ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Coconut Copra

ADVERTISEMENT

ಬೀಳಗಿ | ಹೊರೆಯಾದ ಸಾಗಾಣಿಕೆ ವೆಚ್ಚ: ಗಗನಮುಖಿಯಾದ ತೆಂಗಿನಕಾಯಿ ದರ

ತೆಂಗಿನಕಾಯಿ ದರ ಹೆಚ್ಚಳವಾಗಿದ್ದು, ಸಗಟು ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುವಂತಾಗಿದೆ.
Last Updated 4 ನವೆಂಬರ್ 2024, 5:04 IST
ಬೀಳಗಿ | ಹೊರೆಯಾದ ಸಾಗಾಣಿಕೆ ವೆಚ್ಚ: ಗಗನಮುಖಿಯಾದ ತೆಂಗಿನಕಾಯಿ ದರ

ತುಮಕೂರು: ಕೊಬ್ಬರಿ ಹರಾಜು ₹18 ಸಾವಿರ, ಖರೀದಿ ₹17 ಸಾವಿರ!

ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಶನಿವಾರ ಕ್ವಿಂಟಲ್ ₹18 ಸಾವಿರಕ್ಕೆ ಹರಾಜು ಕೂಗಿದ್ದರೂ, ರೈತರಿಂದ ಖರೀದಿಸಿದ್ದು ಮಾತ್ರ ₹17 ಸಾವಿರಕ್ಕೆ!
Last Updated 22 ಸೆಪ್ಟೆಂಬರ್ 2024, 6:01 IST
ತುಮಕೂರು: ಕೊಬ್ಬರಿ ಹರಾಜು ₹18 ಸಾವಿರ, ಖರೀದಿ ₹17 ಸಾವಿರ!

ತಿಪಟೂರು: ಕೊಬ್ಬರಿ ಬೆಲೆ ದಿಢೀರ್‌ ಕುಸಿತ

ಕ್ವಿಂಟಲ್‌ ₹13,700ಕ್ಕೆ ಕುಸಿತ
Last Updated 14 ಸೆಪ್ಟೆಂಬರ್ 2024, 16:25 IST
ತಿಪಟೂರು: ಕೊಬ್ಬರಿ ಬೆಲೆ ದಿಢೀರ್‌ ಕುಸಿತ

ಮಿಲ್ಲಿಂಗ್ ಕೊಬ್ಬರಿ | ಮತ್ತೆ 7,500 ಟನ್‌ ಖರೀದಿ: ಕೇಂದ್ರ ಸರ್ಕಾರ ಒಪ್ಪಿಗೆ

ಕರ್ನಾಟಕದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಮತ್ತೆ 7,500 ಟನ್ ಮಿಲ್ಲಿಂಗ್‌ ಕೊಬ್ಬರಿ (ಚಿಕ್ಕ ಚಿಕ್ಕ ತುಂಡು) ಖರೀದಿಸಲು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಗುರುವಾರ ಒಪ್ಪಿಗೆ ನೀಡಿದೆ.
Last Updated 18 ಜುಲೈ 2024, 14:34 IST
ಮಿಲ್ಲಿಂಗ್ ಕೊಬ್ಬರಿ | ಮತ್ತೆ 7,500 ಟನ್‌ ಖರೀದಿ: ಕೇಂದ್ರ ಸರ್ಕಾರ ಒಪ್ಪಿಗೆ

ತುಮಕೂರು | ಮಿಲ್ಲಿಂಗ್ ಕೊಬ್ಬರಿ: ಜಿಲ್ಲೆಗೆ ಸಿಗದ ಅವಕಾಶ

ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಕೊಬ್ಬರಿ ಬೆಳೆಯುತ್ತಿದ್ದರೂ ಬೆಂಬಲ ಬೆಲೆಯಲ್ಲಿ ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಅವಕಾಶ ನೀಡದಿರುವುದಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯಲ್ಲೂ ಖರೀದಿಸಬೇಕು ಎಂದು ತೆಂಗು ಬೆಳೆಗಾರರು ಒತ್ತಾಯಿಸಿದ್ದಾರೆ.
Last Updated 6 ಜುಲೈ 2024, 5:19 IST
ತುಮಕೂರು | ಮಿಲ್ಲಿಂಗ್ ಕೊಬ್ಬರಿ: ಜಿಲ್ಲೆಗೆ ಸಿಗದ ಅವಕಾಶ

