ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Satish Jarakiholi

ADVERTISEMENT

ಬೆಳಗಾವಿ | ಬಾಣಂತಿ ಸಾವಿನ ಪ್ರಕರಣದ ಬಗ್ಗೆ ತನಿಖೆ: ಸತೀಶ ಜಾರಕಿಹೊಳಿ

‘ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಬಾಣಂತಿ ಕಲ್ಪನಾ ರಾಠೋಡ ಮೃತಪಟ್ಟ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 20 ನವೆಂಬರ್ 2024, 13:23 IST
ಬೆಳಗಾವಿ | ಬಾಣಂತಿ ಸಾವಿನ ಪ್ರಕರಣದ ಬಗ್ಗೆ ತನಿಖೆ: ಸತೀಶ ಜಾರಕಿಹೊಳಿ

ಪ್ರಗತಿಪರ ರಾಜ್ಯ ರೂಪಿಸಲು ಕೈಜೋಡಿಸಿ: ಸಚಿವ ಸತೀಶ ಜಾರಕಿಹೊಳಿ ಕರೆ

‘ಕನ್ನಡ ನಾಡು– ನುಡಿ, ನೆಲ– ಜಲ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ರೂಪಿಸಲು ಎಲ್ಲರೂ ಕೈ ಜೋಡಿಸೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 1 ನವೆಂಬರ್ 2024, 8:18 IST
ಪ್ರಗತಿಪರ ರಾಜ್ಯ ರೂಪಿಸಲು ಕೈಜೋಡಿಸಿ: ಸಚಿವ ಸತೀಶ ಜಾರಕಿಹೊಳಿ ಕರೆ

ಬೈಕ್‌ ರ್‍ಯಾಲಿ | ಎಂಇಎಸ್‌ ವಿರುದ್ಧ ಶಿಸ್ತು ಕ್ರಮ: ಸತೀಶ ಜಾರಕಿಹೊಳಿ

ಎಂಇಎಸ್‌ಗೆ ಕರಾಳ ದಿನಾಚರಣೆಗಾಗಲೀ, ಪ್ರತಿಭಟನೆ ಅಥವಾ ಮೆರವಣಿಗೆ ಯಾವುದಕ್ಕೂ ಅನುಮತಿ ನೀಡಿಲ್ಲ. ಆದರೂ ಕಪ್ಪು ಬಟ್ಟೆ ಧರಿಸಿ ಬೈಕ್‌ ರ್‍ಯಾಲಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 1 ನವೆಂಬರ್ 2024, 8:11 IST
ಬೈಕ್‌ ರ್‍ಯಾಲಿ | ಎಂಇಎಸ್‌ ವಿರುದ್ಧ ಶಿಸ್ತು ಕ್ರಮ: ಸತೀಶ ಜಾರಕಿಹೊಳಿ

ಕುಟುಂಬ ರಾಜಕಾರಣ ಸ್ವಾಭಾವಿಕ: ಸತೀಶ ಜಾರಕಿಹೊಳಿ

‘ಮಾತೆತ್ತಿದ್ದರೆ ಕುಟುಂಬ ರಾಜಕಾರಣ ಎನ್ನುತ್ತಿದ್ದ ಬಿಜೆಪಿ, ಈಗ ತಾನೇ ಕುಟುಂಬ ರಾಜಕಾರಣ ನಡೆಸಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
Last Updated 25 ಅಕ್ಟೋಬರ್ 2024, 15:56 IST
ಕುಟುಂಬ ರಾಜಕಾರಣ ಸ್ವಾಭಾವಿಕ: ಸತೀಶ ಜಾರಕಿಹೊಳಿ

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಚಾಲನೆ: ಮೆರವಣಿಗೆಯಲ್ಲಿ ಜನಸಾಗರ

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಎತ್ತಿ ಹಿಡಿಯಿತು.
Last Updated 23 ಅಕ್ಟೋಬರ್ 2024, 10:05 IST
ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಚಾಲನೆ: ಮೆರವಣಿಗೆಯಲ್ಲಿ ಜನಸಾಗರ

ಚುರುಮುರಿ: ಹೀಗೊಂದು ಕಂಪನ!

