ಸ್ಮಿತಾ ಅಮೃತರಾಜ್ ಬರೆದ ಕತೆ: ಒಂದು ರೂಪಾಯಿ ಹೇಳಿದ ಕತೆ
ಯಾಕಮ್ಮಾ.. ‘ಪ್ರತೀ ಸಾರಿ ಡಬ್ಬಿಯಿಂದ ಚಿಲ್ಲರೆ ತೆಗೆದು ಎಣಿಸಿ ಆದ ಮೇಲೆ, ಮತ್ತೆ ಅದೇ ಒಂದು ರೂಪಾಯಿಯ ಬಿಲ್ಲೆಯನ್ನು ಹಾಗೆಯೇ ಡಬ್ಬಿಯಲ್ಲಿ ಎತ್ತಿ ಇಡುತ್ತಿಯಲ್ಲ? ಅದೇ ಯಾಕಾಗಬೇಕು? ಬೇರೆ ನಾಣ್ಯ ಆಗುವುದಿಲ್ಲವೇ? ಹೀಗೆ ಮಾಡಿದರೆ ಸ್ವಲ್ಪ ದಿನ ಕಳೆದರೆ ಈ ನಾಣ್ಯ ಉಪಯೋಗಕ್ಕೆ ಬಾರದೆ ಸವಕಲಾಗಿ ಬಿಡುತ್ತದೆ ನೋಡು!’ ಮಗಳು ಪಲ್ಲವಿ ಕೇಳಿದ್ದಳು.Last Updated 1 ಅಕ್ಟೋಬರ್ 2022, 19:30 IST