಕೊಹಿನೂರ ಪಹಾಡ್‌ನಲ್ಲಿ ನಾಳೆಯಿಂದ ಕಾರ್ಯಕ್ರಮ
Last Updated 19 ನವೆಂಬರ್ 2024, 7:30 IST
ಬಸವಕಲ್ಯಾಣ: ಮದಾರಸಾಹೇಬ್ ಉರುಸ್‌ಗೆ ಹಿಂದೂಗಳ ಸಾರಥ್ಯ

ಪಶ್ಚಿಮ ಬಂಗಾಳದಲ್ಲಿ ಕೋಮು ಘರ್ಷಣೆ: ಆರು ಮಂದಿಗೆ ಗಂಭೀರ ಗಾಯ, 17 ಮಂದಿ ಬಂಧನ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬೆಲ್ದಂಗದಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿಯಿಡೀ ನಡೆದ ಘರ್ಷಣೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ನವೆಂಬರ್ 2024, 2:05 IST
ಪಶ್ಚಿಮ ಬಂಗಾಳದಲ್ಲಿ ಕೋಮು ಘರ್ಷಣೆ:  ಆರು ಮಂದಿಗೆ ಗಂಭೀರ ಗಾಯ, 17 ಮಂದಿ ಬಂಧನ

ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಬೆದರಿಕೆ ಇದೆ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್

ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಅವರು ಹೆಚ್ಚು ಸಂಘಟಿತರಾಗಬೇಕು. ಉತ್ತರ ಪ್ರದೇಶದ ಬಹರಾಯಿಚ್‌ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರವು ಹಿಂದೂಗಳ ಮೇಲಿನ ಬೆದರಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದರು.
Last Updated 18 ಅಕ್ಟೋಬರ್ 2024, 13:44 IST
ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಬೆದರಿಕೆ ಇದೆ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್

ಗತಿಬಿಂಬ ಅಂಕಣ: ಬೆಂಕಿ ಆರಲಿ, ಹೂವು ಅರಳಲಿ

ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ಕರ್ನಾಟಕ ತೆರೆದಂತೆ ಆಗುತ್ತದೆ. ಆಗ, ಪ್ರೀತಿಯ ಹೂಗಳು ಎಲ್ಲರ ಎದೆಯೊಳಗೆ ಅರಳತೊಡಗಿ, ದ್ವೇಷದ ಬೆಂಕಿ ತಂತಾನೇ ಆರಿಹೋಗುತ್ತದೆ.
Last Updated 15 ಸೆಪ್ಟೆಂಬರ್ 2024, 23:30 IST
ಗತಿಬಿಂಬ ಅಂಕಣ: ಬೆಂಕಿ ಆರಲಿ, ಹೂವು ಅರಳಲಿ

ನಾಗಮಂಗಲ: ಮಂಡ್ಯ ಜಿಲ್ಲಾಡಳಿತದಿಂದ ಎರಡು ಕೋಮುಗಳ ಮುಖಂಡರ ಸಮ್ಮುಖದಲ್ಲಿ ಶಾಂತಿಸಭೆ

ವಿವಿಧ ಸಮುದಾಯದ ಯುವಶಕ್ತಿ ಸಮಿತಿ ರಚಿಸಿಕೊಂಡು ಶಾಂತಿ ಹಾಗೂ ಸೌಹರ್ದ ಕಾಪಾಡಿ: ಎನ್. ಚಲುವರಾಯಸ್ವಾಮಿ
Last Updated 14 ಸೆಪ್ಟೆಂಬರ್ 2024, 14:11 IST
ನಾಗಮಂಗಲ: ಮಂಡ್ಯ ಜಿಲ್ಲಾಡಳಿತದಿಂದ ಎರಡು ಕೋಮುಗಳ ಮುಖಂಡರ ಸಮ್ಮುಖದಲ್ಲಿ ಶಾಂತಿಸಭೆ

