ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Electric vehicles

ADVERTISEMENT

‘ಪಿಎಂ ಇ–ಡ್ರೈವ್‌’: ಇ–ಸ್ಕೂಟರ್‌ಗೆ ₹10 ಸಾವಿರ ಸಬ್ಸಿಡಿ

ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿರುವ ‘ಪಿಎಂ ಇ–ಡ್ರೈವ್‌’ ಯೋಜನೆಯಡಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ.
Last Updated 1 ಅಕ್ಟೋಬರ್ 2024, 16:25 IST
‘ಪಿಎಂ ಇ–ಡ್ರೈವ್‌’: ಇ–ಸ್ಕೂಟರ್‌ಗೆ ₹10 ಸಾವಿರ ಸಬ್ಸಿಡಿ

‘ಪಿಎಂ ಇ–ಡ್ರೈವ್‌’ಗೆ ಚಾಲನೆ: ಯೋಜನೆಗೆ ₹10,900 ಕೋಟಿ ನಿಗದಿ

ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೂಪಿಸಿರುವ ‘ಪಿಎಂ ಇ–ಡ್ರೈವ್‌’ ಯೋಜನೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.
Last Updated 1 ಅಕ್ಟೋಬರ್ 2024, 15:45 IST
‘ಪಿಎಂ ಇ–ಡ್ರೈವ್‌’ಗೆ ಚಾಲನೆ: ಯೋಜನೆಗೆ ₹10,900 ಕೋಟಿ ನಿಗದಿ

ಬೆಂಗಳೂರು: ಮೊದಲ ’ಜೌಲ್‌’ ಕೇಂದ್ರ ಕಾರ್ಯಾರಂಭ

ನಗರದಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳ ಹೊಸ ಜಾಲ
Last Updated 16 ಸೆಪ್ಟೆಂಬರ್ 2024, 16:23 IST
ಬೆಂಗಳೂರು: ಮೊದಲ ’ಜೌಲ್‌’ ಕೇಂದ್ರ ಕಾರ್ಯಾರಂಭ

‘ಫೇಮ್‌’ ಬದಲು ‘ಪಿಎಂ ಇ–ಡ್ರೈವ್’: ಇ.ವಿ. ಬಳಕೆ ಉತ್ತೇಜಿಸಲು ಕೇಂದ್ರದ ಹೊಸ ಯೋಜನೆ

₹10,900 ಕೋಟಿ ಗಾತ್ರದ, ಎರಡು ವರ್ಷಗಳ ಅವಧಿಯ ‘ಪಿಎಂ ಇ–ಡ್ರೈವ್ ಯೋಜನೆ’ಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.
Last Updated 11 ಸೆಪ್ಟೆಂಬರ್ 2024, 16:08 IST
‘ಫೇಮ್‌’ ಬದಲು ‘ಪಿಎಂ ಇ–ಡ್ರೈವ್’: ಇ.ವಿ. ಬಳಕೆ ಉತ್ತೇಜಿಸಲು ಕೇಂದ್ರದ ಹೊಸ ಯೋಜನೆ

ಮಂಗಳೂರು | ಎಲೆಕ್ಟ್ರಿಕ್ ಆಟೊರಿಕ್ಷಾಗಳಿಗೆ ಅನುಮತಿ: ರಿಕ್ಷಾ ಚಾಲಕರ ಪ್ರತಿಭಟನೆ

ಎಲೆಕ್ಟ್ರಿಕಲ್ ಆಟೊರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ವಿರೋಧಿಸಿ ಆಟೊರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಆಟೊರಿಕ್ಷಾ ಚಾಲಕರು ಪ್ರತಿಭಟನೆ‌ ನಡೆಸಿದರು.
Last Updated 29 ಆಗಸ್ಟ್ 2024, 6:54 IST
ಮಂಗಳೂರು | ಎಲೆಕ್ಟ್ರಿಕ್ ಆಟೊರಿಕ್ಷಾಗಳಿಗೆ ಅನುಮತಿ: ರಿಕ್ಷಾ ಚಾಲಕರ ಪ್ರತಿಭಟನೆ

