ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

trucking

ADVERTISEMENT

ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಮಹಿಳಾ ಪರ್ವತಾರೋಹಿಗಳನ್ನು ಇಂದು (ಭಾನುವಾರ) ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
Last Updated 6 ಅಕ್ಟೋಬರ್ 2024, 4:29 IST
ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗೆ ಭಾರತೀಯ ವಾಯಪಡೆಯ ಹೆಲಿಕಾಪ್ಟರ್ ಇಂದು (ಇಂದು) ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
Last Updated 4 ಅಕ್ಟೋಬರ್ 2024, 11:35 IST
ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಕೋಟೆ ಮೇಲೆ ಬೀಸುವ ತಣ್ಣನೆ ಗಾಳಿ ಚಾರಣದ ಎಲ್ಲಾ ದಣಿವು ನಿವಾರಿಸುತ್ತದೆ. ಅಲ್ಲಿಂದ ಕಾಣುವ ನಯನ ಮನೋಹರ ದೃಶ್ಯ ವಿಭಿನ್ನ. ಮೇಲೆ ಅರ್ಧಗಂಟೆ ಕಳೆದರೆ ಪ್ರಕೃತಿಯೇ ನಿಮ್ಮನ್ನು ಸಂತೈಸಿದಂತಾಗಿ ಮನಸ್ಸು ಹಗುರಾಗುತ್ತದೆ. ಕೋಟೆಯನ್ನು ಇಳಿಯುವುದು ಇನ್ನೊಂದು ಬಗೆಯ ಖುಷಿ.
Last Updated 4 ಫೆಬ್ರುವರಿ 2024, 0:15 IST
ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಬೇಸಗೆಯಲ್ಲಿ ಶಿಲ್ಪಕಲಾ ಮ್ಯೂಸಿಯಂ ಆಗಿ ಬದಲಾಗುತ್ತದೆ ತುಂಗಭದ್ರಾ ಪಾತ್ರ. ಅಲ್ಲಿನ ಚಾರಣ ಕಾಣಿಸಿದ ಕಲಾಕೃತಿಗಳನ್ನು ಲೇಖಕರು ಇಲ್ಲಿ ಚಿತ್ರವತ್ತಾಗಿಸಿದ್ದಾರೆ
Last Updated 23 ಜುಲೈ 2023, 1:30 IST
ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಚಾರಣಕ್ಕೆ ಸೂಕ್ತ ಭಟ್ಕಳದ ಬಸವನ ಬಾಯಿ ಗಣಪತಿ ದೇವಸ್ಥಾನ

ಭಟ್ಕಳ ತಾಲ್ಲೂಕಿನ ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಂದೂರು ಗ್ರಾಮದಲ್ಲಿ ಇರುವ ಬಸವಬಾಯಿ ಗಣಪತಿ ದೇವಸ್ಥಾನ ಪುರಾಣ ಪ್ರಸಿದ್ಧ. ಜತೆಗೆ ಸುಂದರ ರಮಣೀಯ ತಾಣಗಳಲ್ಲಿ ಒಂದೆನಿಸಿದೆ.
Last Updated 17 ಜೂನ್ 2023, 23:30 IST
ಚಾರಣಕ್ಕೆ ಸೂಕ್ತ ಭಟ್ಕಳದ ಬಸವನ ಬಾಯಿ ಗಣಪತಿ ದೇವಸ್ಥಾನ

ದಾವಣಗೆರೆ: ಚರ್ಚೆಗೆ ಮಾತ್ರ ಸೀಮಿತವಾದ ಟ್ರಕ್‌ ಟರ್ಮಿನಲ್‌!

30 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪ್ರಸ್ತಾವ l ಚಾಲಕ, ಕ್ಲೀನರ್‌ಗಳಿಗೆ ಸಿಗುತ್ತಿಲ್ಲ ಸೌಲಭ್ಯ
Last Updated 7 ನವೆಂಬರ್ 2022, 6:01 IST
ದಾವಣಗೆರೆ: ಚರ್ಚೆಗೆ ಮಾತ್ರ ಸೀಮಿತವಾದ ಟ್ರಕ್‌ ಟರ್ಮಿನಲ್‌!

