ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Hampa Nagarajaiah

ADVERTISEMENT

Mysuru Dasara| ಕೆಡವುವುದು ಸುಲಭ, ಕಟ್ಟುವುದು ಕಷ್ಟ: ಪ್ರೊ.ಹಂಪನಾ

ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಉದ್ಘಾಟನೆಗೊಂಡ ನಾಡಹಬ್ಬ ದಸರಾ ಉತ್ಸವವು, ಚುನಾಯಿತ ಸರ್ಕಾರವನ್ನು ಉಳಿಸಬೇಕೆಂಬ ಚಿಂತನೆಯೊಂದಿಗೆ, ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳ ಕುರಿತ ಚರ್ಚೆಗೆ ವೇದಿಕೆ ಸಾಕ್ಷಿಯಾಯಿತು.
Last Updated 3 ಅಕ್ಟೋಬರ್ 2024, 23:25 IST
Mysuru Dasara| ಕೆಡವುವುದು ಸುಲಭ, ಕಟ್ಟುವುದು ಕಷ್ಟ: ಪ್ರೊ.ಹಂಪನಾ

ದಸರಾ ಉತ್ಸವಕ್ಕೆ ಚಾಲನೆ | ಯುದ್ಧ, ಹೆಣ್ಣು ಭ್ರೂಣಹತ್ಯೆ‌ ನಿಲ್ಲಲಿ: ಹಂಪನಾ

ಯುದ್ಧ, ಅಮಾಯಕರ ಮಾರಣಹೋಮ ನಿಲ್ಲಲಿ, ಅದಕ್ಕಾಗಿ ರಾಷ್ಟ್ರ ನಾಯಕರು ಜೀವಪರ ಧೋರಣೆ ತಳೆಯಲು ಚಾಮುಂಡಿ ಪ್ರೇರಣೆ ನೀಡಲಿ ಎಂಬ ಕೋರಿಕೆಗಳನ್ನು ಮಂಡಿಸಿ ಪ್ರೊ. ಹಂಪ ನಾಗರಾಜಯ್ಯ ಗುರುವಾರ ಇಲ್ಲಿನ‌ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ‌ ಚಾಲನೆ ನೀಡಿದರು.
Last Updated 3 ಅಕ್ಟೋಬರ್ 2024, 6:31 IST
ದಸರಾ ಉತ್ಸವಕ್ಕೆ ಚಾಲನೆ | ಯುದ್ಧ, ಹೆಣ್ಣು ಭ್ರೂಣಹತ್ಯೆ‌ ನಿಲ್ಲಲಿ: ಹಂಪನಾ

Mysore Dasara | ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಹಿತಿ ಹಂಪ ನಾಗರಾಜಯ್ಯ ಚಾಲನೆ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
Last Updated 3 ಅಕ್ಟೋಬರ್ 2024, 4:49 IST
Mysore Dasara | ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಹಿತಿ ಹಂಪ ನಾಗರಾಜಯ್ಯ ಚಾಲನೆ

ಮೈಸೂರು ದಸರಾ ಉದ್ಘಾಟನೆ: ಹಂಪನಾಗೆ ಅಧಿಕೃತ ಆಹ್ವಾನ

ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಜಿಲ್ಲಾಡಳಿತದಿಂದ ಅಧಿಕೃತವಾಗಿ ಗುರುವಾರ ಆಮಂತ್ರಣ ನೀಡಲಾಯತು.
Last Updated 26 ಸೆಪ್ಟೆಂಬರ್ 2024, 5:44 IST
ಮೈಸೂರು ದಸರಾ ಉದ್ಘಾಟನೆ: ಹಂಪನಾಗೆ ಅಧಿಕೃತ ಆಹ್ವಾನ

Dasara 2024: ದಸರಾ ಉದ್ಘಾಟನೆಗೆ ಹಂಪ ನಾಗರಾಜಯ್ಯ

‘ಹೆಸರಾಂತ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 20 ಸೆಪ್ಟೆಂಬರ್ 2024, 19:53 IST
Dasara 2024: ದಸರಾ ಉದ್ಘಾಟನೆಗೆ ಹಂಪ ನಾಗರಾಜಯ್ಯ

ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಸಾಹಿತಿ ಹಂಪ ನಾಗರಾಜಯ್ಯ ಆಯ್ಕೆ: ಸಿಎಂ

‘ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಹೆಸರಾಂತ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 20 ಸೆಪ್ಟೆಂಬರ್ 2024, 8:19 IST
ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಸಾಹಿತಿ ಹಂಪ ನಾಗರಾಜಯ್ಯ ಆಯ್ಕೆ: ಸಿಎಂ

ಸಾಂಸ್ಕೃತಿಕ ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಅಗತ್ಯ: ಹಂ.ಪ.ನಾಗರಾಜಯ್ಯ

ಸಜ್ಜನರ ಸಲ್ಲಾಪ ಕಾರ್ಯಕ್ರಮದಲ್ಲಿ ಸಾಹಿತಿ ಹಂ.ಪ.ನಾಗರಾಜಯ್ಯ ಅಭಿಮತ
Last Updated 29 ಆಗಸ್ಟ್ 2024, 16:13 IST
ಸಾಂಸ್ಕೃತಿಕ ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಅಗತ್ಯ: ಹಂ.ಪ.ನಾಗರಾಜಯ್ಯ
ADVERTISEMENT

ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಸ್ಥಿತಿ: ಹಂಪ ನಾಗರಾಜಯ್ಯ ಬೇಸರ

‘ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಸಂಶೋಧಕ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.
Last Updated 20 ಆಗಸ್ಟ್ 2024, 15:10 IST
ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಸ್ಥಿತಿ: ಹಂಪ ನಾಗರಾಜಯ್ಯ ಬೇಸರ

ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ:ಹಂಪ ನಾಗರಾಜಯ್ಯ ಬೇಸರ

‘ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.
Last Updated 20 ಆಗಸ್ಟ್ 2024, 9:43 IST
ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ:ಹಂಪ ನಾಗರಾಜಯ್ಯ ಬೇಸರ

ವಿದ್ವತ್ತಿನ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ: ಸಾಹಿತಿ ಹಂ.ಪ. ನಾಗರಾಜಯ್ಯ

ಜಯಚಂದ್ರಗೆ ‘ಬಿ.ಎಂ.ಶ್ರೀ. ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ
Last Updated 21 ಜುಲೈ 2024, 15:21 IST
ವಿದ್ವತ್ತಿನ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ: ಸಾಹಿತಿ ಹಂ.ಪ. ನಾಗರಾಜಯ್ಯ
ADVERTISEMENT
ADVERTISEMENT
ADVERTISEMENT