ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

medicine

ADVERTISEMENT

ಮನೋವ್ಯಾಧಿಗೆ ವಿಡಿಯೊ ಕೌನ್ಸಿಲಿಂಗ್

‘ಟೆಲಿ ಮನಸ್’ ಸಹಾಯವಾಣಿಯಡಿ ಐಐಐಟಿ–ಬಿ ಸಹಯೋಗದಲ್ಲಿ ನಿಮ್ಹಾನ್ಸ್‌ನಿಂದ ಸೇವೆ
Last Updated 27 ಅಕ್ಟೋಬರ್ 2024, 20:30 IST
ಮನೋವ್ಯಾಧಿಗೆ ವಿಡಿಯೊ ಕೌನ್ಸಿಲಿಂಗ್

ಮೈಕ್ರೋRNA ಆವಿಷ್ಕಾರ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಮೈಕ್ರೋ ಆರ್‌ಎನ್‌ಎ ಆವಿಷ್ಕಾರಗೊಳಿಸಿದ ಅಮೆರಿಕದ ವಿಕ್ಟರ್‌ ಆ್ಯಂಬ್ರೋಸ್‌ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024ನೇ ಸಾಲಿನ ವೈದ್ಯಕೀಯ ನೋಬೆಲ್‌ ಪ್ರಶಸ್ತಿ ಸಂದಿದೆ.
Last Updated 7 ಅಕ್ಟೋಬರ್ 2024, 10:25 IST
ಮೈಕ್ರೋRNA ಆವಿಷ್ಕಾರ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಚರ್ಚೆ| ಔಷಧ ಚೀಟಿ: ಧ್ರುತರಾಷ್ಟ್ರ ಆಲಿಂಗನ?

ಇಂಗ್ಲಿಷ್‌ನಲ್ಲಿ ಔಷಧ ಚೀಟಿ ಬರೆದಾಗಲೇ ಅನೇಕ ಸಲ ಎಡವಟ್ಟುಗಳಾಗುತ್ತಿರುವಾಗ ಇನ್ನು ಕನ್ನಡದಲ್ಲಿ ಔಷಧ ಚೀಟಿ ಬರೆದರೆ ಏನೇನಾಗಬಹುದು? ಅದಕ್ಕೆ ಹೊಣೆ ಯಾರು?
Last Updated 20 ಸೆಪ್ಟೆಂಬರ್ 2024, 22:52 IST
ಚರ್ಚೆ| ಔಷಧ ಚೀಟಿ: ಧ್ರುತರಾಷ್ಟ್ರ ಆಲಿಂಗನ?

ಸಂಗತ | ಔಷಧ ಚೀಟಿ: ಇರಲಿ ಮಧ್ಯಮ ಮಾರ್ಗ

ಬಹಳ ದಿನಗಳ ಹಿಂದಿನ ಪ್ರಸಂಗ. ಶಿಕ್ಷಕರ ಆಯ್ಕೆಯ ಸಂದರ್ಶನಕ್ಕೆ ಸಾಂಬ್ರಾಣಿ ಕುಟುಂಬದಿಂದ ಒಬ್ಬರು ಬಂದಿದ್ದರು. ಅವರಿಗೆ ಬೋರ್ಡಿನ ಮೇಲೆ ಆ ಹೆಸರನ್ನು ಬರೆಯುವಂತೆ ಹೇಳಿದೆ. ಆಕೆ ‘ಸಂಬರಣೆ’ ಎಂದು ಬರೆದಿದ್ದಳು.
Last Updated 18 ಸೆಪ್ಟೆಂಬರ್ 2024, 22:38 IST
ಸಂಗತ | ಔಷಧ ಚೀಟಿ: ಇರಲಿ ಮಧ್ಯಮ ಮಾರ್ಗ

