ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

migrant workers

ADVERTISEMENT

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿಳಂಬ: ಕೇಂದ್ರ, ರಾಜ್ಯಗಳಿಗೆ ಕೋರ್ಟ್ ತರಾಟೆ

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ‘ನಾವು ತಾಳ್ಮೆ ಕಳೆದುಕೊಂಡಿದ್ದೇವೆ' ಎಂದು ಹೇಳಿದೆ.
Last Updated 5 ಅಕ್ಟೋಬರ್ 2024, 12:27 IST
ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿಳಂಬ: ಕೇಂದ್ರ, ರಾಜ್ಯಗಳಿಗೆ ಕೋರ್ಟ್ ತರಾಟೆ

ಮಡಿಕೇರಿ: ವಲಸೆ ಕಾರ್ಮಿಕರ ವಿರುದ್ಧ ಹೆಚ್ಚಿದ ಆತಂಕ, ಅಸಹನೆ

ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ಹೆಚ್ಚುತ್ತಿದ್ದಾರೆ ವಲಸೆ ಕಾರ್ಮಿಕರು
Last Updated 26 ಆಗಸ್ಟ್ 2024, 7:11 IST
ಮಡಿಕೇರಿ: ವಲಸೆ ಕಾರ್ಮಿಕರ ವಿರುದ್ಧ ಹೆಚ್ಚಿದ ಆತಂಕ, ಅಸಹನೆ

ವಲಸೆ ಕಾರ್ಮಿಕರ ವಿವರ ತಾಳೆ: 4 ವಾರಗಳಲ್ಲಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

ಪಡಿತರ ಚೀಟಿಗಾಗಿ ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವ ವಲಸೆ ಕಾರ್ಮಿಕರ ವಿವರಗಳನ್ನು ತಾಳೆಮಾಡುವ ಕಾರ್ಯವನ್ನು ಪೂರ್ಣಗೊಳಿಸದ ರಾಜ್ಯಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 16 ಜುಲೈ 2024, 15:23 IST
ವಲಸೆ ಕಾರ್ಮಿಕರ ವಿವರ ತಾಳೆ: 4 ವಾರಗಳಲ್ಲಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

ತುಮಕೂರು | ಗುಳೆ ಬಂದವರ ಗೋಳು ಕೇಳೋರ್‍ಯಾರು?: ಗುಡಿಸಲು ವಾಸಕ್ಕೆ ₹800 ಬಾಡಿಗೆ!

ತುತ್ತಿನ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟು ವಲಸೆ ಬಂದ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಜೀವನವೇ ಅತಂತ್ರವಾಗಿದೆ. ತುಮಕೂರು ನಗರದಲ್ಲಿ ಖಾಲಿ ಜಾಗಕ್ಕೂ ಬಾಡಿಗೆ ಕೊಡಬೇಕಿದ್ದು, ಕಾರ್ಮಿಕರು ಗುಡಿಸಲು ನಿರ್ಮಿಸಿಕೊಳ್ಳಲು ಪರದಾಡುತ್ತಿದ್ದಾರೆ.
Last Updated 15 ಜೂನ್ 2024, 6:36 IST
ತುಮಕೂರು | ಗುಳೆ ಬಂದವರ ಗೋಳು ಕೇಳೋರ್‍ಯಾರು?: ಗುಡಿಸಲು ವಾಸಕ್ಕೆ ₹800 ಬಾಡಿಗೆ!

ಕುವೈತ್ ಅಗ್ನಿ ದುರಂತ | ಆಂಧ್ರದ ಮೂವರು ವಲಸೆ ಕಾರ್ಮಿಕರು ಸಾವು: APNRTS​

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರಾಜ್ಯದ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ.
Last Updated 14 ಜೂನ್ 2024, 4:42 IST
ಕುವೈತ್ ಅಗ್ನಿ ದುರಂತ | ಆಂಧ್ರದ ಮೂವರು ವಲಸೆ ಕಾರ್ಮಿಕರು ಸಾವು: APNRTS​

