ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Talakaveri

ADVERTISEMENT

ಮಡಿಕೇರಿ: ಮಠಾಧೀಶರಿಂದ ತಲಕಾವೇರಿಯಲ್ಲಿ ವಿಶೇಷ ಪೂಜೆ

ಭಾಗಮಂಡಲದ ಸಂಗಮದಲ್ಲಿ ನದಿಗೆ ಬಾಗಿನ ಅರ್ಪರ್ಣೆ
Last Updated 26 ಅಕ್ಟೋಬರ್ 2024, 5:50 IST
ಮಡಿಕೇರಿ: ಮಠಾಧೀಶರಿಂದ ತಲಕಾವೇರಿಯಲ್ಲಿ ವಿಶೇಷ ಪೂಜೆ

ನಾಪೋಕ್ಲು: ತಲಕಾವೇರಿಗೆ ಕಾವೇರಿ ಮಾತೆಯ ಚಿನ್ನಾಭರಣ ರವಾನೆ

ಕಾವೇರಿ ತೀರ್ಥೋದ್ಭವದ ಆಂಗವಾಗಿ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ದೇವಾಲಯದಿಂದ ಮಂಗಳವಾರ ಕೊಂಡೊಯ್ಯಲಾಯಿತು.
Last Updated 15 ಅಕ್ಟೋಬರ್ 2024, 15:58 IST
ನಾಪೋಕ್ಲು: ತಲಕಾವೇರಿಗೆ ಕಾವೇರಿ ಮಾತೆಯ ಚಿನ್ನಾಭರಣ ರವಾನೆ

ಕಾವೇರಿ ತೀಥೋದ್ಭವಕ್ಕೆ ದಿನಗಣನೆ: ಎಲ್ಲೆಡೆ ನಡೆದಿದೆ ಭರದ ಸಿದ್ಧತೆ

ಲೋಕೋಪಕಾರಿಣಿ, ತೀರ್ಥರೂಪಿಣಿ, ಕಲಿಕಲ್ಮಶ ನಾಶಿನಿ, ಕರುಣಾಪೂರ್ಣ ಮಾನಸಳು, ಕಾಮಿತಾರ್ಥ ಫಲಪ್ರದಾಯಿನಿ, ಜಗನ್ಮಾತೆ ಕಾವೇರಮ್ಮ...ಇದು ಕಾವೇರಿ ಮಾತೆಯನ್ನು ಲೇಖಕ ಎದುರ್ಕಳ ಕೆ.ಶಂಕರನಾರಾಯಣ ಭಟ್ ತಮ್ಮ ಕೃತಿ ‘ಶ್ರೀ ಕಾವೇರಿ ವೈಭವ’ ದಲ್ಲಿ ವರ್ಣಿಸಿರುವ ಪರಿ.
Last Updated 14 ಅಕ್ಟೋಬರ್ 2024, 7:20 IST
ಕಾವೇರಿ ತೀಥೋದ್ಭವಕ್ಕೆ ದಿನಗಣನೆ: ಎಲ್ಲೆಡೆ ನಡೆದಿದೆ ಭರದ ಸಿದ್ಧತೆ

Video- ತೀರ್ಥೋದ್ಭವಕ್ಕೆ ಕ್ಷಣಗಣನೆ: ಭಕ್ತಿಭಾವದ ಸಮ್ಮೇಳನಕ್ಕೆ ಸಜ್ಜಾದ ತಲಕಾವೇರಿ

‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ ಎಂದೇ ಕರೆಯಲಾಗುವ ಈ ಧಾರ್ಮಿಕ ವಿದ್ಯಮಾನವು ಸೋಮವಾರ ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ನಡೆಯಲಿದೆ. ಜಿಲ್ಲಾಡಳಿತ ಈಗಾಗಲೇ ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
Last Updated 17 ಅಕ್ಟೋಬರ್ 2022, 9:02 IST
Video- ತೀರ್ಥೋದ್ಭವಕ್ಕೆ ಕ್ಷಣಗಣನೆ: ಭಕ್ತಿಭಾವದ ಸಮ್ಮೇಳನಕ್ಕೆ ಸಜ್ಜಾದ ತಲಕಾವೇರಿ

