ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

money

ADVERTISEMENT

ವಿಶ್ಲೇಷಣೆ: ಹಣದ ಹೊಳೆಯಲ್ಲಿ ಅಧಿಕಾರದ ಬೆಳೆ!

ಎಲ್ಲವನ್ನೂ ದಕ್ಕಿಸಿಕೊಳ್ಳಬಹುದು ಎಂಬ ‘ಬಾರಾ ಖೂನ್ ಮಾಫಿ’ ವಾತಾವರಣದಲ್ಲಿ...
Last Updated 20 ನವೆಂಬರ್ 2024, 21:20 IST
ವಿಶ್ಲೇಷಣೆ: ಹಣದ ಹೊಳೆಯಲ್ಲಿ ಅಧಿಕಾರದ ಬೆಳೆ!

ಒಡಿಶಾ | ಸಗಣಿ ರಾಶಿಯಿಂದ ಅಪಾರ ಪ್ರಮಾಣದ ಹಣ ಪತ್ತೆ ಹಚ್ಚಿದ ಪೊಲೀಸರು

ಕರಣವೊಂದಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ ಮತ್ತು ಒಡಿಶಾದ ಪೊಲೀಸರ ತಂಡಗಳು ನಡೆಸಿದ ದಾಳಿಯಲ್ಲಿ ಬಾಲಸೋರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಸುವಿನ ಸಗಣಿಯ ರಾಶಿಯಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 3:02 IST
ಒಡಿಶಾ | ಸಗಣಿ ರಾಶಿಯಿಂದ ಅಪಾರ ಪ್ರಮಾಣದ ಹಣ ಪತ್ತೆ ಹಚ್ಚಿದ ಪೊಲೀಸರು

ಹಾಸನ: ಹಣ ಹಾಕುವ ಯಂತ್ರದಲ್ಲಿ ₹39,500 ಕಳೆದುಕೊಂಡ ವ್ಯಕ್ತಿ

ಹಣ ಹಾಕುವ ಯಂತ್ರ (ಸಿಡಿಎಂ)ದಲ್ಲಿ ಹಣ ಹಾಕಲು ಬಂದಿದ್ದ ವೇಳೆ ಬೇಜವಾಬ್ದಾರಿಯಿಂದಾಗಿ ವ್ಯಕ್ತಿಯು ₹39,500 ಕಳೆದುಕೊಂಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
Last Updated 12 ನವೆಂಬರ್ 2024, 16:32 IST
ಹಾಸನ: ಹಣ ಹಾಕುವ ಯಂತ್ರದಲ್ಲಿ ₹39,500 ಕಳೆದುಕೊಂಡ ವ್ಯಕ್ತಿ

ದುಡ್ಡನ್ನು ದುಶ್ಚಟಕ್ಕೆ ಹಾಕಿ ಹಾಳು ಮಾಡದಿರಿ: ಶ್ರೀನಿವಾಸ ಶೆಟ್ಟಿಗಾರ್‌

ದುಡಿದ ದುಡ್ಡನ್ನು ದುಶ್ಚಟಕ್ಕೆ ಹಾಕಿ ಹಾಳು ಮಾಡದೆ, ಉತ್ತಮ ವ್ಯಕ್ತಿಗಳಾಗಿ ಗೌರವಸ್ಥರಾಗಿ ಬಾಳಿ’ ಎಂದು ಬಾರ್ಕೂರು ರಂಗನಕೇರಿಯ ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್‌ ಹೇಳಿದರು.
Last Updated 25 ಅಕ್ಟೋಬರ್ 2024, 4:10 IST
ದುಡ್ಡನ್ನು ದುಶ್ಚಟಕ್ಕೆ ಹಾಕಿ ಹಾಳು ಮಾಡದಿರಿ: ಶ್ರೀನಿವಾಸ ಶೆಟ್ಟಿಗಾರ್‌

ರಾಜ್ಯಗಳಿಗೆ ತೆರಿಗೆ ಪಾಲು ಹಂಚಿದ ಕೇಂದ್ರ: ಬಿಜೆಪಿ, ಮಿತ್ರಪಕ್ಷಗಳಿಗೆ ಸಿಂಹಪಾಲು

ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಸುಮಾರು ₹1,78,173 ಕೋಟಿಯನ್ನು ಗುರುವಾರ ಬಿಡುಗಡೆಮಾಡಿದೆ.
Last Updated 10 ಅಕ್ಟೋಬರ್ 2024, 11:04 IST
ರಾಜ್ಯಗಳಿಗೆ ತೆರಿಗೆ ಪಾಲು ಹಂಚಿದ ಕೇಂದ್ರ: ಬಿಜೆಪಿ, ಮಿತ್ರಪಕ್ಷಗಳಿಗೆ ಸಿಂಹಪಾಲು