ಸೌಹಾರ್ದಕ್ಕೆ ಸಾಕ್ಷಿಯಾದ ಬೋಯಿಕೇರಿ; ಹಿಂದೂ, ಮುಸ್ಲಿಮರಿಂದ ಗಣೇಶೋತ್ಸವ

ಸಮೀಪದ ಬೋಯಿಕೇರಿಯ ಸಿದ್ಧಿ ಬುದ್ಧಿ ವಿನಾಯಕ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಮುಸ್ಲಿಮರೂ ಭಾಗವಹಿಸಿ ಭಾವೈಕ್ಯ ಮೆರೆದರು. ನೀರು, ಸಿಹಿತಿಂಡಿ, ಕೇಕ್, ತಂಪು ಪಾನೀಯ ವಿತರಿಸಿದರು.
Last Updated 12 ಸೆಪ್ಟೆಂಬರ್ 2024, 20:19 IST
ಸೌಹಾರ್ದಕ್ಕೆ ಸಾಕ್ಷಿಯಾದ ಬೋಯಿಕೇರಿ; ಹಿಂದೂ, ಮುಸ್ಲಿಮರಿಂದ ಗಣೇಶೋತ್ಸವ

‘ಸಮಾಜದ ಸಾಮರಸ್ಯ ಬೆಸೆಯುವ ಕೊಂಡಿ ಗಜಲ್’

ಗಜಲ್ ಕೇವಲ ಪ್ರೀತಿ, ಪ್ರೇಮ ವಿರಹಕ್ಕೆ ಸೀಮಿತವಾಗಿರದೆ, ಸಮಾಜದಲ್ಲಿ ಸಾಮರಸ್ಯವನ್ನು ಬೆಸೆಯುವ ಕೊಂಡಿಯಾಗಿದೆ. ಅಲ್ಲದೆ ಗಜಲ್ ಸಮಾಜದ ಒಂದು ಭಾಗವಾಗಿ ಹಾಸು ಹೊಕ್ಕಾಗಿದೆ. ಮೊನಚು ಮಾತು, ಕೆಲ ಅಕ್ಷರದಲ್ಲಿಯೇ ಬದುಕಿನ ಸಾರವನ್ನು ತಿಳಿಸುವ ಅಂಶಗಳು ಗಜಲ್‌ನಲ್ಲಿ ಹೆಚ್ಚಾಗಿ ಕಾಣುತ್ತೇವೆ.
Last Updated 26 ಮೇ 2024, 14:33 IST
‘ಸಮಾಜದ ಸಾಮರಸ್ಯ ಬೆಸೆಯುವ ಕೊಂಡಿ ಗಜಲ್’
ADVERTISEMENT

‘ಜಾತ್ರೆ ಕೋಮು ಸೌಹಾರ್ದದ ಪ್ರತೀಕ’

ಜಾತ್ರಾ ಮಹೋತ್ಸವಗಳು ಕೋಮು ಸೌಹಾರ್ದತೆಯ ಪ್ರತೀಕವಾಗಿವೆ. ಸಮಾಜದಲ್ಲಿ ಸಾಮರಸ್ಯದ ಪ್ರತಿಬಿಂಬ ಮೂಡಿಸುತ್ತವೆ. ಜಾತ್ರಾ ಉತ್ಸವ ಸಂತೋಷದ ಹೊನಲು ಹರಿಸುತ್ತವೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಎಲ್.ಚವ್ಹಾಣ ಹೇಳಿದರು.
Last Updated 1 ಮೇ 2024, 14:09 IST
‘ಜಾತ್ರೆ ಕೋಮು ಸೌಹಾರ್ದದ ಪ್ರತೀಕ’

ಸೌಹಾರ್ದ ಕದಡುವ ಗೋಡೆ ಬರಹ: ಕಾನ್‌ಸ್ಟೆಬಲ್‌ ವಿರುದ್ಧ ದೂರು

ದೂರು
Last Updated 30 ಏಪ್ರಿಲ್ 2024, 14:33 IST
ಸೌಹಾರ್ದ ಕದಡುವ ಗೋಡೆ ಬರಹ: ಕಾನ್‌ಸ್ಟೆಬಲ್‌ ವಿರುದ್ಧ ದೂರು

ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ

ಈ ವರ್ಷ, ಯುಗಾದಿ ಮತ್ತು ಈದ್‌ ಉಲ್‌ ಫಿತ್ರ್‌ ಒಟ್ಟೊಟ್ಟಿಗೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳದ್ದೇ ಸಾಮ್ರಾಜ್ಯ ಸ್ಥಾಪಿಸಿದಂತಿದೆ.
Last Updated 5 ಏಪ್ರಿಲ್ 2024, 23:30 IST
ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ
ADVERTISEMENT
ADVERTISEMENT
ADVERTISEMENT