ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Health Awareness

ADVERTISEMENT

ಯಳೇಸಂದ್ರ: ಗ್ರಾಮ ಆರೋಗ್ಯ ಅಭಿಯಾನ

ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರದ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಯಿತು.
Last Updated 17 ನವೆಂಬರ್ 2024, 13:58 IST
ಯಳೇಸಂದ್ರ: ಗ್ರಾಮ ಆರೋಗ್ಯ ಅಭಿಯಾನ

ಆರೋಗ್ಯ | ಅಲರ್ಜಿಯೇ? ದೂರ ಇರಿ!

ಯಾವ ವಸ್ತುವಿನಿಂದ ಅಲರ್ಜಿ ಎಂದು ಗೊತ್ತಾದ ಮೇಲೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು; ಆಪ್ತರಿಗೆ ತಿಳಿಸಿರುವುದೂ ಮುಖ್ಯ.
Last Updated 11 ನವೆಂಬರ್ 2024, 23:30 IST
ಆರೋಗ್ಯ | ಅಲರ್ಜಿಯೇ? ದೂರ ಇರಿ!

ಆರೋಗ್ಯ | ಕುಡಿತಕ್ಕೆ ಬೇಕು ಕಡಿತ

ಜನರು ನಿತ್ಯ ಬಳಸುವ ಯಾವುದೇ ಉತ್ಪನ್ನವಿರಲಿ, ಅದಕ್ಕೆ ಪ್ರಪಂಚದಲ್ಲಿ ಬಹಳ ದೊಡ್ಡ ಮಾರುಕಟ್ಟೆಯಿರುವುದು ಸಹಜ.
Last Updated 11 ನವೆಂಬರ್ 2024, 23:30 IST
ಆರೋಗ್ಯ | ಕುಡಿತಕ್ಕೆ ಬೇಕು ಕಡಿತ

ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ನನ್ನ ಅಜ್ಜಿ ಹೇಳುತ್ತಿದ್ದಳು, ‘ಊಟ ಅಂದ್ರೆ ಜೀವನದ ಹಬ್ಬ’. ಈ ಮಾತು ನನ್ನ ವೈದ್ಯಕೀಯ ದೃಷ್ಟಿಕೋನವನ್ನೇ ಬದಲಿಸಿತು. ನಾನು ಮಧುಮೇಹರೋಗಿಗಳಿಗೆ ಹೇಳುತ್ತೇನೆ...
Last Updated 28 ಅಕ್ಟೋಬರ್ 2024, 23:30 IST
ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ಆರೋಗ್ಯ | ಅರಿವಳಿಕೆಯ ಅರಿವು

ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಉಪಯುಕ್ತವಾಗಿರುವ ಒಂದು ವೈದ್ಯಶಾಸ್ತ್ರವೆಂದರೆ ಅರಿವಳಿಕೆ ಶಾಸ್ತ್ರ.
Last Updated 28 ಅಕ್ಟೋಬರ್ 2024, 23:30 IST
ಆರೋಗ್ಯ | ಅರಿವಳಿಕೆಯ ಅರಿವು

ಆರೋಗ್ಯ | ರಕ್ತಹೀನತೆಯಿಂದ ಹೃದಯಕ್ಕೆ ಆಪತ್ತು!

ಮಹಿಳೆಯರಲ್ಲಿ ಸಾಮಾನ್ಯ ಎನಿಸಿರುವ ರಕ್ತಹೀನತೆ ಹಾಗೂ ಅತಿಯಾದ ಬೊಜ್ಜಿನ ಕಾರಣಗಳಿಂದಾಗಿಯೂ ಹೃದ್ರೋಗ ಕಾಣಿಸಿಕೊಳ್ಳುತ್ತದೆ.
Last Updated 30 ಸೆಪ್ಟೆಂಬರ್ 2024, 23:30 IST
ಆರೋಗ್ಯ | ರಕ್ತಹೀನತೆಯಿಂದ ಹೃದಯಕ್ಕೆ ಆಪತ್ತು!

