ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gas cylinder

ADVERTISEMENT

ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ಎಐಸಿಸಿ ಕಾರ್ಯದರ್ಶಿ ಮಿರ್‌ ಹೇಳಿಕೆ: ಬಿಜೆಪಿ ಟೀಕೆ
Last Updated 14 ನವೆಂಬರ್ 2024, 14:08 IST
ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ತುಮಕೂರು: 7 ತಿಂಗಳ ಸಿಲಿಂಡರ್‌ ಬಿಲ್‌ ಬಾಕಿ

ಅಂಗನವಾಡಿಗೆ ಪೂರೈಕೆಯಾಗದ ಸಿಲಿಂಡರ್‌, ಕಾರ್ಯಕರ್ತೆಯರ ‘ಕೈ’ ಸುಡುತ್ತಿರುವ ಸಿಲಿಂಡರ್‌
Last Updated 7 ನವೆಂಬರ್ 2024, 4:04 IST
ತುಮಕೂರು: 7 ತಿಂಗಳ ಸಿಲಿಂಡರ್‌ ಬಿಲ್‌ ಬಾಕಿ

ಆಂಧ್ರಪ್ರದೇಶ: ಉಚಿತ ಗ್ಯಾಸ್‌ ಯೋಜನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಾಲನೆ

ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣಾ ಯೋಜನೆ ‘ದೀಪಂ–2’ ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈದುಪುರಂ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಿದರು.
Last Updated 1 ನವೆಂಬರ್ 2024, 13:10 IST
ಆಂಧ್ರಪ್ರದೇಶ: ಉಚಿತ ಗ್ಯಾಸ್‌ ಯೋಜನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಾಲನೆ

ಆಂಧ್ರ ಪ್ರದೇಶ | ನ.1ರಿಂದ ಉಚಿತ ಎಲ್‌ಪಿಜಿ ಯೋಜನೆ ಜಾರಿ

ಆಂಧ್ರ ಪ್ರದೇಶ ಸರ್ಕಾರವು ನವೆಂಬರ್ 1ರಂದು ಉಚಿತ ಅಡುಗೆ ಅನಿಲ ಸಿಲಿಂಡರ್‌ ವಿತರಣೆಗೆ ಚಾಲನೆ ನೀಡಲಿದೆ.
Last Updated 30 ಅಕ್ಟೋಬರ್ 2024, 12:46 IST
ಆಂಧ್ರ ಪ್ರದೇಶ | ನ.1ರಿಂದ ಉಚಿತ ಎಲ್‌ಪಿಜಿ ಯೋಜನೆ ಜಾರಿ

ಉತ್ತರ ಪ್ರದೇಶ | ಬುಲಂದ್‌ಶಹರ್‌ನಲ್ಲಿ ಸಿಲಿಂಡರ್ ಸ್ಫೋಟ: 5 ಮಂದಿ ಸ್ಥಳದಲ್ಲೇ ಸಾವು

ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಪ್ರದೇಶದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಅಕ್ಟೋಬರ್ 2024, 2:35 IST
ಉತ್ತರ ಪ್ರದೇಶ | ಬುಲಂದ್‌ಶಹರ್‌ನಲ್ಲಿ ಸಿಲಿಂಡರ್ ಸ್ಫೋಟ: 5 ಮಂದಿ ಸ್ಥಳದಲ್ಲೇ ಸಾವು

ಆಂಧ್ರ ಪ್ರದೇಶ: ದೀಪಾವಳಿಗೆ ಉಚಿತ ಸಿಲಿಂಡರ್‌

ಆಂಧ್ರ ಪ್ರದೇಶದಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ ವಿತರಿಸುವ ‘ದೀಪಂ’ ಯೋಜನೆಗೆ ದೀಪಾವಳಿಯಂದು (ಅಕ್ಟೋಬರ್‌ 31) ಚಾಲನೆ ನೀಡಲಾಗುತ್ತದೆ.
Last Updated 21 ಅಕ್ಟೋಬರ್ 2024, 16:17 IST
ಆಂಧ್ರ ಪ್ರದೇಶ: ದೀಪಾವಳಿಗೆ ಉಚಿತ ಸಿಲಿಂಡರ್‌

