ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Mohan Yadav

ADVERTISEMENT

ಬ್ರಿಟಿಷ್, ಕ್ರೈಸ್ತ ಮಿಷನರಿಗಳ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ: CM ಮೋಹನ್

‘ಭಾರತೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ತನ್ನ ಸಮುದಾಯದ ಜನರನ್ನು ಕ್ರೈಸ್ತ ಮಿಷನರಿಗಳಿಂದ ರಕ್ಷಿಸಲು ಹೋರಾಡಿದ್ದರು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಹೇಳಿದ್ದಾರೆ.
Last Updated 15 ನವೆಂಬರ್ 2024, 11:33 IST
ಬ್ರಿಟಿಷ್, ಕ್ರೈಸ್ತ ಮಿಷನರಿಗಳ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ: CM ಮೋಹನ್

ಡೊನಾಲ್ಡ್ ಟ್ರಂಪ್-ಕಮಲಾ ಹ್ಯಾರಿಸ್ ಭಾರತದ ಮೇಲೆ ಅವಲಂಬಿತರಾಗಿದ್ದರು: ಮೋಹನ್ ಯಾದವ್

ಮೋದಿಯ ಜನಪ್ರಿಯತೆಯನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಣಗಾನ
Last Updated 11 ನವೆಂಬರ್ 2024, 10:25 IST
ಡೊನಾಲ್ಡ್ ಟ್ರಂಪ್-ಕಮಲಾ ಹ್ಯಾರಿಸ್ ಭಾರತದ ಮೇಲೆ ಅವಲಂಬಿತರಾಗಿದ್ದರು: ಮೋಹನ್ ಯಾದವ್

ಜಾರ್ಖಂಡ್‌ ನೆಲ–ಜಲ, ಅರಣ್ಯ ರಕ್ಷಿಸಲು ಬಿಜೆಪಿಗೆ ಮತ ನೀಡಿ: ಮಧ್ಯಪ್ರದೇಶ ಸಿಎಂ

ಜಾರ್ಖಂಡ್‌ನಲ್ಲಿ ಭ್ರಷ್ಟಾಚಾರ ಉತ್ತುಂಗದಲ್ಲಿದ್ದು, ರಾಜ್ಯದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಜನರಲ್ಲಿ ಮನವಿ ಮಾಡಿದ್ದಾರೆ.
Last Updated 30 ಸೆಪ್ಟೆಂಬರ್ 2024, 13:51 IST
ಜಾರ್ಖಂಡ್‌ ನೆಲ–ಜಲ, ಅರಣ್ಯ ರಕ್ಷಿಸಲು ಬಿಜೆಪಿಗೆ ಮತ ನೀಡಿ: ಮಧ್ಯಪ್ರದೇಶ ಸಿಎಂ

ವಂಚಕರನ್ನು ನಂಬಬೇಡಿ, ಇಸ್ರೇಲಿಗಳಂತೆ ದೇಶಪ್ರೇಮಿಗಳಾಗಿ: ಮಧ್ಯಪ್ರದೇಶ CM ಯಾದವ್

‘ತಮ್ಮ ನೆಲವನ್ನು ಮರಳಿ ಪಡೆಯಲು ಇಸ್ರೇಲಿಗಳು 2 ಸಾವಿರ ವರ್ಷ ಕಾಯಬೇಕಾಯಿತು. ಆದರೂ ವರ್ಷಕ್ಕೊಮ್ಮೆ ಸೇರಿ ದೇಶಕ್ಕಾಗಿ ದುಡಿಯುವ ಪ್ರತಿಜ್ಞೆ ಮಾಡುವ ಅವರ ಪರಿ ಭಾರತೀಯರಿಗೂ ಮಾದರಿ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಬುಧವಾರ ಹೇಳಿದ್ದಾರೆ.
Last Updated 14 ಆಗಸ್ಟ್ 2024, 14:02 IST
ವಂಚಕರನ್ನು ನಂಬಬೇಡಿ, ಇಸ್ರೇಲಿಗಳಂತೆ ದೇಶಪ್ರೇಮಿಗಳಾಗಿ: ಮಧ್ಯಪ್ರದೇಶ CM ಯಾದವ್

ಕೇದಾರನಾಥ | ಭೂಕುಸಿತದಲ್ಲಿ ಸಿಲುಕಿದ್ದ 51 ಯಾತ್ರಾರ್ಥಿಗಳ ರಕ್ಷಣೆ: ಸಿಎಂ ಯಾದವ್‌

ಮೇಘಸ್ಫೋಟದಿಂದಾಗಿ ಕೇದಾರನಾಥದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ 61 ಯಾತ್ರಾರ್ಥಿಗಳ ಪೈಕಿ 51 ಮಂದಿಯನ್ನು ಉತ್ತರಾಖಂಡ ರಾಜ್ಯ ಅಧಿಕಾರಿಗಳ ಸಹಾಯದಿಂದ ಏರ್‌ ಲಿಫ್ಟ್‌ ಮೂಲಕ ರುದ್ರಪ್ರಯಾಗಕ್ಕೆ ಕರೆತರಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ತಿಳಿಸಿದ್ದಾರೆ.
Last Updated 2 ಆಗಸ್ಟ್ 2024, 2:49 IST
ಕೇದಾರನಾಥ | ಭೂಕುಸಿತದಲ್ಲಿ ಸಿಲುಕಿದ್ದ 51 ಯಾತ್ರಾರ್ಥಿಗಳ ರಕ್ಷಣೆ: ಸಿಎಂ ಯಾದವ್‌

