ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Eshwara Khandre

ADVERTISEMENT

ಡಿಗ್ಗಿ ಗ್ರಾಮದ ಅಭಿವೃದ್ಧಿಗೆ ₹50 ಲಕ್ಷ ಅನುದಾನ: ಸಚಿವ ಈಶ್ವರ ಖಂಡ್ರೆ

ಕಮಲನಗರ ’ತಾಲ್ಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನವು 300 ವರ್ಷಕಿಂತ ಹಳೆಯದಾಗಿದೆ. ದೇವಸ್ಥಾನದ ಜತೆಗೆ ಗ್ರಾಮ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
Last Updated 19 ನವೆಂಬರ್ 2024, 15:21 IST
ಡಿಗ್ಗಿ ಗ್ರಾಮದ ಅಭಿವೃದ್ಧಿಗೆ ₹50 ಲಕ್ಷ ಅನುದಾನ: ಸಚಿವ ಈಶ್ವರ ಖಂಡ್ರೆ

ದೇಶಕ್ಕೆ ಸಹಕಾರ ಕ್ಷೇತ್ರ ಕೊಡುಗೆ ಅಮೋಘ: ಸಚಿವ ಈಶ್ವರ ಖಂಡ್ರೆ

‘ದೇಶದ ಪ್ರಗತಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪೂರ್ವ, ಅಮೋಘವಾದುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯ ಪಟ್ಟರು.
Last Updated 19 ನವೆಂಬರ್ 2024, 7:26 IST
ದೇಶಕ್ಕೆ ಸಹಕಾರ ಕ್ಷೇತ್ರ ಕೊಡುಗೆ ಅಮೋಘ: ಸಚಿವ ಈಶ್ವರ ಖಂಡ್ರೆ

ಶರಣರ ತತ್ವ ಪ್ರಸಾರಕ್ಕೆ ‘ಅನುಭವ ಮಂಟಪ ಉತ್ಸವ’: ಸಚಿವ ಈಶ್ವರ ಬಿ. ಖಂಡ್ರೆ

ಮೇಘಾಲಯದ ರಾಜ್ಯಪಾಲರಿಂದ ಉತ್ಸವ ಉದ್ಘಾಟನೆ
Last Updated 19 ನವೆಂಬರ್ 2024, 7:23 IST
ಶರಣರ ತತ್ವ ಪ್ರಸಾರಕ್ಕೆ ‘ಅನುಭವ ಮಂಟಪ ಉತ್ಸವ’: ಸಚಿವ ಈಶ್ವರ ಬಿ. ಖಂಡ್ರೆ

ಉಪಚುನಾವಣೆ | ಶಿಗ್ಗಾವಿ ಅಭಿವೃದ್ಧಿ ಮಾಡದ ಬೊಮ್ಮಾಯಿ: ಸಚಿವ ಖಂಡ್ರೆ

'ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿಗ್ಗಾವಿ ಕ್ಷೇತ್ರಕ್ಕೆ ಯಾವ ಕೊಡುಗೆಯೂ ನೀಡಿಲ್ಲ. ಹೀಗಿದ್ದಾಗ ಯಾವ ಮುಖ ಇಟ್ಟುಕೊಂಡು ಅವರು ಅಲ್ಲಿ ಮತ ಯಾಚಿಸುತ್ತಾರೆ' ಎಂದು ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.
Last Updated 10 ನವೆಂಬರ್ 2024, 7:48 IST
ಉಪಚುನಾವಣೆ | ಶಿಗ್ಗಾವಿ ಅಭಿವೃದ್ಧಿ ಮಾಡದ ಬೊಮ್ಮಾಯಿ: ಸಚಿವ ಖಂಡ್ರೆ

ಚಳಕಾಪುರ | ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಎರಡು ಸಮುದಾಯದವರ ನಡುವೆ ನಡೆದಿರುವ ಘರ್ಷಣೆಯಿಂದ ತೀವ್ರ ಆಘಾತವಾಗಿದ್ದು, ಶಾಂತಿ ಮರು ಸ್ಥಾಪನೆಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.
Last Updated 6 ನವೆಂಬರ್ 2024, 9:52 IST
ಚಳಕಾಪುರ | ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಬ್ರಿಮ್ಸ್ ಸಮಗ್ರ ಅಭಿವೃದ್ಧಿಗೆ ಕ್ರಮ: ಖಾಲಿ ಹುದ್ದೆಗಳ ಭರ್ತಿ; ಶರಣಪ್ರಕಾಶ ಪಾಟೀಲ

'ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಸಮಗ್ರ ಅಭಿವೃದ್ಧಿಗೆ ಕ್ರಮ ಜರುಗಿಸಲಾಗುವುದು' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಆಶ್ವಾಸನೆ ನೀಡಿದರು.
Last Updated 30 ಅಕ್ಟೋಬರ್ 2024, 15:51 IST
ಬ್ರಿಮ್ಸ್ ಸಮಗ್ರ ಅಭಿವೃದ್ಧಿಗೆ ಕ್ರಮ: ಖಾಲಿ ಹುದ್ದೆಗಳ ಭರ್ತಿ; ಶರಣಪ್ರಕಾಶ ಪಾಟೀಲ

