ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

marata

ADVERTISEMENT

ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್‌ ನೋಟಿಸ್‌

ಈ ಸಂಬಂಧ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಎಂ.ವಡಗಾಂವ್‌ನ ಮಲ್ಲಪ್ಪ ಛಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
Last Updated 30 ಅಕ್ಟೋಬರ್ 2024, 15:52 IST
ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್‌ ನೋಟಿಸ್‌

Maharashtra Elections 2024 | ಬದಲಾದ ಮರಾಠಾವಾಡ; ಕಾಣುತ್ತಿದೆ ಜಾತಿ ಸಂಘರ್ಷ 

ಜರಾಂಗೆ ಹೋರಾಟದ ಪ್ರಭಾವ ಕಡೆಗಣಿಸುವಂತಿಲ್ಲ; ವಿಧಾನಸಭೆ ಚುನಾವಣೆಯಲ್ಲೂ ಬೀರಲಿದೆ ಪರಿಣಾಮ
Last Updated 27 ಅಕ್ಟೋಬರ್ 2024, 0:30 IST
Maharashtra Elections 2024 | ಬದಲಾದ ಮರಾಠಾವಾಡ; ಕಾಣುತ್ತಿದೆ ಜಾತಿ ಸಂಘರ್ಷ 

ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಮರಾಠಿ, ಬಂಗಾಳಿ, ಪಾಳಿ, ಪ್ರಾಕೃತ ಹಾಗೂ ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ಸೂಚಿಸಿದೆ.
Last Updated 3 ಅಕ್ಟೋಬರ್ 2024, 16:22 IST
ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ದೊಡ್ಡದಿದೆ: ಎಂ.ಜಿ. ಮುಳೆ

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ಬಹಳ ದೊಡ್ಡದಿದೆ’ ಎಂದು ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಂ.ಜಿ.ಮುಳೆ ತಿಳಿಸಿದರು.
Last Updated 5 ಮೇ 2024, 15:35 IST
ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ದೊಡ್ಡದಿದೆ: ಎಂ.ಜಿ. ಮುಳೆ

ಬೆಳಗಾವಿ: ಕಾಂಗ್ರೆಸ್‌– ಬಿಜೆಪಿಗೆ ‘ಎಂಇಎಸ್‌’ ಬಿಸಿತುಪ್ಪ

ಬೆಳಗಾವಿ, ಉತ್ತರಕನ್ನಡ ಕ್ಷೇತ್ರಗಳಲ್ಲಿ ಸ್ಪರ್ಧೆ, ಭಾವನಾತ್ಮಕವಾಗಿ ಒಂದಾದ ಮರಾಠಿಗರು
Last Updated 26 ಏಪ್ರಿಲ್ 2024, 6:58 IST
ಬೆಳಗಾವಿ: ಕಾಂಗ್ರೆಸ್‌– ಬಿಜೆಪಿಗೆ ‘ಎಂಇಎಸ್‌’ ಬಿಸಿತುಪ್ಪ

ಬೀದರ್‌: ಲಿಂಗಾಯತ, ಮರಾಠ ಮುಖಂಡರೊಂದಿಗೆ ಬಿಎಸ್‌ವೈ ಮಾತುಕತೆ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಜಿಲ್ಲೆಯಲ್ಲಿ ದಿನವಿಡೀ ಬಿರುಸಿನ ಪ್ರಚಾರ ಕೈಗೊಂಡರು. ಲಿಂಗಾಯತ, ಮರಾಠ ಮುಖಂಡರೊಂದಿಗೆ ಪ್ರತ್ಯೇಕ ಗೌಪ್ಯ ಸಭೆ ನಡೆಸಿದರು.
Last Updated 25 ಏಪ್ರಿಲ್ 2024, 13:00 IST
ಬೀದರ್‌: ಲಿಂಗಾಯತ, ಮರಾಠ ಮುಖಂಡರೊಂದಿಗೆ ಬಿಎಸ್‌ವೈ ಮಾತುಕತೆ

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಜೂ.5ರಿಂದ ಉಪವಾಸ: ಜಾರಂಗೆ

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಮಹಾರಾಷ್ಟ್ರ ಸರ್ಕಾರ ವಿಫಲವಾದರೆ ಜೂನ್‌ 5ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಮರಾಠ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Last Updated 18 ಏಪ್ರಿಲ್ 2024, 13:14 IST
ಮರಾಠ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಜೂ.5ರಿಂದ ಉಪವಾಸ: ಜಾರಂಗೆ
ADVERTISEMENT

ಏ.10ರಂದು ಮರಾಠ ಸಮಾಜದ ಶಕ್ತಿ ಪ್ರದರ್ಶನ: ಪದ್ಮಾಕರ್‌ ಪಾಟೀಲ

‘ಏ.10ರಂದು ಭಾಲ್ಕಿ ಪಟ್ಟಣದಲ್ಲಿ ಮರಾಠ ಸಮಾಜದ ಶಕ್ತಿ ಪ್ರದರ್ಶನ ಹಾಗೂ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ಮುಖಂಡರೂ ಆದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪದ್ಮಾಕರ್‌ ಪಾಟೀಲ ತಿಳಿಸಿದರು.
Last Updated 4 ಏಪ್ರಿಲ್ 2024, 16:16 IST
ಏ.10ರಂದು ಮರಾಠ ಸಮಾಜದ ಶಕ್ತಿ ಪ್ರದರ್ಶನ: ಪದ್ಮಾಕರ್‌ ಪಾಟೀಲ

10ರಂದು ಮರಾಠ ಸಮಾಜದ ಶಕ್ತಿ ಪ್ರದರ್ಶನ: ಪದ್ಮಾಕರ ಪಾಟೀಲ

‘ಏ.10ರಂದು ಭಾಲ್ಕಿ ಪಟ್ಟಣದಲ್ಲಿ ಮರಾಠ ಸಮಾಜದ ಶಕ್ತಿ ಪ್ರದರ್ಶನ ಹಾಗೂ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ಮುಖಂಡರೂ ಆದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪದ್ಮಾಕರ ಪಾಟೀಲ ತಿಳಿಸಿದರು.
Last Updated 4 ಏಪ್ರಿಲ್ 2024, 12:36 IST
10ರಂದು ಮರಾಠ ಸಮಾಜದ ಶಕ್ತಿ ಪ್ರದರ್ಶನ: ಪದ್ಮಾಕರ ಪಾಟೀಲ

ಮಹಾರಾಷ್ಟ್ರದಿಂದ ಬಂದು ಹುಬ್ಬಳ್ಳಿ ಸ್ವಚ್ಛಗೊಳಿಸಿದ 10ಸಾವಿರಕ್ಕೂ ಅಧಿಕ ಮರಾಠಿಗರು!

ಮಹಾರಾಷ್ಟ್ರದ ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಮಹಾ ಸ್ವಚ್ಛತಾ ಅಭಿಯಾನ
Last Updated 5 ಫೆಬ್ರುವರಿ 2024, 6:57 IST
ಮಹಾರಾಷ್ಟ್ರದಿಂದ ಬಂದು ಹುಬ್ಬಳ್ಳಿ ಸ್ವಚ್ಛಗೊಳಿಸಿದ 10ಸಾವಿರಕ್ಕೂ ಅಧಿಕ ಮರಾಠಿಗರು!
ADVERTISEMENT
ADVERTISEMENT
ADVERTISEMENT