ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Himachal Pradesh

ADVERTISEMENT

ಪ್ರಸಾದದಲ್ಲಿ ಕಲಬೆರಕೆ: ಬಾಬಾ ಬಾಲಕನಾಥ ದೇವಸ್ಥಾನ ಟ್ರಸ್ಟ್‌ನ ಪಾಕಶಾಲೆಗೆ ಬೀಗ

ಪ್ರಸಾದದ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಬಾಬಾ ಬಾಲಕನಾಥ ದೇವಸ್ಥಾನ ಟ್ರಸ್ಟ್‌ನ ಪಾಕಶಾಲೆಗೆ ಆಡಳಿತ ಮಂಡಳಿ ಬೀಗ ಹಾಕಿದೆ.
Last Updated 20 ನವೆಂಬರ್ 2024, 10:09 IST
ಪ್ರಸಾದದಲ್ಲಿ ಕಲಬೆರಕೆ: ಬಾಬಾ ಬಾಲಕನಾಥ ದೇವಸ್ಥಾನ ಟ್ರಸ್ಟ್‌ನ ಪಾಕಶಾಲೆಗೆ ಬೀಗ

ಸಿಎಂ ಸುಖುಗೆ 11 ಸಮೋಸ ಕಳುಹಿಸಿದ ಬಿಜೆಪಿ ಶಾಸಕ

ಸಮೋಸ ವಿಚಾರವಾಗಿ ಹಿಮಾಚಲ ಪ್ರದೇಶ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ಜೋರಾಗಿದ್ದು, ಬಿಜೆಪಿ ಶಾಸಕರೊಬ್ಬರು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ 11 ಸಮೋಸವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದಾರೆ.
Last Updated 9 ನವೆಂಬರ್ 2024, 11:44 IST
ಸಿಎಂ ಸುಖುಗೆ 11 ಸಮೋಸ ಕಳುಹಿಸಿದ ಬಿಜೆಪಿ ಶಾಸಕ

ಹಿಮಾಚಲ ಪ್ರದೇಶ: ಸಿಎಂಗೆ ತಂದಿಟ್ಟಿದ್ದ ಸಮೋಸಾ ಕಾಣೆಯಾಗಿರುವುದಕ್ಕೆ ಸಿಐಡಿ ತನಿಖೆ?

ಸಿಎಂಗಾಗಿ ತಂದಿಟ್ಟಿದ್ದ ‘ಸಮೋಸಾ’ ಕಾಣೆಯಾಗಿರುವ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂಬ ವಿಚಾರವು ಹಿಮಾಚಲ ಪ್ರದೇಶ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಸ್ಪಷ್ಟನೆ ನೀಡಿದ್ದಾರೆ.
Last Updated 9 ನವೆಂಬರ್ 2024, 10:20 IST
ಹಿಮಾಚಲ ಪ್ರದೇಶ: ಸಿಎಂಗೆ ತಂದಿಟ್ಟಿದ್ದ ಸಮೋಸಾ ಕಾಣೆಯಾಗಿರುವುದಕ್ಕೆ ಸಿಐಡಿ ತನಿಖೆ?

ಫೋನ್ ಸಂಭಾಷಣೆ ಸಾಕ್ಷಿಯಾಗಿ ಬಳಸುವುದು ಖಾಸಗಿತನದ ಉಲ್ಲಂಘನೆ: ಹಿಮಾಚಲ ಹೈಕೋರ್ಟ್

ದೂರವಾಣಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.
Last Updated 4 ನವೆಂಬರ್ 2024, 11:10 IST
ಫೋನ್ ಸಂಭಾಷಣೆ ಸಾಕ್ಷಿಯಾಗಿ ಬಳಸುವುದು ಖಾಸಗಿತನದ ಉಲ್ಲಂಘನೆ: ಹಿಮಾಚಲ ಹೈಕೋರ್ಟ್

ಹಿಮಾಚಲ ಪ್ರದೇಶ: ಪ್ಯಾರಾಗ್ಲೈಡರ್‌ ಸಾವು

ಹಿಮಾಚಲ ‍ಪ್ರದೇಶದ ಶಿಮ್ಲಾದ ಬಿರ್‌–ಬಿಲ್ಲಿಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್‌ ಮಾಡುತ್ತಿದ್ದ ಇಬ್ಬರು ಪ್ಯಾರಾಗ್ಲೈಡರ್‌ಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಬೆಲ್ಜಿಯಂನ ಪ್ಯಾರಾಗ್ಲೈಡರ್‌ ಒಬ್ಬರು ಮೃತಪಟ್ಟಿದ್ದಾರೆ.
Last Updated 30 ಅಕ್ಟೋಬರ್ 2024, 14:27 IST
ಹಿಮಾಚಲ ಪ್ರದೇಶ: ಪ್ಯಾರಾಗ್ಲೈಡರ್‌ ಸಾವು