ಮಡಿಕೇರಿ: ಕಾವೇರಿ ತೀರ್ಥೋದ್ಭವ ಇಂದು

ಮಡಿಕೇರಿ: ಸಾವಿರಾರು ಭಕ್ತರ ನಂಬಿಕೆಯ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಇಲ್ಲಿನ ತಲಕಾವೇರಿ ಸಜ್ಜಾಗಿದೆ. ಅ.17ರಂದು (ಸೋಮವಾರ) ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಇಲ್ಲಿನ ಬ್ರಹ್ಮಕುಂಡಿಕೆಯಲ್ಲಿ ಉಕ್ಕಲಿದ್ದಾಳೆ ಎಂಬುದು ಭಕ್ತರ ನಂಬಿಕೆ. ಈ ಗಳಿಗೆ ಕಣ್ತುಂಬಿಕೊಳ್ಳಲು ಹಾಗೂ ಪವಿತ್ರ ಜಲ ಸಂಗ್ರಹಿಸಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರಲಿದ್ದಾರೆ. ಎರಡು ವರ್ಷಗಳಿಂದ ಕೋವಿಡ್ ನಿರ್ಬಂಧಗಳಿಂದ ಸರಳವಾಗಿ ನಡೆದಿದ್ದ ತೀರ್ಥೋದ್ಭವ ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ. ಸಂಜೆ ತೀರ್ಥೋದ್ಭವವಾಗುವುದರಿಂದ ಅಂದಾಜು 10ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಿದ್ಧತಾ ಕಾರ್ಯ ಕೈಗೊಂಡಿದೆ.
Last Updated 16 ಅಕ್ಟೋಬರ್ 2022, 20:40 IST
ಮಡಿಕೇರಿ: ಕಾವೇರಿ ತೀರ್ಥೋದ್ಭವ ಇಂದು

ತಲಕಾವೇರಿ: ಭಕ್ತರಿಗೆ ತೀರ್ಥರೂಪಿಣಿಯಾಗಿ ಒಲಿದ ಕಾವೇರಿ

ಜೀವನದಿ ಕಾವೇರಿಗೆ ಭಾನುವಾರ ತೀರ್ಥೋದ್ಭವದ ಸಂಭ್ರಮ. ಬ್ರಹ್ಮಗಿರಿಯ ತಲಕಾವೇರಿ ಕ್ಷೇತ್ರದಲ್ಲಿ ಮಧ್ಯಾಹ್ನ 1.12ಕ್ಕೆ ಕಾವೇರಿಯು ಭಕ್ತರಿಗೆ ತೀರ್ಥರೂಪಿಣಿಯಾಗಿ ಒಲಿದಳು.‌
Last Updated 17 ಅಕ್ಟೋಬರ್ 2021, 8:05 IST
ತಲಕಾವೇರಿ: ಭಕ್ತರಿಗೆ ತೀರ್ಥರೂಪಿಣಿಯಾಗಿ ಒಲಿದ ಕಾವೇರಿ

PHOTOS: ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂಭ್ರಮ...

ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಕ್ಷೇತ್ರವು ಸಜ್ಜಾಗಿದ್ದು, ಇಂದು ಮಧ್ಯಾಹ್ನ 1.11ಕ್ಕೆ ಕಾವೇರಿ ತೀರ್ಥರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಕಾವೇರಿ ಮಾತೆ ಚಿನ್ನಾಭರಣದೊಂದಿಗೆ ಕಂಗೊಳಿಸುತ್ತಿದ್ದಾಳೆ.ಕ್ಷೇತ್ರದಲ್ಲಿ ಸಂಭ್ರಮ‌ ಮನೆ ಮಾಡಿದೆ.
Last Updated 17 ಅಕ್ಟೋಬರ್ 2021, 7:38 IST
PHOTOS: ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂಭ್ರಮ...
err
ADVERTISEMENT