ಕುಣಿಗಲ್: ರಸ್ತೆ ಬದಿ ಅವಧಿ ಮೀರಿದ ಔಷಧಿ ರಾಶಿ

ಕುಣಿಗಲ್: ಪಟ್ಟಣದ ರೈಲ್ವೆ ಸೇತುವೆ ಬಳಿ ಗುರುವಾರ ಅವಧಿ ಮೀರಿದ ಔಷಧಿಗಳ ರಾಶಿ ಪತ್ತೆಯಾಯಿತು. ಜಿಲ್ಲಾ ಉಪ ಔಷಧ ನಿಯಂತ್ರಕ ಮಲ್ಲಿಕಾರ್ಜುನ್ ನಾಗೂರ್ ಹಾಗೂ ತಂಡ ವ್ಯವಸ್ಥಿತ ವಿಲೇವಾರಿಗೆ ಕ್ರಮ ತೆಗೆದುಕೊಂಡಿದೆ.
Last Updated 22 ಆಗಸ್ಟ್ 2024, 14:19 IST
ಕುಣಿಗಲ್: ರಸ್ತೆ ಬದಿ ಅವಧಿ ಮೀರಿದ ಔಷಧಿ ರಾಶಿ

ವೈದ್ಯರ ಚೀಟಿ ಇಲ್ಲದೆ ಔಷಧಿ ನೀಡ‌ದಿರಿ: ಎನ್‌.ಸಿ.ಪಟೇಲಯ್ಯ

ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ
Last Updated 18 ಆಗಸ್ಟ್ 2024, 15:29 IST
ವೈದ್ಯರ ಚೀಟಿ ಇಲ್ಲದೆ ಔಷಧಿ ನೀಡ‌ದಿರಿ: ಎನ್‌.ಸಿ.ಪಟೇಲಯ್ಯ

ಮಂಡ್ಯ | ಲೋಕಾಯುಕ್ತ ದಾಳಿ: ₹80 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧ ಪತ್ತೆ!

ಮಂಡ್ಯದ ‘ಮಿಮ್ಸ್‌’ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತರ ದಾಳಿ
Last Updated 14 ಆಗಸ್ಟ್ 2024, 13:57 IST
ಮಂಡ್ಯ | ಲೋಕಾಯುಕ್ತ ದಾಳಿ: ₹80 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧ ಪತ್ತೆ!
ADVERTISEMENT

ಆನೆಕಾಲು ರೋಗ: ಔಷಧ ವಿತರಣೆಗೆ ಚಾಲನೆ

ಆನೆಕಾಲು ರೋಗವನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು ಉಚಿತವಾಗಿ ಔಷಧ ವಿತರಿಸುವ ಅರ್ಥವಾರ್ಷಿಕ ಕಾರ್ಯಕ್ರಮದ ಎರಡನೆಯ ಹಂತಕ್ಕೆ ಶನಿವಾರ ಚಾಲನೆ ನೀಡಿದೆ.
Last Updated 10 ಆಗಸ್ಟ್ 2024, 16:18 IST
ಆನೆಕಾಲು ರೋಗ: ಔಷಧ ವಿತರಣೆಗೆ ಚಾಲನೆ

Union Budget 2024 | ಮೂರು ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ವಿನಾಯಿತಿ

18ನೇ ಲೋಕಸಭೆಯ ಮೊದಲ ಕೇಂದ್ರ ಬಜೆಟ್‌ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಯಾನ್ಸರ್‌ ಸಂಬಂಧಿತ ಮೂರು ಔಷಧಿಗಳಿಗೆ ಕಸ್ಟಮ್‌ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ.
Last Updated 23 ಜುಲೈ 2024, 13:04 IST
Union Budget 2024 | ಮೂರು ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ವಿನಾಯಿತಿ

paracetamol, pantoprazole ಸೇರಿ 52 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ

ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಸಿಟಮಾಲ್, ಪ್ಯಾಂಟೊಪ್ರಜೋಲ್ ಮತ್ತು ಕೆಲವು ಆ್ಯಂಟಿಬಯೊಟಿಕ್ಸ್ ಸೇರಿದಂತೆ 52 ಔಷಧಿಗಳ ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ
Last Updated 25 ಜೂನ್ 2024, 14:43 IST
paracetamol, pantoprazole ಸೇರಿ 52 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ
ADVERTISEMENT
ADVERTISEMENT
ADVERTISEMENT