ಬೆಲ್ಲದ ಬಾಗೇವಾಡಿ: ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಟೆಂಟ್ ಶಾಲೆ

ಪ್ರಜಾವಾಣಿ ವರದಿ ಪರಿಣಾಮ
Last Updated 11 ನವೆಂಬರ್ 2023, 12:53 IST
ಬೆಲ್ಲದ ಬಾಗೇವಾಡಿ: ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಟೆಂಟ್ ಶಾಲೆ

ವಿಧಾನಸಭೆ ಚುನಾವಣೆ: ಮತ ಹಾಕಲು ಊರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು

ನೀರಿನ ಅಭಾವ–ನಿರ್ಮಾಣ ಚಟುವಟಿಕೆ ಕುಂಠಿತ
Last Updated 9 ಮೇ 2023, 20:32 IST
ವಿಧಾನಸಭೆ ಚುನಾವಣೆ: ಮತ ಹಾಕಲು ಊರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು
ADVERTISEMENT

ಊರು ಕಟ್ಟುವವರಿಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ: ಪರವೂರು ಸೇರಿದವರ ಸಂಕಟ

ರಿಯಲ್‌ ಎಸ್ಟೇಟ್‌ ಉದ್ಯಮ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ಮಹಾನಗರವಿದು. ಈ ನಗರವನ್ನು ಕಟ್ಟುವ ಕಾಯಕದಲ್ಲಿ ಪರವೂರಿನವರ ಕೊಡುಗೆಯೇ ಜಾಸ್ತಿ. ಹುಟ್ಟೂರನ್ನೇ ಬಿಟ್ಟು ಬಂದು, ಬೆವರು ಸುರಿಸಿ ಹಗಲಿರುಳು ದುಡಿಯುವ ಈ ಕಾಯಕ ಜೀವಿಗಳ ಸ್ಥಿತಿ ಮಾತ್ರ ಇಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’.
Last Updated 14 ಏಪ್ರಿಲ್ 2023, 0:45 IST
ಊರು ಕಟ್ಟುವವರಿಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ: ಪರವೂರು ಸೇರಿದವರ ಸಂಕಟ

ಸಂಬಳ ನೀಡಲು ನಕಾರ: ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿಯೇ ಒಡಿಶಾ ತಲುಪಿದ ಕಾರ್ಮಿಕರು

ಬೆಂಗಳೂರಿಗೆ ಕೆಲಸಕ್ಕೆಂದು ಬಂದಿದ್ದ ಮೂವರು ವಲಸೆ ಕಾರ್ಮಿಕರು 1,000 ಕಿ.ಮೀಗೂ ಹೆಚ್ಚು ದೂರವನ್ನು ಕಾಲ್ನಡಿಗೆ ಮೂಲಕವೇ ಕ್ರಮಿಸಿ ಏಳು ದಿನಗಳಲ್ಲಿ ಒಡಿಶಾ ತಲುಪಿದ್ದಾರೆ.
Last Updated 5 ಏಪ್ರಿಲ್ 2023, 16:01 IST
ಸಂಬಳ ನೀಡಲು ನಕಾರ: ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿಯೇ ಒಡಿಶಾ ತಲುಪಿದ ಕಾರ್ಮಿಕರು

ತಮಿಳುನಾಡಿನಲ್ಲಿ ವಲಸಿಗರ ಮೇಲೆ ದಾಳಿ ನಡೆಯುತ್ತಿರುವಂತೆ ವಿಡಿಯೊ ಮಾಡಿದ್ದವರ ಸೆರೆ

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿರುವಂತೆ 'ನಕಲಿ' ವಿಡಿಯೊ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದ ಪ್ರಮುಖ ಆರೋಪಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
Last Updated 11 ಮಾರ್ಚ್ 2023, 3:17 IST
ತಮಿಳುನಾಡಿನಲ್ಲಿ ವಲಸಿಗರ ಮೇಲೆ ದಾಳಿ ನಡೆಯುತ್ತಿರುವಂತೆ ವಿಡಿಯೊ ಮಾಡಿದ್ದವರ ಸೆರೆ
ADVERTISEMENT
ADVERTISEMENT
ADVERTISEMENT