ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Exhibition

ADVERTISEMENT

ಮೈಸೂರು: ಗ್ಯಾಲರಿಯಲ್ಲಿ ಹಕ್ಕಿಗಳ ದರ್ಶನ!

‘ರೆಕ್ಕೆಪುಕ್ಕ’ ಭಾರತೀಯ ಹಕ್ಕಿಗಳ ಛಾಯಾಚಿತ್ರ ಪ್ರದರ್ಶನ ಇಂದಿನಿಂದ
Last Updated 9 ನವೆಂಬರ್ 2024, 6:23 IST
ಮೈಸೂರು: ಗ್ಯಾಲರಿಯಲ್ಲಿ ಹಕ್ಕಿಗಳ ದರ್ಶನ!

ಚಿತ್ರಕಲಾ ಪರಿಷತ್‌ನಲ್ಲಿ ‘ಸ್ಟೊಮಿನಾಯಾ ರೋರಿಚ್‌’ ವಸ್ತುಪ್ರದರ್ಶನ

ಕಲಾವಿದ ನಿಕೋಲಸ್‌ ರೋರಿಚ್‌ ಅವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ‘ಸ್ಟೊಮಿನಾಯಾ ರೋರಿಚ್‌’ ಹೆಸರಿನಲ್ಲಿ ಅವರ ಕಲಾಕೃತಿಗಳ ಪ್ರದರ್ಶನವನ್ನು ನವೆಂಬರ್‌ 8ರಿಂದ 18ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಲಾಗಿದೆ.
Last Updated 6 ನವೆಂಬರ್ 2024, 15:52 IST
ಚಿತ್ರಕಲಾ ಪರಿಷತ್‌ನಲ್ಲಿ ‘ಸ್ಟೊಮಿನಾಯಾ ರೋರಿಚ್‌’ ವಸ್ತುಪ್ರದರ್ಶನ

ಹನೂರು | ವಿಜ್ಞಾನ ವಸ್ತು ಪ್ರದರ್ಶನ: ಗಮನ ಸೆಳೆದ ಮಾದರಿ

ಮಕ್ಕಳ ಪ್ರತಿಭೆ, ವಿಜ್ಞಾನದ ಕುತೂಹಲಕ್ಕೆ ವೇದಿಕೆಯಾದ ಕಾರ್ಯಕ್ರಮ
Last Updated 31 ಅಕ್ಟೋಬರ್ 2024, 7:33 IST
ಹನೂರು | ವಿಜ್ಞಾನ ವಸ್ತು ಪ್ರದರ್ಶನ: ಗಮನ ಸೆಳೆದ ಮಾದರಿ

ದಸರಾ | ಪ್ಲಾಸ್ಟಿಕ್‌ ಮುಕ್ತ ವಸ್ತು ಪ್ರದರ್ಶನ: ಅಯೂಬ್‌ ಖಾನ್‌

‘ದಸರಾ ಅಂಗವಾಗಿ ನಡೆಯುವ ವಸ್ತುಪ್ರದರ್ಶನ ಪ್ಲಾಸ್ಟಿಕ್‌ ಮುಕ್ತವಾಗಿ ನಡೆಸುತ್ತಿದ್ದು, ಏಕಬಳಕೆಯ ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ವಸ್ತು ‍ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌ ಹೇಳಿದರು.
Last Updated 30 ಸೆಪ್ಟೆಂಬರ್ 2024, 16:14 IST
ದಸರಾ | ಪ್ಲಾಸ್ಟಿಕ್‌ ಮುಕ್ತ ವಸ್ತು ಪ್ರದರ್ಶನ: ಅಯೂಬ್‌ ಖಾನ್‌

ಮೈಸೂರು: ‘ಪ್ಲಾಸ್ಟಿಕ್‌ ಮುಕ್ತ ವಸ್ತುಪ್ರದರ್ಶನ’ಕ್ಕೆ ಯೋಜನೆ

ಕೆಇಎನಿಂದ ಪ್ರವಾಸಿಗರಿಗೆ ಗೇಟ್‌ನಲ್ಲೇ ಬಟ್ಟೆ ಬ್ಯಾಗ್‌ ವಿತರಣೆ
Last Updated 9 ಸೆಪ್ಟೆಂಬರ್ 2024, 6:43 IST
ಮೈಸೂರು: ‘ಪ್ಲಾಸ್ಟಿಕ್‌ ಮುಕ್ತ ವಸ್ತುಪ್ರದರ್ಶನ’ಕ್ಕೆ ಯೋಜನೆ

