ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Yoga

ADVERTISEMENT

ಅಮೆರಿಕಾದಲ್ಲಿ ನಿಧನರಾಗಿದ್ದ ಯೋಗಗುರು ಶರತ್‌ ಜೋಯಿಸ್‌ ಅಂತ್ಯಸಂಸ್ಕಾರ

ಅಮೆರಿಕಾದಲ್ಲಿ ನಿಧನರಾದ ಯೋಗಗುರು ಶರತ್‌ ಜೋಯಿಸ್‌ ಅವರ ಅಂತ್ಯಸಂಸ್ಕಾರವು ಸೋಮವಾರ ಮಧ್ಯಾಹ್ನ ಗೋಕುಲಂನ ಸ್ಮಶಾನದಲ್ಲಿ ನಡೆಯಿತು.
Last Updated 18 ನವೆಂಬರ್ 2024, 16:11 IST
ಅಮೆರಿಕಾದಲ್ಲಿ ನಿಧನರಾಗಿದ್ದ ಯೋಗಗುರು ಶರತ್‌ ಜೋಯಿಸ್‌ ಅಂತ್ಯಸಂಸ್ಕಾರ

ಶ್ರೀರಂಗಪಟ್ಟಣ: 14ರ ಬಾಲೆಯ ಯೋಗ ಸಾಧನೆ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಸುಪ್ರಿಯಾ 14ನೇ ವಯಸ್ಸಿಗೆ ಯೋಗದಲ್ಲಿ ಗಮನೀಯ ಸಾಧನೆ ಮಾಡಿದ್ದಾರೆ.
Last Updated 14 ನವೆಂಬರ್ 2024, 6:48 IST
ಶ್ರೀರಂಗಪಟ್ಟಣ: 14ರ ಬಾಲೆಯ ಯೋಗ ಸಾಧನೆ

ಮೈಸೂರಿನ ಯೋಗ ಗುರು ಶರತ್ ಜೋಯಿಸ್ ಅಮೆರಿಕದಲ್ಲಿ ಹೃದಯಾಘಾತದಿಂದ ನಿಧನ

ಅಷ್ಟಾಂಗ ಯೋಗ ಗುರು ಶರತ್ ಜೋಯಿಸ್ ( 53) ಹೃದಯಘಾತದಿಂದ ಅಮೆರಿಕಾದ ವರ್ಜೇನಿಯದಲ್ಲಿ ಮಂಗಳವಾರ ನಿಧನರಾದರು.
Last Updated 12 ನವೆಂಬರ್ 2024, 9:55 IST
ಮೈಸೂರಿನ ಯೋಗ ಗುರು ಶರತ್ ಜೋಯಿಸ್ ಅಮೆರಿಕದಲ್ಲಿ ಹೃದಯಾಘಾತದಿಂದ ನಿಧನ

ಮೈಸೂರು | ವಿಶ್ವ ಸ್ಟ್ರೋಕ್ ದಿನ: ಯೋಗ ಪ್ರದರ್ಶನ

ಅಪೋಲೊ ಬಿಜಿಎಸ್ ಆಸ್ಪತ್ರೆಯಿಂದ ವಿಶ್ವ ಸ್ಟ್ರೋಕ್ ದಿನದ ಪ್ರಯುಕ್ತ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಯೋಗಾಭ್ಯಾಸ ನಡೆಯಿತು.
Last Updated 3 ನವೆಂಬರ್ 2024, 16:03 IST
ಮೈಸೂರು | ವಿಶ್ವ ಸ್ಟ್ರೋಕ್ ದಿನ: ಯೋಗ ಪ್ರದರ್ಶನ

ಉಡುಪಿ: ರಾಜಾಂಗಣದಲ್ಲಿ ಗೀತಾ ಯೋಗ ಸಂಗಮ

ಯೋಗ ಶಿಬಿರ ನಡೆಸಿದ ಬಾಬಾ ರಾಮದೇವ್
Last Updated 25 ಅಕ್ಟೋಬರ್ 2024, 4:06 IST
ಉಡುಪಿ: ರಾಜಾಂಗಣದಲ್ಲಿ ಗೀತಾ ಯೋಗ ಸಂಗಮ

ದಸರಾ ಉತ್ಸವ: ಪ್ರಜಾಪ್ರಭುತ್ವದ ಆಶಯ ಬಿಂಬಿಸಲು ‘ಯೋಗ ಪುಷ್ಪ’