ಹಿಮಾಚಲಪ್ರದೇಶ | ಕಮರಿಗೆ ಬಿದ್ದ ಕಾರು: ಬಾಲಕ ಸೇರಿ ಐವರು ಸ್ಥಳದಲ್ಲೇ ಸಾವು

ಬಾರೋಟ್-ಘಟದಾನಿ ರಸ್ತೆಯಲ್ಲಿ ಕಾರೊಂದು ಕಮರಿಗೆ ಬಿದ್ದ ಪರಿಣಾಮ 15 ವರ್ಷದ ಬಾಲಕ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 16:16 IST
ಹಿಮಾಚಲಪ್ರದೇಶ | ಕಮರಿಗೆ ಬಿದ್ದ ಕಾರು: ಬಾಲಕ ಸೇರಿ ಐವರು ಸ್ಥಳದಲ್ಲೇ ಸಾವು

ಮುಸ್ಲಿಂ ವ್ಯಾಪಾರಿಗಳು ಹಿಮಾಚಲ ಪ್ರದೇಶದ ಸೇಬನ್ನು ಬಹಿಷ್ಕರಿಸಲಿ: AIMIM ಮುಖಂಡ

ಮುಸ್ಲಿಂ ವ್ಯಪಾರಿಗಳು ಹಿಮಾಚಲ ಪ್ರದೇಶದ ಸೇಬು ಹಣ್ಣುಗಳನ್ನು ಬಹಿಷ್ಕರಿಸಬೇಕು ಎಂದು ಎಐಎಂಐಎಂ ಪಕ್ಷದ ನಾಯಕ ಶೊಯೇಬ್ ಜಮಾಯಿ ಕರೆ ನೀಡಿದ್ದಾರೆ.
Last Updated 13 ಅಕ್ಟೋಬರ್ 2024, 5:15 IST
ಮುಸ್ಲಿಂ ವ್ಯಾಪಾರಿಗಳು ಹಿಮಾಚಲ ಪ್ರದೇಶದ ಸೇಬನ್ನು ಬಹಿಷ್ಕರಿಸಲಿ: AIMIM ಮುಖಂಡ
ADVERTISEMENT

ಹಿಮಾಚಲ ಪ್ರದೇಶಕ್ಕೆ ಕರ್ನಾಟಕದ ತಂತ್ರಜ್ಞಾನ ನೆರವು: ಎಂ.ಸಿ. ಸುಧಾಕರ್

ಕರ್ನಾಟಕದ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಹಾಗೂ ಸಾಫ್ಟ್‌ವೇರ್‌ ವಲಯ ಅಂತರರಾಷ್ಟ್ರೀಯಮಟ್ಟದಲ್ಲಿ ಖ್ಯಾತಿಗಳಿಸಿದೆ. ಹಿಮಾಚಲಯ ಪ್ರದೇಶಕ್ಕೂ ರಾಜ್ಯದ ತಂತ್ರಜ್ಞಾನದ ನೆರವಿನ ಅಗತ್ಯವಿದೆ ಎಂದು ಹಿಮಾಚಲಯ ಪ್ರದೇಶದ ತಾಂತ್ರಿಕ ಶಿಕ್ಷಣ ಸಚಿವ ರಾಜೇಶ್‌ ಧರಮಾನಿ ಹೇಳಿದರು.
Last Updated 9 ಅಕ್ಟೋಬರ್ 2024, 16:08 IST
ಹಿಮಾಚಲ ಪ್ರದೇಶಕ್ಕೆ ಕರ್ನಾಟಕದ ತಂತ್ರಜ್ಞಾನ ನೆರವು:  ಎಂ.ಸಿ. ಸುಧಾಕರ್

ಹಿಮಾಚಲ | ಕೇಂದ್ರ ಸಹಾಯವಿಲ್ಲದೆ ಕಾಂಗ್ರೆಸ್‌ ಆಡಳಿತ ನಡೆಸಲು ಸಾಧ್ಯವಿಲ್ಲ: ನಡ್ಡಾ

ಕೇಂದ್ರದ ಸಹಾಯವಿಲ್ಲದೆ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶದಲ್ಲಿ ಒಂದು ದಿನವೂ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.
Last Updated 4 ಅಕ್ಟೋಬರ್ 2024, 11:35 IST
ಹಿಮಾಚಲ | ಕೇಂದ್ರ ಸಹಾಯವಿಲ್ಲದೆ ಕಾಂಗ್ರೆಸ್‌ ಆಡಳಿತ ನಡೆಸಲು ಸಾಧ್ಯವಿಲ್ಲ: ನಡ್ಡಾ

ಹಿಮಾಚಲ ಪ್ರದೇಶ | ಅಂದು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್!

ವಿದ್ಯೆಗೆ ಬಡವ –ಶ್ರೀಮಂತನೆಂಬ ಭೇದವಿಲ್ಲ. ಪ್ರತಿಭೆಗೆ ತಕ್ಕ ಅವಕಾಶ ಸಿಕ್ಕರೆ ಸಾಧನೆ ಕಠಿಣವಲ್ಲ ಎನ್ನುವುದಕ್ಕೆ ಹಿಮಾಚಲ ಪ್ರದೇಶದ ಯುವತಿಯೊಬ್ಬರು ಮಾದರಿಯಾಗಿದ್ದಾರೆ.
Last Updated 4 ಅಕ್ಟೋಬರ್ 2024, 5:39 IST
ಹಿಮಾಚಲ ಪ್ರದೇಶ | ಅಂದು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್!
ADVERTISEMENT
ADVERTISEMENT
ADVERTISEMENT