ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

IPO

ADVERTISEMENT

ಸ್ವಿಗ್ಗಿ: ₹11,327 ಕೋಟಿ ಬಂಡವಾಳ ಸಂಗ್ರಹ

ಆನ್‌ಲೈನ್‌ ಮೂಲಕ ಆಹಾರ ಪೂರೈಸುವ ಸ್ವಿಗ್ಗಿ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಕಂಪನಿಯು ನಿರೀಕ್ಷಿಸಿದ್ದ ₹11,327 ಕೋಟಿ ಬಂಡವಾಳ ಸಂಗ್ರಹವಾಗಿದೆ.
Last Updated 8 ನವೆಂಬರ್ 2024, 13:44 IST
ಸ್ವಿಗ್ಗಿ: ₹11,327 ಕೋಟಿ ಬಂಡವಾಳ ಸಂಗ್ರಹ

ಹ್ಯುಂಡೇ ಐಪಿಒ ಅ. 15ರಿಂದ ಆರಂಭ: ಹತ್ತು ವರ್ಷಗಳಲ್ಲಿ ₹32 ಸಾವಿರ ಕೋಟಿ ಹೂಡಿಕೆ

ದಕ್ಷಿಣ ಕೊರಿಯಾದ ಹ್ಯುಂಡೇ ಮೋಟಾರ್ ಇಂಡಿಯಾ ಕಂಪನಿಯು ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ₹32 ಸಾವಿರ ಕೋಟಿ ಹೂಡಿಕೆ ಮಾಡಲಿದ್ದು, ಇದಕ್ಕೆ ಪೂರಕವಾಗಿ ಅ. 15ರಿಂದ ಸಾರ್ವಜನಿಕ ಕೊಡುಗೆ (ಐಪಿಒ) ಆರಂಭವಾಗಲಿದೆ ಕಂಪನಿ ಹೇಳಿದೆ.
Last Updated 9 ಅಕ್ಟೋಬರ್ 2024, 11:42 IST
ಹ್ಯುಂಡೇ ಐಪಿಒ ಅ. 15ರಿಂದ ಆರಂಭ: ಹತ್ತು ವರ್ಷಗಳಲ್ಲಿ ₹32 ಸಾವಿರ ಕೋಟಿ ಹೂಡಿಕೆ

ಐಪಿಒ: ಒಂದೇ ದಿನ 13 ಕಂಪನಿ ಅರ್ಜಿ ಸಲ್ಲಿಕೆ

ವಿಕ್ರಂ ಸೋಲಾರ್‌, ಆದಿತ್ಯ ಇನ್ಫೊಟೆಕ್, ವರಿಂದರಾ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್‌ ಸೇರಿ 13 ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಅನುಮತಿ ಕೋರಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸೋಮವಾರ ಅರ್ಜಿ ಸಲ್ಲಿಸಿವೆ.
Last Updated 1 ಅಕ್ಟೋಬರ್ 2024, 19:38 IST
ಐಪಿಒ: ಒಂದೇ ದಿನ 13 ಕಂಪನಿ ಅರ್ಜಿ ಸಲ್ಲಿಕೆ

ಸೆಪ್ಟೆಂಬರ್‌ನಲ್ಲಿ ಐಪಿಒ ದಾಖಲೆ

ಪ್ರಸಕ್ತ ತಿಂಗಳಿನಲ್ಲಿ 28ಕ್ಕೂ ಹೆಚ್ಚು ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆಯಡಿ (ಐಪಿಒ) ಬಂಡವಾಳ ಸಂಗ್ರಹಿಸುವ ಮೂಲಕ ಷೇರುಪೇಟೆಯನ್ನು ಪ್ರವೇಶಿಸುತ್ತಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಸಿಕ ವರದಿ ತಿಳಿಸಿದೆ.
Last Updated 21 ಸೆಪ್ಟೆಂಬರ್ 2024, 13:47 IST
ಸೆಪ್ಟೆಂಬರ್‌ನಲ್ಲಿ ಐಪಿಒ ದಾಖಲೆ