ಕೇರಳ: ಮಲಂಬುಳ ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಸೇನೆ

ಕೇರಳದ ಮಲಂಬುಳ ಪರ್ವತಗಳ ಕಡಿದಾದ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಸತತ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆಯು ಬುಧವಾರ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
Last Updated 9 ಫೆಬ್ರುವರಿ 2022, 5:42 IST
ಕೇರಳ: ಮಲಂಬುಳ ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಸೇನೆ
ADVERTISEMENT

ಅನುಮತಿ ಇಲ್ಲದೆ ಚಾರಣ: ಪ್ರಕರಣ ದಾಖಲು

ಹಂದಿಗುಂದಿ ಅರಣ್ಯ ಪ್ರದೇಶಕ್ಕೆ ಅನುಮತಿ ಇಲ್ಲದೇ ಪ್ರವೇಶ ಮಾಡಿದ ಆರೋಪದ ಮೇಲೆ ಆಯೋಜಕರ ವಿರುದ್ಧ ಅರಣ್ಯ ಇಲಾಖೆಯು ಭಾನುವಾರ ಪ್ರಕರಣ ದಾಖಲಿಸಿದೆ
Last Updated 23 ಸೆಪ್ಟೆಂಬರ್ 2018, 14:23 IST
fallback

ಮನಸಿಗೆ ಹಸಿರು ತುಂಬಿತು ಕೊಡಚಾದ್ರಿ...

ಮೈತುಂಬಾ ಹಸಿರು ಹೊದ್ದು ನಿಂತ ಕೊಡಚಾದ್ರಿಯ ಸೌಂದರ್ಯ ಮೈಮರೆಸುವಂಥದ್ದು. ಕಡಿದಾದ ಕಾಡಲ್ಲಿ ನಡೆಯೋ ಥ್ರಿಲ್ಲಿಂಗ್ ಅನುಭವಿಸುತ್ತಾ ಸ್ವಲ್ಪ ಮೈಮರೆತರೂ ಸಾಕು ಕಾಣದ ಲೋಕಕ್ಕೆ ಹೋಗೋದು ಗ್ಯಾರಂಟಿ. ಪರಸ್ಪರ ಕಾಲೆಳೆಯುತ್ತಾ ಸ್ನೇಹಿತರ ನಡುವೆ ಚಾರಣ ಮಾಡುವ ಮಜವೇ ಬೇರೆ.
Last Updated 19 ಜೂನ್ 2018, 9:13 IST
ಮನಸಿಗೆ ಹಸಿರು ತುಂಬಿತು ಕೊಡಚಾದ್ರಿ...

ಚೆಲುವಯ್ಯನ ಮನೆಯಲ್ಲಿ...

ಟ್ರೆಕ್ಕಿಗರ ಬಳಗದಲ್ಲಿ ‘ಕೆಪಿ’ ಎಂದು ಜನಪ್ರಿಯವಾಗಿರುವ ಕುಮಾರಪರ್ವತ ಚಾರಣಿಗರ ಅಚ್ಚುಮೆಚ್ಚು. ಹೊಸದಾಗಿ ಚಾರಣಕ್ಕೆ ಹೊರಡುವವರ ಪಾಲಿಗಂತೂ ಕುಮಾರಪರ್ವತದ ದಾರಿ ಹೇಳಿಮಾಡಿಸಿದಂತಹುದು. ‘ಪುಷ್ಪಗಿರಿ’ ಕುಮಾರಪರ್ವತದ ಮತ್ತೊಂದು ಹೆಸರು. ಆಗಷ್ಟೇ ಮದುವೆಯಾದ ಜೋಡಿ ಪರಸ್ಪರ ತೆರೆದುಕೊಂಡು ಪುಲಕಗೊಳ್ಳುವಂತೆ, ಪರವಶಗೊಳ್ಳುವಂತೆ, ದಣಿಯುವಂತೆ, ಕುಮಾರಪರ್ವತ ಹಾಗೂ ಚಾರಣಿಗರ ನಡುವಿನ ಸಂಬಂಧ. ಈ ಚಾರಣ ಹಾದಿಯ ಒಂದು ರಮ್ಯ ಅನುಭವಕಥನ ಇಲ್ಲಿದೆ.
Last Updated 19 ಜೂನ್ 2018, 9:05 IST
ಚೆಲುವಯ್ಯನ ಮನೆಯಲ್ಲಿ...
ADVERTISEMENT
ADVERTISEMENT
ADVERTISEMENT