ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Kuvempu

ADVERTISEMENT

ಕುವೆಂಪು ಪದ ಸೃಷ್ಟಿ: ರೂಪಾಗ್ನಿರಾಶಿ

ಕುವೆಂಪು ಅವರು ಬ್ರಹ್ಮಶಿಲ್ಪಿಯ ಅನನ್ಯ ಕೃತಿ ಹೆಣ್ಣನ್ನು ‘ರೂಪಾಗ್ನಿರಾಶಿ’ ರೂಪಕದಲ್ಲಿ ಚಿತ್ರಿಸಿದ್ದಾರೆ. ಆ ಪದ ಹೊಸತಾಗಿದೆ.
Last Updated 16 ನವೆಂಬರ್ 2024, 21:30 IST
ಕುವೆಂಪು ಪದ ಸೃಷ್ಟಿ: ರೂಪಾಗ್ನಿರಾಶಿ

ಕುವೆಂಪು ಭಾಷಾ ಭಾರತಿ ‘ಗೌರವ ಪ್ರಶಸ್ತಿ’ ಘೋಷಣೆ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2023 ಹಾಗೂ 2024ನೇ ಸಾಲಿನ ವಾರ್ಷಿಕ ‘ಗೌರವ ಪ್ರಶಸ್ತಿ’ಗೆ ಹತ್ತು ಜನ ಲೇಖಕರು, ಅನುವಾದಕರನ್ನು ಆಯ್ಕೆ ಮಾಡಲಾಗಿದೆ.
Last Updated 16 ನವೆಂಬರ್ 2024, 16:09 IST
ಕುವೆಂಪು ಭಾಷಾ ಭಾರತಿ ‘ಗೌರವ ಪ್ರಶಸ್ತಿ’ ಘೋಷಣೆ

ಮಕ್ಕಳ ದಿನದ ವಿಶೇಷ: ನೀವು ಇವರ ಬಲ್ಲಿರೇನು?

ಕನ್ನಡ ನಾಡಿನ ಮಕ್ಕಳು ಓದಲೇಬೇಕಾದ ಪದ್ಯಗಳು, ತಿಳಿಯಲೇಬೇಕಾದ ಕವಿಗಳು
Last Updated 14 ನವೆಂಬರ್ 2024, 0:11 IST
ಮಕ್ಕಳ ದಿನದ ವಿಶೇಷ: ನೀವು ಇವರ ಬಲ್ಲಿರೇನು?

ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಕೊಡುಗೆ ಅಗಾಧ: ಎಲ್.ಎನ್. ಮುಕುಂದರಾಜ್

ಬೆಂಗಳೂರು: ‘ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರು ಅಗಾಧವಾದ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಕೊಡುಗೆಯನ್ನು ಕನ್ನಡಿಗರು ಮರೆಯಲು ಅಸಾಧ್ಯ’ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
Last Updated 10 ನವೆಂಬರ್ 2024, 16:04 IST
ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಕೊಡುಗೆ ಅಗಾಧ: ಎಲ್.ಎನ್. ಮುಕುಂದರಾಜ್

ಕುವೆಂಪು ಪದ ಸೃಷ್ಟಿ: ಪ್ರೇತವೃಕ್ಷ

ಕುವೆಂಪು ಪದ ಸೃಷ್ಟಿ
Last Updated 9 ನವೆಂಬರ್ 2024, 22:47 IST
ಕುವೆಂಪು ಪದ ಸೃಷ್ಟಿ: ಪ್ರೇತವೃಕ್ಷ

