ಬೆಂಗಳೂರು: ವಿಶ್ವದ ಎರಡನೇ ಅತಿ ದೊಡ್ಡ ಹಾಗೂ ದೇಶದ ಮುಂಚೂಣಿಯ ವೇರೆಬಲ್ ಬ್ರ್ಯಾಂಡ್ (ದೇಹದಲ್ಲಿ ಧರಿಸಬಹುದಾದ ಸಾಧನಗಳ ಬ್ರ್ಯಾಂಡ್) ಆಗಿರುವ boAt, ಅತಿ ನೂತನ 'ಬೋಟ್ ಸ್ಮಾರ್ಟ್ ರಿಂಗ್ ಆಕ್ಟಿವ್' ಎಂಬ ಫಿಟ್ನೆಸ್ ಟ್ರ್ಯಾಕರ್ ವೈಶಿಷ್ಟ್ಯವಿರುವ ಸ್ಮಾರ್ಟ್ ಉಂಗುರವನ್ನು ಬಿಡುಗಡೆಗೊಳಿಸಿದೆ.

ಆ ಮೂಲಕ ಕೈಗೆಟುಕುವ ಬೆಲೆಯಲ್ಲಿ ವಿನೂತನ ಫಿಟ್ನೆಸ್ ಟ್ರ್ಯಾಕರ್ ಉಂಗುರವನ್ನು ಪರಿಚಯಿಸಿದೆ. ಇದು ದೈಹಿಕ ಕ್ಷಮತೆ ಮೇಲೆ ಗಮನಹರಿಸುವವರಿಗೆ ಹೆಚ್ಚಿನ ಅನುಕೂಲತೆಯನ್ನು ಉಂಟು ಮಾಡಲಿದೆ.

ಬೆಲೆ: ₹2,999

ಸ್ಮಾರ್ಟ್ ರಿಂಗ್ ಪರಿಚಯಿಸುವ ಮೂಲಕ ವೇರೆಬಲ್ ತಂತ್ರಜ್ಞಾನದಲ್ಲಿ ಬೋಟ್ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಲಿದೆ. ಇದರ ಜೊತೆಗೆ 'ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಸ್' ಕೂಡ ನೀಡಲಾಗುತ್ತಿದೆ.

ಮುಖ್ಯಾಂಶಗಳು:

*ಸ್ಟೇನ್ಲೆಸ್-ಸ್ಟೀಲ್ ನಿರ್ಮಾಣ,

*ಹಗುರ ತೂಕ,

*ಹೀಟ್ ರೇಟ್ ಟ್ರ್ಯಾಕ್, ಸ್ಲೀಪ್ ಮಾನಿಟರ್, ವಾಟರ್ ರೆಸಿಸ್ಟನ್ಸ್,

*ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಸ್,

*ಬಹು ಬಣ್ಣಗಳ ಆಯ್ಕೆ,

*ಸ್ಲೀಕ್ ಡಿಸೈನ್,

*5ATM ಧೂಳು, ಬೆವರಿನಿಂದ ರಕ್ಷಣೆ,

*20ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್,

*ಕ್ಯಾಮರಾ ಕಂಟ್ರೋಲ್

ಮಾರಾಟ:

ಬೋಟ್ ವೆಬ್ಸೈಟ್, ಅಮೆಜಾನ್ ಹಾಗೂ ಫ್ಲಿಫ್ಕಾರ್ಟ್ನಲ್ಲಿ ಜುಲೈ 20ರಿಂದ ಖರೀದಿಗೆ ಲಭ್ಯವಾಗಲಿದೆ.
.Mivi Superpods Dueto ಇಯರ್ಬಡ್ಸ್: ಬಜೆಟ್ ಬೆಲೆಯಲ್ಲಿ ಉತ್ತಮ ಧ್ವನಿ.OnePlus Nord CE4 5ಜಿ ಸ್ಮಾರ್ಟ್ಫೋನ್: ₹20 ಸಾವಿರ ಬಜೆಟ್ನಲ್ಲಿ ಉತ್ತಮ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.