ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Lingayat

ADVERTISEMENT

ಲಿಂಗಾಯತರ ಅಸ್ಮಿತೆ ಜೊತೆ ಆಟ ಬೇಡ: ಎಂ.ಬಿ. ಪಾಟೀಲ ಎಚ್ಚರಿಕೆ

‘ಸಂಘ ಪರಿವಾರದವರು ‘ವಚನ ದರ್ಶನ’ ಪುಸ್ತಕದ ಮೂಲಕ ನಮ್ಮ ವಚನಗಳನ್ನು ತಿದ್ದಲು ಹೊರಟಿದ್ದಾರೆ‌. ವಚನಗಳು ನಮ್ಮ(ಲಿಂಗಾಯತ) ಅಸ್ಮಿತೆ. ನಮ್ಮ ಅಸ್ಮಿತೆ ಜೊತೆ ಆಟ ಆಡುವುದು ಬೇಡ’ ಎಂದು ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.
Last Updated 8 ನವೆಂಬರ್ 2024, 13:42 IST
ಲಿಂಗಾಯತರ ಅಸ್ಮಿತೆ ಜೊತೆ ಆಟ ಬೇಡ: ಎಂ.ಬಿ. ಪಾಟೀಲ ಎಚ್ಚರಿಕೆ

ಚಳಕಾಪುರ ಜಾತಿ ಸಂಘರ್ಷ | ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಕೂಡಿ ಬಾಳಿ: DC

ಹನುಮಾನ ದೇವರ ಜಾತ್ರಾ ಮಹೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿಯವರ ನಡೆದ ಘರ್ಷಣೆಯಿಂದ ಉದ್ವಿಗ್ನಗೊಂಡಿರುವ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಶಾಂತಿ ಸಭೆ ನಡೆಸಲಾಯಿತು.
Last Updated 6 ನವೆಂಬರ್ 2024, 15:18 IST
ಚಳಕಾಪುರ ಜಾತಿ ಸಂಘರ್ಷ | ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಕೂಡಿ ಬಾಳಿ: DC

ಬೀದರ್ | ಪರಿಶಿಷ್ಟರು–ಲಿಂಗಾಯತರ ಘರ್ಷಣೆ: ಚಳಕಾಪುರದಲ್ಲಿ ಶಾಂತಿ ಸಭೆ

ಪರಿಶಿಷ್ಟ ಜಾತಿಯವರು ಹಾಗೂ ಲಿಂಗಾಯತರ ನಡುವಿನ ಘರ್ಷಣೆಯಿಂದ ಉದ್ವಿಗ್ನಗೊಂಡಿರುವ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ಶಾಂತಿ ಸಭೆ ನಡೆಸಿದರು.
Last Updated 6 ನವೆಂಬರ್ 2024, 12:40 IST
ಬೀದರ್ | ಪರಿಶಿಷ್ಟರು–ಲಿಂಗಾಯತರ ಘರ್ಷಣೆ: ಚಳಕಾಪುರದಲ್ಲಿ ಶಾಂತಿ ಸಭೆ

ಚಳಕಾಪುರ | ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಎರಡು ಸಮುದಾಯದವರ ನಡುವೆ ನಡೆದಿರುವ ಘರ್ಷಣೆಯಿಂದ ತೀವ್ರ ಆಘಾತವಾಗಿದ್ದು, ಶಾಂತಿ ಮರು ಸ್ಥಾಪನೆಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.
Last Updated 6 ನವೆಂಬರ್ 2024, 9:52 IST
ಚಳಕಾಪುರ | ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಕಾಂತರಾಜ ವರದಿ ತಿರಸ್ಕಾರಕ್ಕೆ ಒತ್ತಾಯ: ವೀರಶೈವ ಲಿಂಗಾಯತ ಸಮಾಜದ ಪ್ರತಿಭಟನೆ

