ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾ ಹ್ಯಾರಿಸ್ ಭಾರತ ಮೂಲದ ಅಮೆರಿಕನ್ನರ ಭರವಸೆ, ಪ್ರಾತಿನಿಧ್ಯದ ಸಂಕೇತ: ಭುಟೋರಿಯಾ

Published : 29 ಜುಲೈ 2024, 4:31 IST
Last Updated : 29 ಜುಲೈ 2024, 4:31 IST
ಫಾಲೋ ಮಾಡಿ
Comments
ಕಮಲಾ ಹ್ಯಾರಿಸ್‌ ಗೆಲ್ಲಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ. ಇದು ಗಂಭೀರ ಸಂದರ್ಭ. ಟ್ರಂಪ್‌ ಅವರು ದೇಶವನ್ನು ನಿರಂಕುಶವಾದದತ್ತ ಒಯ್ಯುವುದನ್ನು ತಡೆಯುವ ವ್ಯಕ್ತಿ ಅವರಾಗಿದ್ದಾರೆ.
ಸಲ್ಮಾನ್‌ ರಷ್ದಿ ಮುಂಬೈ ಮೂಲದ ಲೇಖಕ
ಅಮೆರಿಕದಲ್ಲಿ ಪ್ರಜಾಪ್ರಭುತ್ವ ಬಲಪಡಿಸುವುದು ಅಮೆರಿಕನ್ನರಿಗೆ ಅವಕಾಶಗಳನ್ನು ಸೃಷ್ಟಿಸುವುದು ಸೇರಿ ಅನೇಕ ಸವಾಲುಗಳಿವೆ. ಅಧ್ಯಕ್ಷ ಸ್ಥಾನಕ್ಕೆ ನಾನು ಕಮಲಾ ಹೆಸರನ್ನು ಅನುಮೋದಿಸುತ್ತೇನೆ.
ಅಲ್‌ ಗೋರ್‌ ಮಾಜಿ ಉಪಾಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT