ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Woman

ADVERTISEMENT

ಹೇರ್ ಡ್ರೈಯರ್ ಸ್ಫೋಟ: ಇಳಕಲ್ ಮಹಿಳೆಯ ಬೆರಳುಗಳು ಛಿದ್ರ

ಆನ್‌ಲೈನ್ ಮೂಲಕ ಖರೀದಿಸಿದ ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಕೈ ಬೆರಳುಗಳು ಛಿದ್ರಗೊಂಡಿರುವ ಘಟನೆ ನಡೆದಿದೆ.
Last Updated 21 ನವೆಂಬರ್ 2024, 7:13 IST
ಹೇರ್ ಡ್ರೈಯರ್ ಸ್ಫೋಟ: ಇಳಕಲ್ ಮಹಿಳೆಯ ಬೆರಳುಗಳು ಛಿದ್ರ

ವಿಡಿಯೊ: ಥಿಯೇಟರ್‌ನಲ್ಲಿ ನಟ NT ರಾಮಸ್ವಾಮಿ ಮೇಲೆ ಹಲ್ಲೆಗೆ ಯತ್ನಿಸಿದ ಮಹಿಳೆ

ತೆಲುಗಿನ ಲವ್‌ ರೆಡ್ಡಿ ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರು ನಟ ಎನ್‌.ಟಿ. ರಾಮಸ್ವಾಮಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 25 ಅಕ್ಟೋಬರ್ 2024, 14:18 IST
ವಿಡಿಯೊ: ಥಿಯೇಟರ್‌ನಲ್ಲಿ ನಟ NT ರಾಮಸ್ವಾಮಿ ಮೇಲೆ ಹಲ್ಲೆಗೆ ಯತ್ನಿಸಿದ ಮಹಿಳೆ

ಮಂಗಳೂರು: ದಶಕದ ಬಳಿಕ ಮದ್ದೂರಿನ ತಾಯಿ ಮಕ್ಕಳ ಪುನರ್ಮಿಲನ

ಬೀದಿಪಾಲಾಗಿದ್ದ ಮದ್ದೂರಿನ ಮಹಿಳೆಗೆ ‘ವೈಟ್‌ ಡವ್ಸ್‌’ ಸಂಸ್ಥೆ ಆಶ್ರಯ
Last Updated 20 ಅಕ್ಟೋಬರ್ 2024, 7:52 IST
ಮಂಗಳೂರು: ದಶಕದ ಬಳಿಕ ಮದ್ದೂರಿನ ತಾಯಿ ಮಕ್ಕಳ ಪುನರ್ಮಿಲನ

ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಒಂದಿನ ನನ್ನ ಮಗಳು ನನ್ನನ್ನೊಮ್ಮೆ ಕೇಳಿದಳು.. ಅಮ್ಮಾ,... ಬಸ್ಸಲ್ಲಿ ಹೋಗುವುದು ಸೇಫಾಗಿದೆಯೇ? ಅದೆಲ್ಲಿಂದಲೂ ನುಸುಳುವ ಕಾಣದ ಕೈಗಳು ನೆನಪಾದವು. ಉತ್ತರಿಸುವ ಮೊದಲೇ ಮಗಳ ಇನ್ನೊಂದು ಪ್ರಶ್ನೆ.
Last Updated 6 ಸೆಪ್ಟೆಂಬರ್ 2024, 23:30 IST
ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

Egg Freezing | ಆರೋಗ್ಯ: ಅಂಡಾಣು ಸಂರಕ್ಷಣೆಗೆ ಬೇಡಿಕೆ ಹೆಚ್ಚಳ

ವೃತ್ತಿನಿರತ ಮಹಿಳೆಯರು ಅಂಡಾಣು ಸಂರಕ್ಷಣೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇ ತಾಯಂದಿರಾಗುವ ಅಥವಾ ತಾಯ್ತನವನ್ನು ವಿಳಂಬಗೊಳಿಸಲು ಬಯಸುವವರು ಈ ಎಗ್ ಫ್ರೀಜಿಂಗ್ ಕಡೆಗೆ ಒಲವು ತೋರಿಸುತ್ತಿದ್ದಾರೆ.
Last Updated 6 ಸೆಪ್ಟೆಂಬರ್ 2024, 23:30 IST
Egg Freezing | ಆರೋಗ್ಯ: ಅಂಡಾಣು ಸಂರಕ್ಷಣೆಗೆ ಬೇಡಿಕೆ ಹೆಚ್ಚಳ