ವಾಣಿಜ್ಯ ಸಿಲಿಂಡರ್‌ ಬೆಲೆ ₹48 ಹೆಚ್ಚಳ

ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಸಿಲಿಂಡರ್‌ ದರವನ್ನು ₹48.5 ಏರಿಕೆ ಮಾಡಲಾಗಿದೆ. ಸದ್ಯ ಸಿಲಿಂಡರ್‌ ಬೆಲೆ ₹1,740 ಆಗಿದೆ.
Last Updated 1 ಅಕ್ಟೋಬರ್ 2024, 14:13 IST
ವಾಣಿಜ್ಯ ಸಿಲಿಂಡರ್‌ ಬೆಲೆ ₹48 ಹೆಚ್ಚಳ
ADVERTISEMENT

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ: ಈಗ ಬೆಲೆ ಎಷ್ಟು?

Commercial LPG Cylinder Prices Hiked: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಲಾಗಿದೆ. 19 ಕೆ.ಜಿ ಸಿಲಿಂಡರ್‌ನ ಬೆಲೆ ₹48.50 ಹಾಗೂ 5 ಕೆ.ಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹12 ಏರಿಕೆ ಮಾಡಲಾಗಿದೆ.
Last Updated 1 ಅಕ್ಟೋಬರ್ 2024, 4:45 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ: ಈಗ ಬೆಲೆ ಎಷ್ಟು?

ರೈಲು ಹಳಿ ಮೇಲೆ ಗ್ಯಾಸ್‌ ಸಿಲಿಂಡರ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ರೈಲು ಹಳಿಯ ಮೇಲೆ ಖಾಲಿ ಗ್ಯಾಸ್‌ ಸಿಲಿಂಡರ್‌ ಇಟ್ಟು ಗೂಡ್ಸ್‌ ರೈಲನ್ನು ಹಳಿ ತಪ್ಪಿಸಲು ಯತ್ನಿಸಲಾಗಿದೆ. ಆದರೆ ಸಮಯಪ್ರಜ್ಞೆ ಮೆರೆದಿರುವ ಲೊಕೊಪೈಲಟ್‌ ತುರ್ತು ಬ್ರೇಕ್‌ ಹಾಕಿ ರೈಲು ನಿಲ್ಲಿಸಿದ್ದು, ಅನಾಹುತವೊಂದು ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 8:28 IST
ರೈಲು ಹಳಿ ಮೇಲೆ ಗ್ಯಾಸ್‌ ಸಿಲಿಂಡರ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ರೈಲು ಹಳಿ ಮೇಲೆ ಸಿಲಿಂಡರ್ ಎಸೆದ ಕಿಡಿಗೇಡಿಗಳು: ತಪ್ಪಿದ ಅನಾಹುತ

ಹರಿಯಾಣದ ಭಿವಾನಿಗೆ ಕಾಳಿಂದಿ ಎಕ್ಸ್‌ಪ್ರೆಸ್ ರೈಲು ತೆರಳುತ್ತಿದ್ದ ವೇಳೆ ಹಳಿ ಮೇಲೆ ಸಿಲಿಂಡರ್ ಎಸೆದಿರುವುದನ್ನು ಕಂಡು ಚಾಲಕ ತಕ್ಷಣ ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದ್ದರಿಂದ ಭಾರಿ ದುರಂತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 13:57 IST
ರೈಲು ಹಳಿ ಮೇಲೆ ಸಿಲಿಂಡರ್ ಎಸೆದ ಕಿಡಿಗೇಡಿಗಳು: ತಪ್ಪಿದ ಅನಾಹುತ
ADVERTISEMENT
ADVERTISEMENT
ADVERTISEMENT