ತಲಕಾವೇರಿ: ಮಧ್ಯಾಹ್ನ 1.11ಕ್ಕೆ ತೀರ್ಥೋದ್ಭವ, ಮಳೆಯ ನಡುವೆಯೂ ಭಕ್ತರ ಸಂಭ್ರಮ

ತಲಕಾವೇರಿ (ಮಡಿಕೇರಿ): ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಕ್ಷೇತ್ರವು ಸಜ್ಜಾಗಿದ್ದು, ಇಂದು ಮಧ್ಯಾಹ್ನ 1.11ಕ್ಕೆ ಕಾವೇರಿ ತೀರ್ಥರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಕ್ಷೇತ್ರದಲ್ಲಿ ಸಂಭ್ರಮ‌ ಮನೆ ಮಾಡಿದೆ. ಕಾವೇರಿ ಮಾತೆ ಚಿನ್ನಾಭರಣದೊಂದಿಗೆ ಕಂಗೊಳಿಸುತ್ತಿದ್ದಾಳೆ. ಹೂವಿನ ಅಲಂಕಾರವು ಆಕರ್ಷಕವಾಗಿದೆ. ಪ್ರಧಾನ ಅರ್ಚಕರು ಪೂಜಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾಗಮಂಡಲದಿಂದ ಕೊಡವ ಯೂತ್ ವಿಂಗ್ ಸದಸ್ಯರು ಪಾದಯಾತ್ರೆಯಲ್ಲಿ ತಲಕಾವೇರಿಗೆ ಆಗಮಿಸುತ್ತಿದ್ದಾರೆ.
Last Updated 17 ಅಕ್ಟೋಬರ್ 2021, 5:34 IST
ತಲಕಾವೇರಿ: ಮಧ್ಯಾಹ್ನ 1.11ಕ್ಕೆ ತೀರ್ಥೋದ್ಭವ, ಮಳೆಯ ನಡುವೆಯೂ ಭಕ್ತರ ಸಂಭ್ರಮ

ತೀರ್ಥೋದ್ಭವ: ಜನದಟ್ಟಣೆಗೆ ಅವಕಾಶ ಇಲ್ಲ

ತೀರ್ಥ ಕುಂಡಿಕೆಯ ಬಳಿ 6 ಮಂದಿ ಅರ್ಚಕರು, ತಕ್ಕ ಮುಖ್ಯಸ್ಥರಿಗೆ ಮಾತ್ರ ಅವಕಾಶ
Last Updated 10 ಅಕ್ಟೋಬರ್ 2020, 15:22 IST
ತೀರ್ಥೋದ್ಭವ: ಜನದಟ್ಟಣೆಗೆ ಅವಕಾಶ ಇಲ್ಲ

ತಲಕಾವೇರಿ: ಬೆಟ್ಟ ಕುಸಿದು 16 ದಿನವಾದರೂ ಸಿಗದ ಇಬ್ಬರ ಸುಳಿವು, ಶೋಧ ಕಾರ್ಯ ಸ್ಥಗಿತ

ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಕಣ್ಮರೆಯಾದ ಉಳಿದ ಇಬ್ಬರ ಪತ್ತೆಗಾಗಿ ನಡೆಯುತ್ತಿದ್ದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
Last Updated 21 ಆಗಸ್ಟ್ 2020, 14:48 IST
ತಲಕಾವೇರಿ: ಬೆಟ್ಟ ಕುಸಿದು 16 ದಿನವಾದರೂ ಸಿಗದ ಇಬ್ಬರ ಸುಳಿವು, ಶೋಧ ಕಾರ್ಯ ಸ್ಥಗಿತ
ADVERTISEMENT
ADVERTISEMENT
ADVERTISEMENT