ಸೆ. 9ರಿಂದ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ನಿಂದ ಐಪಿಒ

ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ತನ್ನ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಮುಕ್ತವಾಗಿಸುವ (ಐಪಿಒ) ಮೂಲಕ ₹6,560 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.
Last Updated 3 ಸೆಪ್ಟೆಂಬರ್ 2024, 15:30 IST
ಸೆ. 9ರಿಂದ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ನಿಂದ ಐಪಿಒ

ಆಗಸ್ಟ್‌ 2ಕ್ಕೆ ಓಲಾ ಐಪಿಒ ಆರಂಭ: ₹5,500 ಕೋಟಿ ಬಂಡವಾಳ ಸಂಗ್ರಹಕ್ಕೆ ನಿರ್ಧಾರ

ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ (ಒಇಎಂಎಲ್‌), ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಮೂಲಕ ₹5,500 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.
Last Updated 28 ಜುಲೈ 2024, 14:15 IST
ಆಗಸ್ಟ್‌ 2ಕ್ಕೆ ಓಲಾ ಐಪಿಒ ಆರಂಭ: ₹5,500 ಕೋಟಿ ಬಂಡವಾಳ ಸಂಗ್ರಹಕ್ಕೆ ನಿರ್ಧಾರ

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಖರೀದಿಗೆ ಅಮೆಜಾನ್ ಉತ್ಸಾಹ

ಇನ್‌ಸ್ಟಾಮಾರ್ಟ್ ಖರೀದಿಗೆ ಇ–ಕಾಮರ್ಸ್ ದೈತ್ಯ ಅಮೆಜಾನ್ ಉತ್ಸಾಹ ತೋರಿದ್ದು, ಈ ಬಗ್ಗೆ ಬೆಂಗಳೂರು ಮೂಲದ ವಿತರಕ ಕಂಪನಿ ಸ್ವಿಗ್ಗಿಯೊಂದಿಗೆ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.
Last Updated 22 ಜುಲೈ 2024, 6:46 IST
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಖರೀದಿಗೆ ಅಮೆಜಾನ್ ಉತ್ಸಾಹ
ADVERTISEMENT

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹಣಕಾಸು ಸಾಕ್ಷರತೆ: ಹೂಡಿಕೆ ಅರಿವಿಲ್ಲದೆ ‘ಐಪಿಒ’ ಹಿಂದೆ ಓಡಬೇಡಿ!

ಷೇರು ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿರುವಾಗ ‘ಐಪಿಒ’ಗಳ (ಆರಂಭಿಕ ಸಾರ್ವಜನಿಕ ಹೂಡಿಕೆ) ಭರಾಟೆ ಶುರುವಾಗುತ್ತದೆ.
Last Updated 7 ಜನವರಿ 2024, 19:31 IST
ಹಣಕಾಸು ಸಾಕ್ಷರತೆ: ಹೂಡಿಕೆ ಅರಿವಿಲ್ಲದೆ ‘ಐಪಿಒ’ ಹಿಂದೆ ಓಡಬೇಡಿ!

ಸ್ಟ್ಯಾನ್ಲಿ ಲೈಫ್‌ಸ್ಟೈಲ್ಸ್‌ ಐಪಿಒಗೆ ಸೆಬಿ ಒಪ್ಪಿಗೆ

ಬೆಂಗಳೂರಿನ ಸ್ಟ್ಯಾನ್ಲಿ ಲೈಫ್‌ಸ್ಟೈಲ್ಸ್‌ ಲಿಮಿಟೆಡ್ ಕಂಪನಿಯು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ಪಡೆದುಕೊಂಡಿದೆ.
Last Updated 8 ಡಿಸೆಂಬರ್ 2023, 18:37 IST
ಸ್ಟ್ಯಾನ್ಲಿ ಲೈಫ್‌ಸ್ಟೈಲ್ಸ್‌ ಐಪಿಒಗೆ ಸೆಬಿ ಒಪ್ಪಿಗೆ
ADVERTISEMENT
ADVERTISEMENT
ADVERTISEMENT