‘ಮುರಿಯದ ಪ್ರಾಸ’ದಲ್ಲಿ ಅರಳಿದ ಕಲಾಕೃತಿಗಳು: ಕೃಷ್ಣರೆಡ್ಡಿಯವರ ಚಿತ್ರಕಲಾ ಪ್ರದರ್ಶನ

ಚಿತ್ರಕಲಾವಿದ ಕೃಷ್ಣರೆಡ್ಡಿಯವರ ಚಿತ್ರಕಲಾ ಪ್ರದರ್ಶನ
Last Updated 30 ಆಗಸ್ಟ್ 2024, 22:18 IST
‘ಮುರಿಯದ ಪ್ರಾಸ’ದಲ್ಲಿ ಅರಳಿದ ಕಲಾಕೃತಿಗಳು: ಕೃಷ್ಣರೆಡ್ಡಿಯವರ ಚಿತ್ರಕಲಾ ಪ್ರದರ್ಶನ

ಬೆಂಗಳೂರು: ಆ.10ರಿಂದ ಛಾಯಾಚಿತ್ರಗಳ ಪ್ರದರ್ಶನ ಸ್ಪರ್ಧೆ

ಯೂತ್ ಫೋಟೋಗ್ರಾಫಿಕ್ ಸೊಸೈಟಿಯಿಂದ (ವೈಪಿಎಸ್‌) ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಇದೇ 10 ಮತ್ತು 11ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಸ್ಕ್ವೇರ್‌ ಇಟ್‌ ಅಪ್‌’ ಹೆಸರಿನಲ್ಲಿ ವೈಪಿಎಸ್‌ ಸದಸ್ಯರ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
Last Updated 7 ಆಗಸ್ಟ್ 2024, 15:27 IST
ಬೆಂಗಳೂರು: ಆ.10ರಿಂದ ಛಾಯಾಚಿತ್ರಗಳ ಪ್ರದರ್ಶನ ಸ್ಪರ್ಧೆ
ADVERTISEMENT

ರಾಯಚೂರು: ನಗರದಲ್ಲಿ ವಿಶೇಷ ಆಭರಣಗಳ ಪ್ರದರ್ಶನ

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಹೋಟೆಲ್ ರಂಜಿತ ಪ್ಯಾಲೇಸ್‌ನಲ್ಲಿ ವಿಶೇಷ ಆಭರಣ ಪ್ರದರ್ಶನ ಏರ್ಪಡಿಸಿದೆ.
Last Updated 27 ಜುಲೈ 2024, 13:53 IST
ರಾಯಚೂರು: ನಗರದಲ್ಲಿ ವಿಶೇಷ ಆಭರಣಗಳ ಪ್ರದರ್ಶನ

ಮೈಸೂರು: ಚಿತ್ರಗಳಲ್ಲಿ ‘ಪ್ರಾಗೈತಿಹಾಸಿಕ ಕಾಲದ ಅವಶೇಷಗಳು’

ರಾಜ್ಯದ ವಿವಿಧ ಭಾಗಗಳಲ್ಲಿರುವ ‘ಪ್ರಾಗೈತಿಹಾಸಿಕ ಕಾಲದ ಅವಶೇಷ’ಗಳನ್ನು ಒಂದೇ ಕಡೆ ವೀಕ್ಷಿಸಲು ಅನುಕೂಲವಾಗುವಂತೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.
Last Updated 27 ಜನವರಿ 2024, 13:12 IST
ಮೈಸೂರು: ಚಿತ್ರಗಳಲ್ಲಿ ‘ಪ್ರಾಗೈತಿಹಾಸಿಕ ಕಾಲದ ಅವಶೇಷಗಳು’

ಪಾಂಡವಪುರ: ಶ್ರೀರಾಮನ ಪುಸ್ತಕ, ನಾಣ್ಯ ಪ್ರದರ್ಶನ

ಅಂಕೇಗೌಡರ ಪುಸ್ತಕರ ಮನೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯ
Last Updated 22 ಜನವರಿ 2024, 6:39 IST
ಪಾಂಡವಪುರ: ಶ್ರೀರಾಮನ ಪುಸ್ತಕ, ನಾಣ್ಯ ಪ್ರದರ್ಶನ
ADVERTISEMENT
ADVERTISEMENT
ADVERTISEMENT