ಇವಿ ಬಳಕೆಯಲ್ಲಿ ಗ್ರಾಹಕ ಸ್ನೇಹಿ ವ್ಯವಸ್ಥೆ: ಮೊದಲ ಇ–ಹಬ್‌ ಕಾರ್ಯಾರಂಭ

ಎಲೆಕ್ಟ್ರಿಕ್‌ ವಾಹನ ಬಳಕೆಯಲ್ಲಿ ಗ್ರಾಹಕ ಸ್ನೇಹಿ ವ್ಯವಸ್ಥೆ ಪರಿಚಯಿಸಿದ ಎಂ.ಜಿ. ಮೋಟರ್ಸ್‌
Last Updated 7 ಆಗಸ್ಟ್ 2024, 23:50 IST
ಇವಿ ಬಳಕೆಯಲ್ಲಿ ಗ್ರಾಹಕ ಸ್ನೇಹಿ ವ್ಯವಸ್ಥೆ: ಮೊದಲ ಇ–ಹಬ್‌ ಕಾರ್ಯಾರಂಭ

ಹೊಸ ಎಲೆಕ್ಟ್ರಿಕ್‌ ವಾಹನ ನೀತಿ: ಉತ್ತಮ ಪ್ರತಿಕ್ರಿಯೆ ನಿರೀಕ್ಷೆ

‘ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಹೊಸ ಎಲೆಕ್ಟ್ರಿಕ್‌ ವಾಹನ ನೀತಿಗೆ ವಿಶ್ವದ ಹಲವು ಆಟೊಮೊಬೈಲ್‌ ಕಂಪನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.
Last Updated 18 ಮೇ 2024, 14:19 IST
ಹೊಸ ಎಲೆಕ್ಟ್ರಿಕ್‌ ವಾಹನ ನೀತಿ: ಉತ್ತಮ ಪ್ರತಿಕ್ರಿಯೆ ನಿರೀಕ್ಷೆ
ADVERTISEMENT

ಇವಿ ವಾಹನಗಳ ತೆರಿಗೆ ವಿನಾಯಿತಿ ಮುಂದುವರಿಕೆ: ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ನೋಂದಣಿಯಾಗುವ ₹20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಎಲೆಕ್ಟ್ರಿಕ್‌ ವಾಹನಗಳಿಗೆ (ಇವಿ) ಆಜೀವ ತೆರಿಗೆ ವಿನಾಯಿತಿ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 15 ಜನವರಿ 2024, 15:29 IST
ಇವಿ ವಾಹನಗಳ ತೆರಿಗೆ ವಿನಾಯಿತಿ ಮುಂದುವರಿಕೆ: ರಾಜ್ಯ ಸರ್ಕಾರ ಆದೇಶ

ಇದು ಕೆಟ್ಟ ವಾಹನ ಖರೀದಿಸಬೇಡಿ: ಆಟೊ ಚಾಲಕನ ಬರಹ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಟ

ಬೆಂಗಳೂರು ನಗರದಲ್ಲಿ ಆಟೊ ಚಾಲಕರೊಬ್ಬರು ತಮ್ಮ ವಾಹನದ ಹಿಂಭಾಗ ‘ಇದು ಕೆಟ್ಟ ವಾಹನ ಯಾರೂ ಖರೀದಿಸಬೇಡಿ’ ಎಂದು ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
Last Updated 22 ನವೆಂಬರ್ 2023, 7:06 IST
ಇದು ಕೆಟ್ಟ ವಾಹನ ಖರೀದಿಸಬೇಡಿ: ಆಟೊ ಚಾಲಕನ ಬರಹ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಟ

ರಾಜ್ಯದಲ್ಲಿ ಎಂಟು ತಿಂಗಳಲ್ಲೇ 1 ಲಕ್ಷ ಇವಿ ನೋಂದಣಿ

ರಾಜ್ಯದಲ್ಲಿ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು (ಇವಿ) ನೋಂದಣಿಯಾಗಿವೆ.
Last Updated 10 ಸೆಪ್ಟೆಂಬರ್ 2023, 23:30 IST
ರಾಜ್ಯದಲ್ಲಿ ಎಂಟು ತಿಂಗಳಲ್ಲೇ 1 ಲಕ್ಷ ಇವಿ ನೋಂದಣಿ
ADVERTISEMENT
ADVERTISEMENT
ADVERTISEMENT