ವಕ್ಫ್ ಆಸ್ತಿ ವಿವಾದ |ರೈತರಿಗೆ ಅಪಾಯವಾಗುವ ಕೆಲಸ ಮಾಡಲ್ಲ: ಸಚಿವ ಶರಣಪ್ರಕಾಶ ಪಾಟೀಲ

‘ವಕ್ಫ್‌ ಬೋರ್ಡ್‌ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೈತರಿಗೆ ಅಪಾಯವಾಗುವ ಕೆಲಸ ಮಾಡೊಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.
Last Updated 30 ಅಕ್ಟೋಬರ್ 2024, 12:39 IST
ವಕ್ಫ್ ಆಸ್ತಿ ವಿವಾದ |ರೈತರಿಗೆ ಅಪಾಯವಾಗುವ ಕೆಲಸ ಮಾಡಲ್ಲ: ಸಚಿವ ಶರಣಪ್ರಕಾಶ ಪಾಟೀಲ
ADVERTISEMENT

ತಾಕತ್ ಇದ್ದರೆ ಸಕ್ಕರೆ ಕಾರ್ಖಾನೆ ಖರೀದಿಸಿ: ಖರ್ಗೆ, ಖಂಡ್ರೆಗೆ ಯತ್ನಾಳ ಸವಾಲು

‘ರಾಜಕೀಯ ಕಾರಣಕ್ಕೆ ಚಿಂಚೋಳಿಯ ಸಿದ್ಧಸಿರಿ ಕಾರ್ಖಾನೆಯನ್ನು ಸಚಿವರಾದ ಶಿವಾನಂದ ಪಾಟೀಲ, ಪ್ರಿಯಾಂಕ್ ಖರ್ಗೆ ಹಾಗೂ ಈಶ್ವರ ಖಂಡ್ರೆ ಬಂದ್ ಮಾಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ, ಖಂಡ್ರೆಗೆ ತಾಕತ್ ಇದ್ದರೆ ₹850 ಕೋಟಿ ಕೊಟ್ಟು ಕಾರ್ಖಾನೆ ಖರೀದಿಸಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.
Last Updated 22 ಅಕ್ಟೋಬರ್ 2024, 6:36 IST
ತಾಕತ್ ಇದ್ದರೆ ಸಕ್ಕರೆ ಕಾರ್ಖಾನೆ ಖರೀದಿಸಿ: ಖರ್ಗೆ, ಖಂಡ್ರೆಗೆ ಯತ್ನಾಳ ಸವಾಲು

ಕೆಐಒಸಿಎಲ್‌ ಬಾಕಿ ₹1,400 ಕೋಟಿ: ಎಚ್‌ಡಿಕೆ ರಾಜಕೀಯ ಮಾಡುತ್ತಿದ್ದಾರೆ; ಖಂಡ್ರೆ

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿರುವಂತೆ ದೇವದಾರಿ ಗಣಿಗಾರಿಕೆಗಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ ₹500 ಕೋಟಿ ಪಾವತಿಸಿಲ್ಲ. ಅರಣ್ಯ ಇಲಾಖೆಗೆ ಕಟ್ಟಬೇಕಾದ ಬಾಕಿಯೇ ₹1,400 ಕೋಟಿ ಇದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 16 ಅಕ್ಟೋಬರ್ 2024, 14:22 IST
ಕೆಐಒಸಿಎಲ್‌ ಬಾಕಿ ₹1,400 ಕೋಟಿ: ಎಚ್‌ಡಿಕೆ ರಾಜಕೀಯ ಮಾಡುತ್ತಿದ್ದಾರೆ; ಖಂಡ್ರೆ

ಮಮದಾಪುರ ಅರಣ್ಯಕ್ಕೆ ಸಿದ್ದೇಶ್ವರ ಶ್ರೀ ಹೆಸರು: ಸಚಿವ ಈಶ್ವರ ಖಂಡ್ರೆ

ವಿಜಯಪುರ ಜಿಲ್ಲೆಯ 1,494.38 ಎಕರೆ ಒಳಗೊಂಡ ಮಮದಾಪುರ ಅರಣ್ಯಪ್ರದೇಶಕ್ಕೆ ‘ಶ್ರೀಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 16 ಅಕ್ಟೋಬರ್ 2024, 14:16 IST
ಮಮದಾಪುರ ಅರಣ್ಯಕ್ಕೆ ಸಿದ್ದೇಶ್ವರ ಶ್ರೀ ಹೆಸರು: ಸಚಿವ ಈಶ್ವರ ಖಂಡ್ರೆ
ADVERTISEMENT
ADVERTISEMENT
ADVERTISEMENT