ಮಧ್ಯಪ್ರದೇಶ | ಕೊಳವೆ ಬಾವಿಗೆ ಬಿದ್ದು 3 ವರ್ಷದ ಬಾಲಕಿ ಸಾವು; ಅಧಿಕಾರಿಗಳ ಅಮಾನತು

ಸಿಂಗ್ರೌಲಿ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿ ಸೌಮ್ಯ ತೆರೆದ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
Last Updated 31 ಜುಲೈ 2024, 6:45 IST
ಮಧ್ಯಪ್ರದೇಶ | ಕೊಳವೆ ಬಾವಿಗೆ ಬಿದ್ದು 3 ವರ್ಷದ ಬಾಲಕಿ ಸಾವು; ಅಧಿಕಾರಿಗಳ ಅಮಾನತು

ಅಂಗಡಿ ಮಾಲೀಕರ ‘ಹೆಸರು ಪ್ರದರ್ಶನ’ ಕಡ್ಡಾಯವಲ್ಲ: ಮಧ್ಯಪ್ರದೇಶದ ಸರ್ಕಾರ ಸ್ಪಷ್ಟನೆ

ಕಾಂವಡ್‌ ಯಾತ್ರೆ ಮಾರ್ಗದಲ್ಲಿನ ತಿಂಡಿ–ತಿನಿಸುಗಳ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂಬ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಮಧ್ಯಪ್ರದೇಶದ ಸರ್ಕಾರ ಸ್ಪಷ್ಟಪಡಿಸಿದೆ.
Last Updated 22 ಜುಲೈ 2024, 10:35 IST
ಅಂಗಡಿ ಮಾಲೀಕರ ‘ಹೆಸರು ಪ್ರದರ್ಶನ’ ಕಡ್ಡಾಯವಲ್ಲ: ಮಧ್ಯಪ್ರದೇಶದ ಸರ್ಕಾರ ಸ್ಪಷ್ಟನೆ
ADVERTISEMENT

ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಅಧ್ಯಾಯ: ಮಧ್ಯಪ್ರದೇಶ ಸಿಎಂ ಮೋಹನ್‌ ಯಾದವ್

ದೇಶದಲ್ಲಿ 1975-77ರ ವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ನಡೆದ ಅತಿರೇಕ ಮತ್ತು ದಮನಕಾರಿ ನೀತಿಯ ವಿರುದ್ಧ ನಡೆದ ಹೋರಾಟವನ್ನು ವಿವರಿಸುವ ಅಧ್ಯಾಯವನ್ನು ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದರು.
Last Updated 27 ಜೂನ್ 2024, 4:49 IST
ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಅಧ್ಯಾಯ: ಮಧ್ಯಪ್ರದೇಶ ಸಿಎಂ ಮೋಹನ್‌ ಯಾದವ್

ಸಮಸ್ಯೆಗಳೇ ಇಲ್ಲದೆ 100 ವರ್ಷ ಬದುಕಲು ಯೋಗ ಸಹಕಾರಿ: ಮಧ್ಯಪ್ರದೇಶ ಸಿಎಂ ಯಾದವ್

ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ಯಾವುದೇ ಸಮಸ್ಯೆಗಳು ಇಲ್ಲದೆ ನೂರು ವರ್ಷ ಬದುಕಬಹುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.
Last Updated 21 ಜೂನ್ 2024, 6:51 IST
ಸಮಸ್ಯೆಗಳೇ ಇಲ್ಲದೆ 100 ವರ್ಷ ಬದುಕಲು ಯೋಗ ಸಹಕಾರಿ: ಮಧ್ಯಪ್ರದೇಶ ಸಿಎಂ ಯಾದವ್

ಮುಖ್ಯಮಂತ್ರಿ ಭೇಟಿಗೂ ಮುನ್ನ ಗ್ವಾಲಿಯರ್‌ನಲ್ಲಿ ಜೋಡಿ ಕೊಲೆ; ಕಾಂಗ್ರೆಸ್ ಕಿಡಿ

ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ಇಂದು ರಾತ್ರಿ ಗ್ವಾಲಿಯರ್‌ಗೆ ಭೇಟಿ ನೀಡಲಿದ್ದು, ಮಧ್ಯಾಹ್ನದ ಹೊತ್ತಿಗೆ ಜೋಡಿ ಕೊಲೆ ಪ್ರಕರಣ ವರದಿಯಾಗಿದೆ.
Last Updated 15 ಜೂನ್ 2024, 13:56 IST
ಮುಖ್ಯಮಂತ್ರಿ ಭೇಟಿಗೂ ಮುನ್ನ ಗ್ವಾಲಿಯರ್‌ನಲ್ಲಿ ಜೋಡಿ ಕೊಲೆ; ಕಾಂಗ್ರೆಸ್ ಕಿಡಿ
ADVERTISEMENT
ADVERTISEMENT
ADVERTISEMENT