₹500 ಕೋಟಿ ವಂಚನೆ: ನಟಿ ರಿಯಾ ಚಕ್ರವರ್ತಿ, ಭಾರತಿ ಸಿಂಗ್‌ಗೆ ನೋಟಿಸ್‌

ಆ್ಯಪ್ ಆಧಾರಿತ ₹500 ಕೋಟಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ, ಹಾಸ್ಯನಟಿ ಭಾರತಿ ಸಿಂಗ್‌ ಮತ್ತು ಅವರ ಪತಿ ಹರ್ಷ್‌ ಲಿಂಬಾಚಿಯಾಗೆ ದೆಹಲಿ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2024, 4:07 IST
₹500 ಕೋಟಿ ವಂಚನೆ: ನಟಿ ರಿಯಾ ಚಕ್ರವರ್ತಿ, ಭಾರತಿ ಸಿಂಗ್‌ಗೆ ನೋಟಿಸ್‌

ಹಣಕಾಸು ಸಾಕ್ಷರತೆ: ಹೂಡಿಕೆ ಹೆಸರಲ್ಲಿ ವಂಚನೆ ಹೇಗೆ?

ಭಾರತದಲ್ಲಿ ಹಾಗೂ ಜಾಗತಿಕವಾಗಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ.
Last Updated 29 ಸೆಪ್ಟೆಂಬರ್ 2024, 23:30 IST
ಹಣಕಾಸು ಸಾಕ್ಷರತೆ: ಹೂಡಿಕೆ ಹೆಸರಲ್ಲಿ ವಂಚನೆ ಹೇಗೆ?
ADVERTISEMENT

ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ: 30ಕ್ಕೆ ಪ್ರತಿಭಟನೆ

ಶಾಹು ಮಹಾರಾಜ್ ಅವರು ಮೀಸಲಾತಿ ನೀಡಿದ 122ನೇ ವರ್ಷದ ನೆನಪಿನಲ್ಲಿ ಬಹುಜನ ಸಮಾಜ ಪಕ್ಷದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಘಟಕದಿಂದ ಆ.30ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಗಾಂಧಿ ನಗರದ ಅಂಬೇಡ್ಕರ್‌ ವೃತ್ತದ ಬಳಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹಕ್ಕು ಸಂರಕ್ಷಣೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’
Last Updated 27 ಆಗಸ್ಟ್ 2024, 14:46 IST
ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ: 30ಕ್ಕೆ ಪ್ರತಿಭಟನೆ

ಹಣಕಾಸು ಸಾಕ್ಷರತೆ | ಎಸ್ಐಪಿ ಹೂಡಿಕೆ: ಈ ತಪ್ಪು ಮಾಡದಿರಿ

ಯಾವುದೇ ಹೂಡಿಕೆಯಲ್ಲಿ ಲಾಭ ಗಳಿಸಬೇಕಾದರೆ ಆ ಹೂಡಿಕೆ ಉತ್ಪನ್ನದ ಬಗ್ಗೆ ಸರಿಯಾದ ಅರಿವಿರಬೇಕು.
Last Updated 19 ಆಗಸ್ಟ್ 2024, 0:48 IST
ಹಣಕಾಸು ಸಾಕ್ಷರತೆ | ಎಸ್ಐಪಿ ಹೂಡಿಕೆ: ಈ ತಪ್ಪು ಮಾಡದಿರಿ

ಮೊಬೈಲ್‌ಗೆ ಬಂದ ಲಿಂಕ್‌ ಒತ್ತಿ ₹12.70 ಲಕ್ಷ ಕಳೆದುಕೊಂಡ ಪ್ರಾಧ್ಯಾಪಕ!

ವಾಟ್ಸ್‌ ಆ್ಯಪ್‌ನಲ್ಲಿ ಬಂದ ಹೂಡಿಕೆ ಲಿಂಕ್‌ ಕ್ಲಿಕ್ ಮಾಡಿದ ಮಾಗಡಿ ತಾಲ್ಲೂಕಿನ ಪ್ರಾಧ್ಯಾಪಕರೊಬ್ಬರು ಬ್ಲಾಕ್ ಟ್ರೇಡಿಂಗ್ ಹೂಡಿಕೆ ವಂಚಕರ ಜಾಲಕ್ಕೆ ಸಿಲುಕಿ ₹12.70 ಲಕ್ಷ ಕಳೆದುಕೊಂಡಿದ್ದಾರೆ.
Last Updated 12 ಆಗಸ್ಟ್ 2024, 5:26 IST
ಮೊಬೈಲ್‌ಗೆ ಬಂದ ಲಿಂಕ್‌ ಒತ್ತಿ ₹12.70 ಲಕ್ಷ ಕಳೆದುಕೊಂಡ ಪ್ರಾಧ್ಯಾಪಕ!
ADVERTISEMENT
ADVERTISEMENT
ADVERTISEMENT