ಸಾವಿರಾರು ಯೋಗಪಟುಗಳು ಭಾಗಿ; ‘ಯೋಗಗುಚ್ಛ’ ನೃತ್ಯ ರೂಪಕಕ್ಕೆ ತಯಾರಿ
Last Updated 24 ಸೆಪ್ಟೆಂಬರ್ 2024, 7:18 IST
ದಸರಾ ಉತ್ಸವ: ಪ್ರಜಾಪ್ರಭುತ್ವದ ಆಶಯ ಬಿಂಬಿಸಲು ‘ಯೋಗ ಪುಷ್ಪ’

‘ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌’ ಸೇರಿದ ಮ್ಯಾರಥಾನ್‌ ಯೋಗ ತರಬೇತಿ

ಮಂಗಳೂರು: ಯೆನೆಪಪೋಯ ವೈದ್ಯಕೀಯ ಕಾಲೇಜಿನಲ್ಲಿ ಜುಲೈ 22 ಮತ್ತು 23ರಂದು ವೈದ್ಯಕೀಯ ವೃತ್ತಿಪರರಿಗಾಗಿ ಏರ್ಪಡಿಸಿದ್ದ ‘ಮ್ಯಾರಥಾನ್‌ ಯೋಗ ತರಬೇತಿ’ಯು ಎರಡು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್’ಗಳನ್ನು ನಿರ್ಮಿಸಿದೆ ಎಂದು ಕಾಲೇಜಿನ ಉಪಪ್ರಾಂಶುಪಾಲ ಡಾ.ಪ್ರಕಾಶ್‌ ಸಲ್ಡಾನ ತಿಳಿಸಿದರು.
Last Updated 5 ಸೆಪ್ಟೆಂಬರ್ 2024, 15:49 IST
‘ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌’ ಸೇರಿದ ಮ್ಯಾರಥಾನ್‌ ಯೋಗ ತರಬೇತಿ
ADVERTISEMENT

ಶ್ರೀಲಂಕಾ ಯೋಗ ಫೆಸ್ಟಿವಲ್‌ಗೆ ತ್ರಿನೇತ್ರ ಸ್ವಾಮೀಜಿ

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಚಂದ್ರವನ ಆಶ್ರಮದ ಪೀಠಾಧ್ಯಕ್ಷರು ಹಾಗೂ ಜಲ ಯೋಗ ತಜ್ಞರೂ ಆದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ಜುಲೈ 13ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ...
Last Updated 11 ಜುಲೈ 2024, 15:07 IST
ಶ್ರೀಲಂಕಾ ಯೋಗ ಫೆಸ್ಟಿವಲ್‌ಗೆ ತ್ರಿನೇತ್ರ ಸ್ವಾಮೀಜಿ

ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

ಕಾಷಾಯ ಬಟ್ಟೆ ಬಿಟ್ಟು ಬೇರೇನೂ ಧರಿಸದ ರಾಮದೇವ್, ಭಾರತದ ಸಂಸ್ಕೃತಿ, ಯೋಗಾಭ್ಯಾಸ, ದೇಶೀಯ ಔಷಧ ಪದ್ಧತಿಗಳ ಪ್ರಬಲ ಪ್ರತಿಪಾದಕರು. ಅವುಗಳ ಬಗ್ಗೆ ಪ್ರಚಾರ ಮಾಡುತ್ತಲೇ ಸಾವಿರಾರು ಕೋಟಿ ರೂಪಾಯಿಯ ವರಮಾನ ತರುವ ಪತಂಜಲಿ ಕಂಪನಿಯನ್ನು ಕಟ್ಟಿ ಬೆಳೆಸಿದರು.
Last Updated 11 ಜುಲೈ 2024, 1:12 IST
ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

ಯೋಗ ಕೇಂದ್ರದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಕೆ.ಆರ್. ಪೇಟೆ: ಪಟ್ಟಣದ ಹೊರವಲಯದಲ್ಲಿ ಇರುವ ಹೌಸಿಂಗ್ ಬೋರ್ಡ್ ಬಡಾವಣೆಯ ಬುದ್ಧ, ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.
Last Updated 7 ಜುಲೈ 2024, 14:24 IST
ಯೋಗ ಕೇಂದ್ರದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ
ADVERTISEMENT
ADVERTISEMENT
ADVERTISEMENT