ರಾಜ್ಯ ಸರ್ಕಾರ ಕಾಂತರಾಜ ಆಯೋಗ ವರದಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
Last Updated 28 ಅಕ್ಟೋಬರ್ 2024, 15:23 IST
ಕಾಂತರಾಜ ವರದಿ ತಿರಸ್ಕಾರಕ್ಕೆ ಒತ್ತಾಯ: ವೀರಶೈವ ಲಿಂಗಾಯತ ಸಮಾಜದ ಪ್ರತಿಭಟನೆ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ | ವಕೀಲರ ಹೋರಾಟಕ್ಕೆ ಮಣಿದ ಸಿಎಂ: ಚರ್ಚೆಗೆ ಆಹ್ವಾನ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಕೀಲರ ಪರಿಷತ್‌ ಯಶಸ್ವಿಯಾಯಿತು
Last Updated 22 ಸೆಪ್ಟೆಂಬರ್ 2024, 14:03 IST
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ | ವಕೀಲರ ಹೋರಾಟಕ್ಕೆ ಮಣಿದ ಸಿಎಂ: ಚರ್ಚೆಗೆ ಆಹ್ವಾನ

ಕೆಲವು ವಿಚಾರಗಳಲ್ಲಿ ಇಸ್ಲಾಂ–ಲಿಂಗಾಯತ ಧರ್ಮಗಳಲ್ಲಿವೆ ಸಮಾನ ಅಂಶ: ಸಾಣೆಹಳ್ಳಿ ಶ್ರೀ

‘ಲಿಂಗಾಯತ ಹಾಗೂ ಇಸ್ಲಾಂ ಧರ್ಮಗಳು ಬೇರೆಬೇರೆಯಾಗಿದ್ದರೂ ಎರಡೂ ಧರ್ಮಗಳ ನಡುವೆ ಕೆಲವು ವಿಚಾರಗಳಲ್ಲಿ ಸಮಾನ ಅಂಶಗಳಿವೆ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 4 ಸೆಪ್ಟೆಂಬರ್ 2024, 18:23 IST
ಕೆಲವು ವಿಚಾರಗಳಲ್ಲಿ ಇಸ್ಲಾಂ–ಲಿಂಗಾಯತ ಧರ್ಮಗಳಲ್ಲಿವೆ ಸಮಾನ ಅಂಶ: ಸಾಣೆಹಳ್ಳಿ ಶ್ರೀ
ADVERTISEMENT

ಹಿಂದೂ, ಲಿಂಗಾಯತ ಬೇರೆಯಲ್ಲ: ವಚನಾನಂದ ಸ್ವಾಮೀಜಿ

ಹಿಂದೂ ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇ ಎಂದು ಹರಿಹರದ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು.
Last Updated 12 ಆಗಸ್ಟ್ 2024, 15:41 IST
ಹಿಂದೂ, ಲಿಂಗಾಯತ ಬೇರೆಯಲ್ಲ: ವಚನಾನಂದ ಸ್ವಾಮೀಜಿ

ಲಿಂಗಾಯತರಿಗೆ ಮೀಸಲಾತಿ ಅಗತ್ಯ: ಸಚಿವ ಎಂ.ಬಿ. ಪಾಟೀಲ ಪ್ರತಿಪಾದನೆ

‘ಜೈನ, ಸಿಖ್ ಧರ್ಮಿಯರಂತೆ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳಿಗೂ ಸೂಕ್ತ ಸ್ಥಾನಮಾನ, ಮೀಸಲಾತಿ ಸಿಗಬೇಕು’ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಪಾದಿಸಿದರು.
Last Updated 11 ಆಗಸ್ಟ್ 2024, 13:18 IST
ಲಿಂಗಾಯತರಿಗೆ ಮೀಸಲಾತಿ ಅಗತ್ಯ: ಸಚಿವ ಎಂ.ಬಿ. ಪಾಟೀಲ ಪ್ರತಿಪಾದನೆ

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಮುಂದುವರಿಸಿ: ಪಂಡಿತಾರಾಧ್ಯಶ್ರೀ

‘ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವಾಗಿ ಘೋಷಿಸುವಂತೆ ಕೈಗೊಂಡಿದ್ದ ಹೋರಾಟ ರಾಜಕೀಯ ಸ್ಥಿತ್ಯಂತರದಿಂದ ಸ್ಥಗಿತವಾಗಿತ್ತು. ಅದನ್ನು ಮತ್ತೆ ಮುಂದುವರಿಸುವ ಪ್ರಾಮಾಣಿಕ ಪ್ರಯತ್ನವನ್ನು ನೇತಾರರು ಮಾಡಬೇಕು’ ಎಂದು ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 14 ಜೂನ್ 2024, 19:35 IST
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಮುಂದುವರಿಸಿ: ಪಂಡಿತಾರಾಧ್ಯಶ್ರೀ
ADVERTISEMENT
ADVERTISEMENT
ADVERTISEMENT