ಕುವೆಂಪು ಪದ–ಪ್ರೇತವೃಕ್ಷ

ಗುರು ವಿಶ್ವಾಮಿತ್ರರೊಡನೆ ಕಾಡಿನಲ್ಲಿ ರಾಮ ಲಕ್ಷ್ಮಣರು ಸಾಗುವಾಗ ಗೌತಮ ಮಹಾಮುನಿಯ ಶಾಪದಿಂದ ಅಹಲ್ಯೆ ಬಂಡೆಯಾಗಿರುವ ಪ್ರದೇಶಕ್ಕೆ ಬರುತ್ತಾರೆ. ಅವಳ ಸ್ಥಿತಿಯನ್ನು ಕುವೆಂಪು ಅವರು ಹೀಗೆ ಚಿತ್ರಿಸಿದ್ದಾರೆ.
Last Updated 27 ಅಕ್ಟೋಬರ್ 2024, 0:24 IST
ಕುವೆಂಪು ಪದ–ಪ್ರೇತವೃಕ್ಷ

ರಂಗಭೂಮಿ: ಆಧುನಿಕ ಸ್ಪರ್ಶದ ರಕ್ತರಾತ್ರಿ...

ಕಂದಗಲ್‌ ಹನಮಂತರಾಯರ ‘ರಕ್ತರಾತ್ರಿ’ ನಾಟಕ ಶತಮಾನಗಳ ಬಳಿಕವೂ ರಂಗಭೂಮಿಯಲ್ಲಿ ಅದೇ ಛಾಪು ಉಳಿಸಿಕೊಂಡಿದೆ. ಇತ್ತೀಚೆಗಷ್ಟೇ ನಾಟಕದ ಪ್ರದರ್ಶನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರಂಗಸೌಗಂಧ ಕಲಾ ಸಂಘಟನೆಯ ಆಶ್ರಯದಲ್ಲಿ ನಡೆಯಿತು...
Last Updated 26 ಅಕ್ಟೋಬರ್ 2024, 23:53 IST
ರಂಗಭೂಮಿ: ಆಧುನಿಕ ಸ್ಪರ್ಶದ ರಕ್ತರಾತ್ರಿ...
ADVERTISEMENT

ಕುವೆಂಪು ಪದ ಸೃಷ್ಟಿ: ಧನದಸಿ ಮೊನೆ

ಕುವೆಂಪು ಪದ ಸೃಷ್ಟಿ: ಧನದಸಿ ಮೊನೆ
Last Updated 19 ಅಕ್ಟೋಬರ್ 2024, 23:30 IST
ಕುವೆಂಪು ಪದ ಸೃಷ್ಟಿ: ಧನದಸಿ ಮೊನೆ

ಕುವೆಂಪು ಪದ ಸೃಷ್ಟಿ: ತೆಳ್ಮಡಿ

ಕುವೆಂಪು ಪದ ಸೃಷ್ಟಿ: ತೆಳ್ಮಡಿ
Last Updated 13 ಅಕ್ಟೋಬರ್ 2024, 0:11 IST
ಕುವೆಂಪು ಪದ ಸೃಷ್ಟಿ: ತೆಳ್ಮಡಿ

ಕುವೆಂಪು ಪದ ಸೃಷ್ಟಿ: ಕಲ್ಗತ್ತಲೆ

ಕಪ್ಪಾದ ಕತ್ತಲೆ, ಗಾಡಾಂಧಕಾರವನ್ನು ‘ಕಗ್ಗತ್ತಲೆ’ ಎಂದು ಹೇಳುವುದು ರೂಢಿ. ಕುವೆಂಪು ಅವರು ಶ್ರವಣ ಬೆಳ್ಗೊಳದ ಬೆಟ್ಟದ ಮಧ್ಯದಲ್ಲಿ ಎದ್ದು ನಿಂತಿರುವ ಗೋಮಟೇಶ್ವರನನ್ನು ಧ್ಯಾನಿಸುವ ಕವನದಲ್ಲಿ ‘ಕಲ್ಗತ್ತಲೆ’ ಪದವನ್ನು ಪ್ರಯೋಗಿಸಿದ್ದಾರೆ.
Last Updated 5 ಅಕ್ಟೋಬರ್ 2024, 23:30 IST
ಕುವೆಂಪು ಪದ ಸೃಷ್ಟಿ: ಕಲ್ಗತ್ತಲೆ
ADVERTISEMENT
ADVERTISEMENT
ADVERTISEMENT