ಕೊಬ್ಬರಿ ಖರೀದಿ: ₹180 ಕೋಟಿ ಪಾವತಿ

ತುಮಕೂರು: ಜಿಲ್ಲೆಯಲ್ಲಿ ಏ.1ರಿಂದ ಇದುವರೆಗೆ ಕೊಬ್ಬರಿ ಮಾರಾಟ ಮಾಡಿದ 12,262 ರೈತರ ಖಾತೆಗಳಿಗೆ ₹180.2 ಕೋಟಿ ಪಾವತಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಬಿ.ರಾಜಣ್ಣ ತಿಳಿಸಿದ್ದಾರೆ.
Last Updated 2 ಜೂನ್ 2024, 6:06 IST
ಕೊಬ್ಬರಿ ಖರೀದಿ: ₹180 ಕೋಟಿ ಪಾವತಿ

ತುಮಕೂರು: ಶೇ 62ರಷ್ಟು ಕೊಬ್ಬರಿ ಖರೀದಿ ಪ್ರಕ್ರಿಯೆ ಪೂರ್ಣ

ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆಯು ಸ್ವಲ್ಪಮಟ್ಟಿಗೆ ಚುರುಕು ಪಡೆದುಕೊಂಡಿದ್ದು, ಇಲ್ಲಿಯವರೆಗೆ ರೈತರಿಂದ 1,96,549 ಕ್ವಿಂಟಲ್ ಖರೀದಿ ಮಾಡಲಾಗಿದೆ.
Last Updated 23 ಮೇ 2024, 13:43 IST
ತುಮಕೂರು: ಶೇ 62ರಷ್ಟು ಕೊಬ್ಬರಿ ಖರೀದಿ ಪ್ರಕ್ರಿಯೆ ಪೂರ್ಣ
ADVERTISEMENT

ತುರುವೇಕೆರೆ | ಕೊಬ್ಬರಿ ನಾಫೆಡ್ ಕೇಂದ್ರದಲ್ಲಿ ಹಣ ವಸೂಲಿ: ಆರೋಪ

ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗಾಂಧಿಗ್ರಾಮದಲ್ಲಿನ ನಾಫೆಡ್ ಕೇಂದ್ರಕ್ಕೆ ಉಂಡೆಕೊಬ್ಬರಿ ಮಾರಾಟಕ್ಕೆ ಬರುವ ರೈತರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚುವರಿ ಕೊಬ್ಬರಿ ತೆಗೆದುಕೊಳ್ಳುವುದರ ಜತೆಗೆ ಹಣ ವಸೂಲಿ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದರು.
Last Updated 4 ಮೇ 2024, 15:52 IST
ತುರುವೇಕೆರೆ | ಕೊಬ್ಬರಿ ನಾಫೆಡ್ ಕೇಂದ್ರದಲ್ಲಿ ಹಣ ವಸೂಲಿ: ಆರೋಪ

ಹಿರೀಸಾವೆ | ಕೊಬ್ಬರಿ ನೋಂದಾಣಿ ಮುಕ್ತಾಯ: ನಿರಾಸೆಯಿಂದ ಮರಳಿದ ರೈತರು

ನಾಫೆಡ್‌ಗೆ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಲು ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ತಮ್ಮ ಸರದಿಗಾಗಿ ಕಾಯುತ್ತಿದ್ದ ಸುಮಾರು 500ಕ್ಕೂ ಹೆಚ್ಚು ರೈತರು ಹೆಸರು ನೋಂದಣಿ ಮಾಡಲಾಗದೆ ಶುಕ್ರವಾರ ಹಿಂದಿರುಗಿದರು.
Last Updated 8 ಮಾರ್ಚ್ 2024, 14:58 IST
ಹಿರೀಸಾವೆ | ಕೊಬ್ಬರಿ ನೋಂದಾಣಿ ಮುಕ್ತಾಯ: ನಿರಾಸೆಯಿಂದ ಮರಳಿದ ರೈತರು

ಮಿಲ್ಲಿಂಗ್‌ ಕೊಬ್ಬರಿ ಖರೀದಿಗೆ ಒಪ್ಪಿಗೆ; 2,999 ಟನ್‌ ಖರೀದಿಗೆ ಮಿತಿ ನಿಗದಿ

ಕ್ವಿಂಟಲ್‌ಗೆ ₹11,160 ಬೆಂಬಲ ಬೆಲೆ
Last Updated 7 ಮಾರ್ಚ್ 2024, 11:07 IST
ಮಿಲ್ಲಿಂಗ್‌ ಕೊಬ್ಬರಿ ಖರೀದಿಗೆ ಒಪ್ಪಿಗೆ; 2,999 ಟನ್‌ ಖರೀದಿಗೆ ಮಿತಿ ನಿಗದಿ
ADVERTISEMENT
ADVERTISEMENT
ADVERTISEMENT