ಆರೋಗ್ಯ | ಹಗುರಾಗಲಿ ಹೃದಯ ಹಸನಾಗಲಿ ಬದುಕು

ಮುಷ್ಟಿಯಷ್ಟಿರುವ ಹೃದಯ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಮನುಷ್ಯನ ಅಸ್ತಿತ್ವ ಮತ್ತು ಜೀವಂತಿಕೆಯ ಸಂಕೇತ. ಭಾವನೆಗಳ ಮೂಲಸೆಲೆ. ಹೃದಯದ ಬಡಿತದೊಂದಿಗೆ ಜೀವನವೂ ಶುರುವಾಗುತ್ತದೆ.
Last Updated 30 ಸೆಪ್ಟೆಂಬರ್ 2024, 23:30 IST
ಆರೋಗ್ಯ | ಹಗುರಾಗಲಿ ಹೃದಯ ಹಸನಾಗಲಿ ಬದುಕು
ADVERTISEMENT

ಮೈ ಮನ ಪುನಃಶ್ಚೇತನಕ್ಕೆ ದೇಹ, ಮನಸ್ಸಿಗೂ 'ರಿಚಾರ್ಜ್'

ದೇಹ, ಮನಸ್ಸನ್ನು ರಿಚಾರ್ಜ್‌ ಮಾಡಬೇಕಿರುವುದು ಇಂದಿನ ಒತ್ತಡದ ಬದುಕಿನಲ್ಲಿ ತೀರಾ ಅಗತ್ಯ. ಆದರಿಲ್ಲಿ ಯಾವುದೇ ರಿಚಾರ್ಜ್‌ ವೈರ್‌ ಬೇಕಿಲ್ಲ. ಬೇಕಿರುವುದು ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ. ಇದನ್ನು ಮಾಡಲು ಮನಸ್ಸಿನಲ್ಲಿ ಒಂದಿಷ್ಟು ಜಾಗ. ಶ್ರದ್ಧೆ, ಪ್ರಾಮಾಣಿಕತೆ ಮತ್ತು ಛಲ.
Last Updated 23 ಸೆಪ್ಟೆಂಬರ್ 2024, 23:21 IST
ಮೈ ಮನ ಪುನಃಶ್ಚೇತನಕ್ಕೆ ದೇಹ, ಮನಸ್ಸಿಗೂ 'ರಿಚಾರ್ಜ್'

ಕೊಡಗು: ಜಿಲ್ಲೆಗೆ ಬೇಕು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

ವಿಶ್ವ ಪ್ರಥಮ ಚಿಕಿತ್ಸಾ ದಿನ, ಪ್ರಥಮ ಚಿಕಿತ್ಸೆ ಇಲ್ಲದೇ ಏರುತ್ತಿದೆ ಸಾವಿನ ಪ್ರಮಾಣ
Last Updated 23 ಸೆಪ್ಟೆಂಬರ್ 2024, 6:48 IST
ಕೊಡಗು: ಜಿಲ್ಲೆಗೆ ಬೇಕು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

ವಿರಳ ಕಾಯಿಲೆ ಬಗ್ಗೆ ಅರಿವಿನ ಕೊರತೆ: ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬೇಸರ

‘ವಂಶವಾಹಿ ಸಂಬಂಧಿ ಸಮಸ್ಯೆಯಿಂದ ದೇಶದಲ್ಲಿ ಲಕ್ಷಾಂತರ ಮಂದಿ ವಿರಳ ಕಾಯಿಲೆ ಎದುರಿಸುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ, ಕೈಗೆಟಕುವ ದರದಲ್ಲಿ ಜೀನ್ ಥೆರಪಿ ಚಿಕಿತ್ಸೆ ಒದಗಿಸಬೇಕಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ತಿಳಿಸಿದರು.
Last Updated 21 ಸೆಪ್ಟೆಂಬರ್ 2024, 15:26 IST
ವಿರಳ ಕಾಯಿಲೆ ಬಗ್ಗೆ ಅರಿವಿನ ಕೊರತೆ: ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬೇಸರ
ADVERTISEMENT
ADVERTISEMENT
ADVERTISEMENT