ಆರೋಗ್ಯ: ಗರ್ಭಿಣಿಯರಲ್ಲಿ ಮಧುಮೇಹ

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ವಿವಿಧ ಬಗೆಯ ಆರೋಗ್ಯ ಕ್ಲೇಶಗಳು ಉಂಟಾಗುತ್ತದೆ.
Last Updated 6 ಸೆಪ್ಟೆಂಬರ್ 2024, 23:30 IST
ಆರೋಗ್ಯ: ಗರ್ಭಿಣಿಯರಲ್ಲಿ ಮಧುಮೇಹ

ಹೆಸರಲ್ಲಿ ಏನಿದೆ?

ಮೊನ್ನೆ ಪಾರ್ಲಿಮೆಂಟಿನಲ್ಲಿ ಸಭಾಪತಿಗಳು ’ಜಯಾ ಅಮಿತಾಬ್ ಬಚ್ಚನ್ ಅವರೇ’ ಎಂದು ಸಂಭೋದಿಸಿದ ಕೂಡಲೆ ಸದಸ್ಯೆ ಜಯ ಬಾಧುರಿ ಅವರು ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ’ಸಭಾಪತಿಗಳೇ ನನ್ನನ್ನು ಜಯಾ ಬಚ್ಚನ್ ಎಂದರೆ ಸಾಕು, ಹೀಗೆ ಗಂಡನ ಹೆಸರನ್ನು ಹಾಕಿಕೊಳ್ಳುವುದು ಇತ್ತೀಚಿನ ಫ್ಯಾಷನ್ ಆಗಿಬಿಟ್ಟಿದೆ’ ಎಂದರು.
Last Updated 9 ಆಗಸ್ಟ್ 2024, 23:30 IST
ಹೆಸರಲ್ಲಿ ಏನಿದೆ?
ADVERTISEMENT

ಪಾಕಿಸ್ತಾನ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಮಹಿಳೆ ಪ್ರಮಾಣ

ನ್ಯಾಯಮೂರ್ತಿ ಆಲಿಯಾ ನೀಲಂ ಅವರು ಗುರುವಾರ ಪಾಕಿಸ್ತಾನದ ಲಾಹೋರ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಇವರು ನ್ಯಾಯಾಲಯದಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಪಾಕಿಸ್ತಾನದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
Last Updated 11 ಜುಲೈ 2024, 15:34 IST
ಪಾಕಿಸ್ತಾನ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಮಹಿಳೆ ಪ್ರಮಾಣ

ಮಹಿಳೆ ಸಾವು: ಭಾರತೀಯ ನ್ಯಾಯ ಸಂಹಿತೆ ಅಡಿ ರಾಜ್ಯದ ಮೊದಲ ಪ್ರಕರಣ ದಾಖಲು

ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಕಾರು ಚಾಲಕ ಸಾಗರ್‌ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.
Last Updated 1 ಜುಲೈ 2024, 12:57 IST
ಮಹಿಳೆ ಸಾವು: ಭಾರತೀಯ ನ್ಯಾಯ ಸಂಹಿತೆ ಅಡಿ ರಾಜ್ಯದ ಮೊದಲ ಪ್ರಕರಣ ದಾಖಲು

ಮೇಘಾಲಯದಲ್ಲಿ ಮಹಿಳೆ ಮೇಲೆ ಗಂಭೀರ ಹಲ್ಲೆ: CM ಸಂಗ್ಮಾ ಖಂಡನೆ, ಆರು ಜನರ ಬಂಧನ

ಮೇಘಾಲಯದ ಪಶ್ಚಿಮ ಗಾರೊ ಪರ್ವತ ಜಿಲ್ಲೆಯಲ್ಲಿ ಗುಂಪೊಂದು ಮಹಿಳೆಯ ಮೇಲೆ ನಡೆಸಿದ ಗಂಭೀರ ಸ್ವರೂಪದ ಹಲ್ಲೆಯನ್ನು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
Last Updated 29 ಜೂನ್ 2024, 10:27 IST
ಮೇಘಾಲಯದಲ್ಲಿ ಮಹಿಳೆ ಮೇಲೆ ಗಂಭೀರ ಹಲ್ಲೆ: CM ಸಂಗ್ಮಾ ಖಂಡನೆ, ಆರು ಜನರ ಬಂಧನ
ADVERTISEMENT
ADVERTISEMENT
ADVERTISEMENT