‘ಬೈ ಟೂ ಕಾಫಿ ಬಳಗ’ದಲ್ಲಿ ತಿಂಗಳೇಶ ಇನ್ನೇನು ಇಸ್ರೇಲ್ ಕ್ಷಿಪಣಿ ಬಿತ್ತು ಎಂಬಂತೆ ಎಚ್ಚರಿಸಿದ: ‘ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ!’
Last Updated 7 ಅಕ್ಟೋಬರ್ 2024, 23:30 IST
ಚುರುಮುರಿ: ಹೀಗೊಂದು ಕಂಪನ!

ಭೂ ಕಬಳಿಕೆ | ಮೊದಲು ಸಾಕ್ಷ್ಯಾಧಾರ ನೀಡಲಿ: ಸತೀಶ ಜಾರಕಿಹೊಳಿ

‘ಬೆಳಗಾವಿ ಸಚಿವರೊಬ್ಬರು ಭೂಕಬಳಿಕೆ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಅವರು ‘ಸೂಕ್ತ ಸಾಕ್ಷ್ಯಾಧಾರ ನೀಡಲಿ’ ಎಂದು ಆಗ್ರಹಿಸಿದರು.
Last Updated 4 ಅಕ್ಟೋಬರ್ 2024, 23:58 IST
ಭೂ ಕಬಳಿಕೆ | ಮೊದಲು ಸಾಕ್ಷ್ಯಾಧಾರ ನೀಡಲಿ: ಸತೀಶ ಜಾರಕಿಹೊಳಿ
ADVERTISEMENT

AICC ಅಧ್ಯಕ್ಷ ಖರ್ಗೆ ಭೇಟಿಯಾದ ಸಚಿವ ಜಾರಕಿಹೊಳಿl ದಲಿತ ಸಿಎಂ: ಮತ್ತೆ ಮುನ್ನೆಲೆಗೆ

ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾದ ಸಚಿವ ಜಾರಕಿಹೊಳಿ l ಪಕ್ಷದ ಆಂತರಿಕ ಚಟುವಟಿಕೆ ಬಿರುಸು
Last Updated 4 ಅಕ್ಟೋಬರ್ 2024, 23:30 IST
AICC ಅಧ್ಯಕ್ಷ ಖರ್ಗೆ ಭೇಟಿಯಾದ ಸಚಿವ ಜಾರಕಿಹೊಳಿl ದಲಿತ ಸಿಎಂ: ಮತ್ತೆ ಮುನ್ನೆಲೆಗೆ

ಖರ್ಗೆ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಸತೀಶ ಜಾರಕಿಹೊಳಿ

‘ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ವರಿಷ್ಠರು. ದೆಹಲಿಗೆ ಹೋದಾಗ ಅವರನ್ನು ಭೇಟಿ ಆಗಲೇಬೇಕು. ಇದು ಸಹಜ ಭೇಟಿ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 4 ಅಕ್ಟೋಬರ್ 2024, 10:31 IST
ಖರ್ಗೆ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಸತೀಶ ಜಾರಕಿಹೊಳಿ

ತನಿಖೆಯಾಗಿ ತ‍ಪ್ಪು ಕಂಡುಬಂದರೆ CM ರಾಜೀನಾಮೆ ನೀಡಬೇಕಾಗುತ್ತದೆ: ಸತೀಶ್ ಜಾರಕಿಹೊಳಿ

ಸದ್ಯ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ: ‘ಕಾನೂನು ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧ’– ಜಾರಕಿಹೊಳಿ
Last Updated 24 ಸೆಪ್ಟೆಂಬರ್ 2024, 11:08 IST
ತನಿಖೆಯಾಗಿ ತ‍ಪ್ಪು ಕಂಡುಬಂದರೆ CM ರಾಜೀನಾಮೆ ನೀಡಬೇಕಾಗುತ್ತದೆ: ಸತೀಶ್ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT